ಶಾಲೆಯವರು receive ಮಾಡುವ ಹಂತಗಳು
Step 1
userid & password ಬಳಸಿ SATS ನಲ್ಲಿ login ಆಗಬೇಕು
Step2
ಎಡಬದಿಯಲ್ಲಿರುವ Text bookmanagementಗೆ ಹೋಗಿ Receive delivery challan ಎಂಬಲ್ಲಿ click ಮಾಡಿ
Step 3
ನೀಲಿ ಬಣ್ಣದಲ್ಲಿರು BRC2024xxxx number ಮೇಲೆ ಕ್ಲಿಕ್ ಮಾಡಿ.
Step 4
Receive date- ನಲ್ಲಿ ದಿನಾಂಕ ನಮೂದಿಸಿ. ಪ್ರತಿಯೊಂದು ತರಗತಿಯನ್ನು ಆಯ್ಕೆ ಮಾಡಿದಾಗ ಪಡೆದುಕೊಂಡ ಪುಸ್ತಕಗಳ ವಿವರಗಳು ಕಾಣಿಸುತ್ತವೆ. ಎದುರು ಟಿಕ್ ಮಾಡಿ Submit ಕೊಡಬೇಕು. ಕೊನೆಯಲ್ಲಿ final submit ಕೊಡಬೇಕು.
Student distribution ಮಾಡುವ ಹಂತಗಳು
ಮೊದಲು Receive delivery challan ಪೂರ್ಣ ಗೊಳಿಸಿರಬೇಕು
ಆನಂತರ
Textbookmanagement
Textbook distribution to student
Select class,medium, academic year,type- free/sale
Select titles
ಪ್ರತೀ ವಿದ್ಯಾರ್ಥಿಗೆ ಎದುರಿನಲ್ಲಿರುವ box ನಲ್ಲಿ Select eligible type free/sale
in front of each student tick -✅ and submit
ಹೀಗೆ ಪ್ರತೀ class ನ ಎಲ್ಲಾ ವಿದ್ಯಾರ್ಥಿ ಗಳಿಗೂ ಮಾಡಬೇಕು.