21 ದಿನಗಳ ಓದುವ ಅಭಿಯಾನದ ಚಟುವಟಿಕೆಯ ಎರಡನೇ ದಿನದ ಚಟುವಟಿಕೆ ಕುರಿತು ಸಂಪೂರ್ಣ ಮಾಹಿತಿ,

WhatsApp Group Join Now
Telegram Group Join Now

ದಿನಾಂಕ : 04/09/2024

ಚಟುವಟಿಕೆ : ಗ್ರಂಥಾಲಯ/ಓದುವ ಮೂಲೆಯನ್ನು ಪುನರ್ ಸ್ಥಾಪಿಸಿ.

ವಿವರಣೆ :-

ಮಕ್ಕಳು ಶಾಲೆಯಲ್ಲಿ ಲಭ್ಯವಿರುವ ಎಲ್ಲಾ ಪುಸ್ತಕಗಳನ್ನು ಹೊರತೆಗೆಯುವುದರ ಮೂಲಕ ಓದುವ ಮೂಲೆ ಮತ್ತು ಪುಸ್ತಕಗಳನ್ನು ಸ್ವಚ್ಛಗೊಳಿಸುವುದು. ಮತ್ತು ಹರಿದ ಪುಸ್ತಕಗಳನ್ನು ಸರಿಪಡಿಸಲು ಪುಸ್ತಕ ಆಸ್ಪತ್ರೆಯನ್ನು ಮಾಡುವುದು

WhatsApp Group Join Now
Telegram Group Join Now
Sharing Is Caring:

Leave a Comment