ಅಡುಗೆ ಮನೆಯಲ್ಲಿ ವಿಜ್ಞಾನ
ಚಟುವಟಿಕೆಗಳು:
ಸಾಮಗ್ರಿಗಳು: ವಿವಿಧ ತರಕಾರಿಗಳು ಹಣ್ಣುಗಳು
ಗುಂಪಿನ ಗಾತ್ರ: 5 ರಿಂದ 6 ವಿದ್ಯಾರ್ಥಿಗಳು
ಸೂಚನೆಗಳು ವಿಧಾನ:
ತಮಗೆ ತಿಳಿದಿರುವ ತರಕಾರಿಗಳು, ಹಣುಗಳು ಪಟ್ಟಿಯನ್ನು ವೈಯುಕ್ತಿವಾಗಿ ಸಿದ್ಧಪಡಿಸುವರು. ಇವುಗಳನ್ನು
ನೀರಿನಲ್ಲಿ ಮುಳುಗುವ ತೇಲುವ ತರಕಾರಿಗಳಾಗಿ ವಿಭಾಗಿಸುವರು. ಈ ಗುಂಪಿನಲ್ಲಿ ಕುಳಿತು ಈ ಕೆಳಗಿನಂತೆ ಗುಂಪಿನ
ಪಟ್ಟಿಯನ್ನು ಸಿದ್ಧಪಡಿಸುವರು.
ಬಕೆಟಿನಲ್ಲಿ ನೀರನ್ನು ತೆಗೆದುಕೊಂಡು ತರಕಾರಿಗಳನ್ನು ಮುಳುಗುತ್ತದೆ ಇಲ್ಲವೊ ಎಂಬುದನ್ನು ವೀಕ್ಷಿಸಲು
ತಿಳಿಸುವುದು, ಲಭ್ಯವಿರುವ ತರಕಾರಿಗಳನ್ನು ಬಳಸಿ ಈ ಚಟುವಟಿಕೆ ಕೈಗೊಳ್ಳುವರು.
4 ರಿಂದ 9ನೇ ತರಗತಿಯ ಮಕ್ಕಳು ಈಚಟುವಟಿಕೆಗಳಲ್ಲಿ ಭಾಗವಹಿಸಲಿ
2. ನೀರಿನ ಮಟ್ಟ, ಹೆಚ್ಚುವುದೇ?
ಸಾಮಗ್ರಿಗಳು: ನೀರು, ಗಾಸು, ಸಕರೆ, ಚಮಚ, ಚಿಕತಕಡಿ,
ಗುಂಪಿನಗಾತ್ರ: 5-6 ವಿದ್ಯಾರ್ಥಿಗಳು
ಸೂಚನೆಗಳು/ವಿಧಾನ: ಪ್ರತೀ ಗುಂಪಿನ ವಿದ್ಯಾರ್ಥಿಗಳು ತಮ್ಮ ಬಳಿ ಇರುವ ಗಾಸಿನಲ್ಲಿ ಮುಕ್ಕಾಲು ಭಾಗ ನೀರು
ತುಂಬಿಸುವರು.
ನೀರಿನ ಮಟ್ಟವನ್ನು ಗುರುತಿಸುವರು, ನೀರಿರುವ ಗಾಸಿನ ತೂಕವನ್ನು ಅಳೆದುಕೊಳ್ಳುವರು, ನೀರಿರುವ ಗ್ರಾಸಿಗೆ
ಒಂದು ಚಮಚ ಸಕ್ಕರೆ ಸೇರಿಸಿ ನೀರಿನ ಮಟ್ಟ ಹೆಚ್ಚುವುದೆ ಎಂದು ವೀಕ್ಷಿಸುವರು, ತಮ್ಮ ವೀಕ್ಷಣೆಯ ಮೇಲೆ
ಗುಂಪಿನಲ್ಲಿ ಚರ್ಚೆ ನಡೆಸುವರು.
• 4 ರಿಂದ 9ನೇ ತರಗತಿಯ ಮಕ್ಕಳು ಈ ಚಟುವಟಿಕೆಗಳಲ್ಲಿ ಭಾಗವಹಿಸಲಿ.
3. ನಿಂಬೆಜೂಸ್ನಲ್ಲಿ ನಿಂಬೆ ಬೀಜಗಳು ತೇಲುತ್ತದೆಯೇ?
ಸಾಮಗ್ರಿಗಳು: ನೀರು, ಗಾಸು, ಸಕ್ಕರೆ, ನಿಂಬೆಹಣ್ಣು,
ಗುಂಪಿನಗಾತ್ರ: 5-6 ವಿದ್ಯಾರ್ಥಿಗಳು ಸೂಚನೆಗಳು/ ವಿಧಾನ: ಒಂದು ಗ್ಲಾಸ್ ನೀರಿಗೆ ನಿಂಬೆಹಣನ್ನು ಹಿಂಡಿ ರಸ
ಸೇರಿಸುತ್ತಾರೆ. ಬೀಜಗಳು ನೀರಿನಲ್ಲಿ ತೇಲುತ್ತವೆ. 8 ಅಥವಾ ಮುಳುಗುತ್ತವೆಯೇ ಎಂಬುದನ್ನು ವೀಕ್ಷಿಸುವರು. ಈಗ
ಗ್ಲಾಸಿಗೆ ಸ್ವಲ್ಪ ಸ್ವಲ್ಪವೇ ಸಕರೆ ಸೇರಿಸಿ ಕಲಕುತ್ತಾ, ಹೋಗುವರು. ಈಗ ಏನಾಗುತ್ತದೆ? ಬೀಜಗಳು
ಮುಳುಗುತ್ತವೋ ಅಥವಾ ತೇಲುತ್ತವೋ?
●4 ರಿಂದ 9ನೇ ತರಗತಿಯ ಮಕ್ಕಳು ಈಚಟುವಟಿಕೆಗಳಲ್ಲಿ ಭಾಗವಹಿಸಲಿ
4.ತರಕಾರಿಗಳ ಗೊಂಬೆತಯಾರಿ
ಗುಂಪಿನ ಗಾತ್ರ: 5-6 ವಿದ್ಯಾರ್ಥಿಗಳು
ವಿವಿಧ ತರಕಾರಿಗಳನ್ನು ಬಳಸಿಕೊಂಡು ಗೊಂಬೆ ತಯಾರಿಸುವರು ಮತ್ತು ಇಂತಹ ಗೊಂಬೆಗಳ ಪ್ರದರ್ಶನ ಏರ್ಪಡಿಸುವರು, ತರಕಾರಿಗಳನ್ನು ಕತ್ತರಿಸದೆ ಅವುಗಳನ್ನು ಟೂತ್ಪಿಕ್ /ಕಡಿಗಳ ಮೂಲಕ ಚುಚ್ಚಿ ಜೋಡಿಸಿ ಆಕೃತಿ ತಯಾರಿಸುವರು, ತರಕಾರಿಗಳನ್ನು ಬೇಕಾದಂತೆ ಕತ್ತರಿಸಿ ಕಲಾಕೃತಿಗಳನ್ನು ರಚಿಸುವರು. * ತರಗತಿ: 4-9
5.ಅಡುಗೆ ಮನೆ ನಿಘಂಟು ತಯಾರಿಸೋಣ
ಗುಂಪಿನಗಾತ್ರ: 5-6 ವಿದ್ಯಾರ್ಥಿಗಳು
ಸಾಮಗ್ರಿಗಳು: ಪೆನ್ನು, ನೋಟು ತರಗತಿ: 8-9
ಸೂಚನೆಗಳು/ವಿಧಾನ:.ಅಡುಗೆ ಮಕ್ಕಳು ಬೇರೆ ಬೇರೆ ಗುಂಪಿನಲಿ ಕುಳಿತು “ಆ ಕಾರಾದಿ ಅಕ್ಷರಗಳನ್ನು ಹಂಚಿಕೊಳ್ಳುವರುಮನೆಯಲ್ಲಿರುವ ವಸ್ತುಗಳನ್ನು ಪ್ರಾರಂಭದ ಅಕ್ಷರದ ಆಧಾರದ ಮೇಲೆ ಬೇರೆಬೇರೆ ಗುಂಪಿನಲಿ, ಸಂಗ್ರಹಿಸುತ್ತಾ ಹೋಗುವರು, ಹೀಗೆ ಅಡುಗೆ ಮನೆ ನಿಘಂಟು ತಯಾರಿಸುವರು..4 ರಿಂದ 9ನೇ ತರಗತಿಯ ಮಕ್ಕಳು ಈ ಚಟುವಟಿಕೆಗಳಲ್ಲಿ ಭಾಗವಹಿಸಲಿ.
6. ಬಣ್ಣ ಬದಲಾಯಿಸುವ ನೀರು
ಸಾಮಗ್ರಿಗಳು: ಗಾಸು, ಅರಿಶಿಣ, ಸಾಬೂನು
4 ರಿಂದ9 ನೇತರಗತಿಯ ಮಕ್ಕಳು ಈ ಚಟುವಟಿಕೆಗಳಲ್ಲಿ ಭಾಗವಹಿಸಲಿ .
7. ನಾನು ಯಾರು-ಮುಟ್ಟಿ ಹೇಳು
ಸಾಮಗ್ರಿಗಳು: ಚೀಲ, ಬೇರೆ ಬೇರೆ ತರಕಾರಿಗಳು, ಅಡುಗೆ ಮನೆ ವಸ್ತುಗಳು- ಮಾಚ್ ಬಾಕ್ಸ್, ಲಕ್ಷ್ಮಣಿಗೆ, ಚಮಚಇತ್ಯಾದಿ
ಗುಂಪಿನಗಾತ್ರ: 5-6ವಿದ್ಯಾರ್ಥಿಗಳು
ಒಂದು ಗುಂಪು ಬಟ್ಟೆ ಚೀಲದಲ್ಲಿ ಕೆಲವು ವಸ್ತುಗಳನ್ನು ಮೊದಲೇ ಹಾಕಿಟ್ಟುಕೊಂಡು ಇನ್ನೊಂದು ಗುಂಪಿನ ಸದಸ್ಯರಲ್ಲಿ ವಸ್ತುವನ್ನು ನೋಡದೇ, ಆದರೆ ಚೀಲದಲ್ಲಿರುವ ವಸ್ತುವನ್ನು ಮುಟ್ಟಿನೋಡಿ ಆ ವಸ್ತು ಯಾವುದೆಂದು ಹೇಳಲು ತಿಳಿಸುವರು.• 4 ರಿಂದ 9ನೇತರಗತಿಯ ಮಕ್ಕಳು ಈ ಚಟುವಟಿಕೆಗಳಲ್ಲಿ ಭಾಗವಹಿಸಲಿ.
8. ನಾನು ಯಾರು-ಮಸಿ ಹೇಳು
ಗುಂಪಿನಗಾತ್ರ: 5-6ವಿದ್ಯಾರ್ಥಿಗಳು
ಸಾಮಗ್ರಿಗಳು- ಕರವಸ್ತ್ರಗಳು ಅಥವಾ ಬಟ್ಟೆ ಚೂರುಗಳು, ಶುಂಠಿ, ಅರಿಶಿಣ, ಕೊತ್ತಂಬರಿ ಸೊಪ್ಪು, ಬೆಳ್ಳುಳಿ ಒಂದು ಗುಂಪು ಬಟ್ಟೆಯ ಪೊಟ್ಟಣಗಳಲ್ಲಿ ಜಜ್ಜಿದ ಶುಂಠಿ, ಅರಿಶಿಣ, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಇತ್ಯಾದಿ ವಸ್ತುಗಳನ್ನು ಪ್ರತ್ಯೇಕವಾಗಿ ಮುಚ್ಚಿಟ್ಟುಕೊಂಡು ಇನ್ನೊಂದು ಗುಂಪಿನ ಸದಸ್ಯರಲ್ಲಿ ಬಟ್ಟೆ ಪೊಟ್ಟಣವನ್ನು ಮೂಸಿ ನೋಡಿ ಅದರೊಳಗಿರುವ ಆ ವಸ್ತು ಯಾವುದೆಂದು ಹೇಳಲು ತಿಳಿಸುವರು.
• 4 ರಿಂದ9ನೇ ತರಗತಿಯಮಕ್ಕಳುಈಚಟುವಟಿಕೆಗಳಲ್ಲಿ ಭಾಗವಹಿಸಲಿ.
9. ಬೆಂಕಿ ಇಲ್ಲದ ಅಡುಗೆ ಪ್ರದರ್ಶನ
ಉದಾ: ಬ್ರೆಡ್ ಸೆಸ್ ಮತ್ತು ತರಕಾರಿ ಸೆಸ್ ಜೋಡಣೆ, ಪಂಚಕಜ್ಜಾಯ, ಬಿಸ್ಮತ್ ಉಂಡೆ, ಮಂಡಕಿ, ಈರುಳ್ಳಿ,ಟೊಮೆಟೊ, ಶೇವು ಸೇರಿಸಿ ತಿನಿಸು ತಯಾರಿ, ಬಗೆಬಗೆಯ ಪಾನೀಯಗಳು ಸಲಾಡ್ಗಳ ತಯಾರಿ
ಮಳೆಬಿಲ್ಲು ಸುತ್ತೋಲೆ
ಚಟುವಟಿಕೆ