UDISE PLUS ನಲ್ಲಿ ನಮಗೆ ಬೇಕಾದ PASSWORD RESET ಮಾಡುವ ವಿಧಾನ

WhatsApp Group Join Now
Telegram Group Join Now

ಮೊದಲಿಗೆ ಯಾವುದಾದರೂ browser ಬಳಸಿ UDISE PLUS ಎಂದು Type ಮಾಡಬೇಕು. ಅಲ್ಲಿ ನೀಡಲಾದ ಮೊದಲನೆ option ಮೇಲೆ click ಮಾಡಬೇಕು.

1000813430

ಹೊಸ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಬಲಬದಿಯಲ್ಲಿ ಇರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಬೇಕು.

1000813431

Login for all modules ಎಂಬ option ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು.

1000813432

ಮುಂದಿನ ಪುಟದಲ್ಲಿ ಕೆಲವು optionಗಳು ಕಾಣಿಸುತ್ತವೆ. ಅಲ್ಲಿ student module ನಲ್ಲಿ State ಎಂಬ option ಕಾಣಿಸುತ್ತದೆ. ಅದರಲ್ಲಿ ಕರ್ನಾಟಕ ಎಂದು select ಮಾಡಿ Go ಎಂದು ಕೊಡಬೇಕು.

1000813465

Login page ಕಾಣಿಸಿತ್ತದೆ. ಅಲ್ಲಿ Forgot Password ಎಂಬಲ್ಲಿ ಕ್ಲಿಕ್ ಮಾಡಬೇಕು.

1000813443

User ID ಎಂಬಲ್ಲಿ dise code ಹಾಗೂ registered ಮೊಬೈಲ್ ನಂಬರ್ ಇರುವಲ್ಲಿ UDISE ಗೆ ಲಿಂಕ್ ಆದ ಮೊಬೈಲ್ ನಂಬರ್ ನಮೂದಿಸಿ. Capcha ವನ್ನು ಸರಿಯಾಗಿ ಹಾಕಿ Verify ಎಂದು ಕೊಡಬೇಕು.

1000813444

Registered mobile ನಂಬರ್ ಗೆ OTP ಬರುತ್ತದೆ ಅದನ್ನು ನಮೂದಿಸಬೇಕು.‌ನಂತರ ನಮಗೆ ಬೇಕಾದ Password set ಮಾಡಬೇಕು. Password Capital letter, Small letter ಹಾಗೂ Special character ( * @ & # – )ಗಳನ್ನು ಹೊಂದಿರಬೇಕು. ಕನಿಷ್ಠ 8 ಅಕ್ಷರ ಗರಿಷ್ಠ 16 ಅಕ್ಷರಗಳನ್ನು ಹೊಂದಿರಬೇಕು. ನಂತರ confirm password ಕೊಡಬೇಕು. ಕೊನೆಯಲ್ಲಿ Password set successfully ಎಂದು ಬರುತ್ತದೆ.

1000813445
WhatsApp Group Join Now
Telegram Group Join Now
Sharing Is Caring:

Leave a Comment