ದಿನಾಂಕ :20-02-2026 ಮತ್ತು 21-02-2026 ಈ ಎರಡು ದಿನಗಳು ಮೈಸೂರು ವಿಭಾಗದ ಶಾಲೆಗಳಿಗೆ ಮಾತ್ರ ಪಠ್ಯಪುಸ್ತಕ ಬೇಡಿಕೆ ಸಲ್ಲಿಸಲು KTBS ನಿಂದ ಅವಕಾಶ ಕಲ್ಪಿಸಿದ್ದು ಈ ಎರಡು ದಿನಗಳು SATS ಸರ್ವರ್ ತುಂಬಾ ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಮೈಸೂರು ವಿಭಾಗದ ಶಾಲೆಗಳಿಗೆ ಪಠ್ಯಪುಸ್ತಕ ಬೇಡಿಕೆ ಸಲ್ಲಿಸಲು ದಿನಾಂಕ :21-2-2026 ಕೊನೆಯ ದಿನವಾಗಿರುತ್ತದೆ ಎಂದು ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಕೆ ಟಿ ಬಿ ಎಸ್ ಇಂದು ನಡೆದ ಜುಮಿಟ್ ಸಭೆಯಲ್ಲಿ ತಿಳಿಸಿರುವುದರಿಂದ, ಯಾವ ಶಾಲೆಯವರುಗಳು ಇನ್ನು ಪಠ್ಯ ಪುಸ್ತಕ ಬೇಡಿಕೆ ಸಲ್ಲಿಸಿ ಇರುವುದಿಲ್ಲವೋ ಅವರುಗಳು ಕಡ್ಡಾಯವಾಗಿ ಅಂತಿಮ ದಿನಾಂಕದೊಳಗೆ ಬೇಡಿಕೆ ಸಲ್ಲಿಸುವುದು. ನಾಳೆಯಿಂದ CRP login open ಇರುತ್ತದೆ. CRP ಯವರುಗಳು ಸಲ್ಲಿಸಿದ ಶಾಲೆಗಳ Approve ಮಾಡಲು ದಿನಾಂಕ :21-2-2026 ಕೊನೆಯ ದಿನವಾಗಿರುತ್ತದೆ.
By
ಕ್ಷೇತ್ರ ಶಿಕ್ಷಣಾಧಿಕಾರಿಗಳು
ಕ್ಷೇತ್ರ ಸಮನ್ವಯಾಧಿಕಾರಿಗಳು
ತಾಲೂಕು ಪಠ್ಯಪುಸ್ತಕ ನೋಡಲ್.
2026- 27 ನೇ ಸಾಲಿನ ಪಠ್ಯ ಪುಸ್ತಕಗಳ ಇಂಡೆಂಟ್ ಎಂಟ್ರಿ ಸಂಬಂಧಿಸಿದಂತೆ
ಇಂದು ಸಂಜೆ 6 ರಿಂದ 7 ರವರೆಗೆ ನಡೆದಮಾನ್ಯ ಆಯುಕ್ತರ ಗೂಗಲ್ ಸಭೆಯಲ್ಲಿ ಸೂಚಿಸಿದ ಮುಖ್ಯಾಂಶಗಳು.
- ಸರ್ವರ್ ಸಮಸ್ಯೆ ಮತ್ತು ಓಟಿಪಿ ಸಮಸ್ಯೆಯ ಕಾರಣ ಪರಿಹಾರವಾಗಿ ಇಂಡೆಂಟ್ ಎಂಟ್ರಿ ಮಾಡಲು ನಾಳೆಯಿಂದ ವಿಭಾಗವಾರು ವೇಳಾಪಟ್ಟಿಯನ್ನು ನೀಡಲಾಗಿದೆ.
( ಕೇವಲ ಒಂದು ದಿನದ 24 ಗಂಟೆಗಳ ಕಾಲಾವಕಾಶವನ್ನು ಪ್ರತಿ ವಿಭಾಗಕ್ಕೂ ನೀಡಲಾಗಿದೆ )
- ಈ ಕಾಲಾವಧಿಯಲ್ಲಿ ಕಡ್ಡಾಯವಾಗಿ ಬೇಡಿಕೆಯನ್ನು ಸಲ್ಲಿಸಲು ಕಟ್ಟುನಿಟ್ಟಿನ ಆದೇಶ ಮಾಡಿರುತ್ತಾರೆ.
As per the instruction of the respected CPI sir,
2026-27 Indent opening dates for School, CRP, BRC & DDPI login division wise as below
Bengaluru division date: 24/02/2026 10:00AM to 25/02/2026 09:59 AM 24hours.
Mysore division date: 20/02/2026 10:00AM to 21/02/2026 09:59 AM 24 hours.
Kalburgi division date: 21/02/2026 10:00AM to 23/02/2026 09:59 AM 48 hours.
Belagavi division date: 23/02/2026 10:00AM to 24/02/2026 09:59 AM 24hours.