4ನೇ ತರಗತಿ ಇಂಗ್ಲೀಷ್ – LBA ಪಾಠ ಆಧಾರಿತ ಮೌಲ್ಯಾಂಕನ ಸಾಮಗ್ರಿ (ಘಟಕವಾರು)
ಪ್ರಿಯ ಶಿಕ್ಷಕರೇ ಮತ್ತು ಪೋಷಕರೇ,
4ನೇ ತರಗತಿ ಇಂಗ್ಲೀಷ್ ವಿಷಯದ ಪಾಠ ಆಧಾರಿತ ಮೌಲ್ಯಾಂಕನ (LBA) ಸಾಮಗ್ರಿಯನ್ನು ಎಲ್ಲಾ 9 ಘಟಕಗಳಿಗೆ (Units) ಪ್ರತ್ಯೇಕವಾಗಿ ಸಿದ್ಧಪಡಿಸಲಾಗಿದೆ. ಪ್ರತಿ ಘಟಕವು Poem ಮತ್ತು Prose ಎರಡನ್ನೂ ಒಳಗೊಂಡಿದ್ದು, ಪ್ರಶ್ನೆಗಳು, Model Question Paper ಹಾಗೂ ಉತ್ತರಗಳ ಕೀಲಿ (Key Answers) ಎಲ್ಲವನ್ನೂ ಒಂದೇ PDF ನಲ್ಲಿ ನೀಡಲಾಗಿದೆ.
ಈ ಸಾಮಗ್ರಿಯು ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಅಳೆಯಲು, ಮನೆಪಾಠ ಮತ್ತು ಪುನರಾವರ್ತನೆಗಾಗಿ ಉಪಯುಕ್ತವಾಗಿದೆ. ಕೆಳಗಿನ ಪಟ್ಟಿಯಿಂದ ಬೇಕಾದ ಘಟಕದ ಮುಂದೆ ಇರುವ PDF ಡೌನ್ಲೋಡ್ ಬಟನ್ ಕ್ಲಿಕ್ ಮಾಡಿ PDF ಪಡೆದುಕೊಳ್ಳಿ.
📌 ಈ ಸಂಪನ್ಮೂಲಗಳನ್ನು KSPSTADK ತಂಡವು ಶಿಕ್ಷಕರ ಅನುಕೂಲಕ್ಕಾಗಿ ಸಿದ್ಧಪಡಿಸಿದೆ.
KSPSTADK · Study Materials
4ನೇ ತರಗತಿ ಇಂಗ್ಲೀಷ್ — LBA ಪಾಠ ಆಧಾರಿತ ಮೌಲ್ಯಾಂಕನ ಸಾಮಗ್ರಿ
ಘಟಕವಾರು (Unit-wise) ಪ್ರಶ್ನೆಗಳು & ಉತ್ತರಗಳು ಒಳಗೊಂಡ PDF · ಡೌನ್ಲೋಡ್