ಎಲ್ಲ ಸರ್ಕಾರಿ ನೌಕರರು ಈಗಾಗಲೇ ನೀವು PMJJBY & PMSBY ಯೋಜನೆಗಳಿಗೆ ಒಳಪಟ್ಟಿದ್ದು, Insurance Certificate ಡೌನ್‌ಲೋಡ್ ಮಾಡುವ ವಿಧಾನ
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ವಿಮಾ ವಿವರಗಳನ್ನು HRMS ESS ಲಾಗಿನ್ ಎಲ್ಲ ಶಿಕ್ಷಕ ಸಿಬ್ಬಂದಿಯವರು ತಮ್ಮ ಸೆಲ್ಪ ಲಾಗಿನ್‌ನಲ್ಲಿ ಲಾಗಿನ್ ಆಗಿ ESS ಪೋರ್ಟಲ್ ನಲ್ಲಿ ನೊಂದಾಯಿಸಿಕೊಳ್ಳುವುದು ನೌಕರರ ಸ್ವಂತ ಜವಾಬ್ದಾರಿಯಾಗಿರುತ್ತದೆ. ಎರಡು ವಿಮಾ ಮಾಹಿತಿಗಳನ್ನು ಬೇಗನೆ ಈ ಕೆಳಗಿನ ಪ್ಲೋ ಚಾರ್ಟ್ ಬಳಸಿಕೊಂಡು ನೊಂದಾಯಿಸಿ.