---Advertisement---

ಉದಯೋನ್ಮುಖ ಕವಯಿತ್ರಿ ಶ್ರೀಮತಿ ಹರಿಣಾಕ್ಷಿ ಕಕ್ಯಪದವು ಇವರ ಎರಡನೆಯ ಕೃತಿ ‘ತಾಯನುಡಿ’ ಪುಸ್ತಕ ಬಿಡುಗಡೆಗೊಂಡಿತು.

By kspstadk.com

Updated On:

Follow Us
Book publish
---Advertisement---
WhatsApp Group Join Now
Telegram Group Join Now

ಪುತ್ತೂರು ತಾಲೂಕಿನ ಉದಯೋನ್ಮುಖ ಕವಯಿತ್ರಿ ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ, ಉಪ್ಪಿನಂಗಡಿ ಇಲ್ಲಿಯ ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ ಕಕ್ಯಪದವು ಇವರ ಎರಡನೆಯ ಕೃತಿ ‘ತಾಯನುಡಿ’ ದಿನಾಂಕ 12.03.2021 ರಂದು,ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆದ ರಾಜ್ಯ ಮಟ್ಟದ ಪುಸ್ತಕ ಮೇಳದಲ್ಲಿ ಬಿಡುಗಡೆಗೊಂಡಿತು.

ತಾಯನುಡಿ ಪುಸ್ತಕ
ತಾಯನುಡಿ’ ಪುಸ್ತಕ ಬಿಡುಗಡೆ
WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment