ಪ್ರತಿ ಸಂಖ್ಯೆಯು ಹಿಂದಿನ ಎರಡು ಸಂಖ್ಯೆಗಳ ಮೊತ್ತ ಆಗಿರುತ್ತದೆ.
56
ಮೊದಲ ಐದು ತ್ರಿಕೋನೀಯ ಸಂಖ್ಯೆಗಳ ಮೊತ್ತವನ್ನು ಕಂಡು ಹಿಡಿಯಿರಿ.
(ತಿಳುವಳಿಕೆ ಸಾಧಾರಣ)
2 ಅಂಕ
ಉತ್ತರ ನೋಡಿ
1
1+2=3
3+3=6
6+4=10
10+5=15
15+6=21
21+7=28 ಮುಂದಿನ ತ್ರಿಕೋನೀಯ ಸಂಖ್ಯೆ 21 & 28
57
_____ , ______, 24,32,40,48,56,64 ಈ ಶ್ರೇಣಿಯ ಮೊದಲ ಎರಡು ಸಂಖ್ಯೆಗಳನ್ನು ಹಾಗೂ
ಅದನ್ನು ಕಂಡು ಹಿಡಿಯುವ ನಿಯಮ ಬರೆಯಿರಿ ( ಕೌಶಲ ಕಠಿಣ)
2 ಅಂಕ
ಉತ್ತರ ನೋಡಿ
ಗುಣಾಕಾರ ನಿಯಮ -8
ಮೊದಲ ಎರಡು ಸಂಖ್ಯೆಗಳು8,16
58
ಬೆಸ ಸಂಖೆಗಳ ಶ್ರೇಣಿಯನ್ನು ಚಿತ್ರದ ಮೂಲಕ ಪ್ರತಿನಿಧಿಸಿ. (ಕೌಶಲ ಸಾಧಾರಣ)
2 ಅಂಕ
ಉತ್ತರ ನೋಡಿ
59
6 ಸಮ ಸಂಖ್ಯೆಯೂ ಹೌದು ತ್ರಿಕೋನೀಯ ಸಂಖ್ಯೆಯೂ ಹೌದು ಇದನ್ನು ಚಿತ್ರದ ಮೂಲಕ
ಪ್ರತಿನಿಧಿಸಿ (ಕೌಶಲ ಸಾಧಾರಣ)
2 ಅಂಕ
ಉತ್ತರ ನೋಡಿ
VII ಕೆಳಗಿನ ಸಮಸ್ಯೆಗಳನ್ನು ಬಿಡಿಸಿ. 2 × 3 = 6
60
. ದತ್ತ ಸರಣಿಯ ನಿಯಮ ಬರೆದು, ಮುಂದಿನ ನಾಲ್ಕು ಸಂಖ್ಯೆಗಳನ್ನು ಬರೆಯಿರಿ.
25, 30, 35, 40, 45 ( ಅನ್ವಯ ಸಾಧಾರಣ)
3 ಅಂಕ
ಉತ್ತರ ನೋಡಿ
ಪ್ರತಿ ಸಂಖ್ಯೆಗೆ 5 ನ್ನು ಕೂಡಿಸಿ ಬರೆಯುವುದು. (5 ರ ಗುಣಕಗಳು)
ಈ ಸರಣಿಯ ಮುಂದಿನ ನಾಲ್ಕು ಸಂಖ್ಯೆಗಳು 50, 55, 60, 65
61
1, 2, 3, 5, 8, 13, 21 ಈ ಸಂಖ್ಯೆಗಳನ್ನು ಏನೆನ್ನುತ್ತಾರೆ ಮತ್ತು ಈ ಸಂಖ್ಯಾ ಶ್ರೇಣಿಯ
ನಿಯಮವನ್ನು ಉದಾಹರಣೆ ಸಹಿತ ವಿವರಿಸಿ. ( ಅನ್ವಯ ಸಾಧಾರಣ)
3 ಅಂಕ
ಉತ್ತರ ನೋಡಿ
ಇವುಗಳನ್ನು ವಿರಹಂಕ ಸಂಖ್ಯೆಗಳು ಎನ್ನುತ್ತೇವೆ.
ನಿಯಮ: ಪ್ರತಿ ಸಂಖ್ಯೆಯು ಹಿಂದಿನ ಎರಡು ಸಂಖ್ಯೆಗಳ ಮೊತ್ತ
ಆಗಿರುತ್ತದೆ.
1, 3, 5, 8, 13, 21….
ಉದಾ: 1, 1+2=3, 2+3=5, 3+5=8, 5+8=13, 8+13=21……
ಸೂಕ್ತವಿವರಣೆಯೊಂದಿಗೆಈಶ್ರೇಣಿಯಲ್ಲಿಬಿಟ್ಟುಹೋದಸಂಖ್ಯೆಗಳನ್ನುಕಂಡುಹಿಡಿಯಿರಿ
4, 12, 36, ____, 324, ___________. ( ಅನ್ವಯ ಸಾಧಾರಣ)
4 ಅಂಕ
ಉತ್ತರ ನೋಡಿ
ಈ ಸಂಖ್ಯಾ ಸರಣಿಯಲ್ಲಿ ಪ್ರತಿಯೊಂದು ಸಂಖ್ಯೆಯನ್ನು 3 ರಿಂದ ಗುಣಿಸಿ
ಮುಂದಿನ ಸಂಖ್ಯೆಯನ್ನು ಪಡೆಯಲಾಗುತ್ತದೆ.
ಲೆಕ್ಕಾಚಾರದ ವಿವರ ಇಲ್ಲಿದೆ:
ಮೊದಲ ಸಂಖ್ಯೆ: 4
4 × 3 = 12
12 × 3 = 36
36 × 3 = 108
108 × 3 = 324
324 × 3 = 972
ಆದ್ದರಿಂದ ಬಿಟ್ಟುಹೋಗಿದ್ದ ಸಂಖ್ಯೆಗಳು 108 ಮತ್ತು 972 ಆಗಿವೆ.
ಒಂದು ಶಾಲೆಯ ಮಹಡಿ ಮೆಟ್ಟಿಲುಗಳನ್ನು ಕಲ್ಲಿನ ಬ್ಲಾಕ್ ಗಳನ್ನು ಬಳಸ ನಿರ್ಮಿಸಲಾಗಿದೆ
ಮೊದಲಮೆಟ್ಟಿಲು2 ಬ್ಲಾಕುಗಳು
–
ಎರಡನೇಮೆಟ್ಟಿಲು6 ಬ್ಲಾಕುಗಳು
–
ಮೂರನೇಮೆಟ್ಟಿಲು12 ಬ್ಲಾಕುಗಳು
–
ನಾಲ್ಕನೇಮೆಟ್ಟಿಲು20 ಬ್ಲಾಕುಗಳುಹೀಗೆಮುಂದುವರೆಯುವುದು ಬ್ಲಾಕ್ಬಳಕೆಯ
–
a) ವಿನ್ಯಾಸದನಿಯಮಕಂಡುಹಿಡಿಯಿರಿ
b) 5ನೇಮೆಟ್ಟಿಲುಹಾಗೂಆರನೇಮೆಟ್ಟಿಲಿಗೆಬಳಸಿದಬ್ಲಾಕ್ಗಳಸಂಖ್ಯೆ
ಕಂಡುಹಿಡಿಯಿರಿ ( ಕೌಶಲ ಕಠಿಣ)
4 ಅಂಕ
ಉತ್ತರ ನೋಡಿ
ಮೊದಲ ಮೆಟ್ಟಿಲು-2 ಬ್ಲಾಕುಗಳು = 1²+1=2
ಎರಡನೇ ಮೆಟ್ಟಿಲು-6 ಬ್ಲಾಕುಗಳು = 2²+2 = 6
ಮೂರನೇ ಮೆಟ್ಟಿಲು-12 ಬ್ಲಾಕುಗಳು 3² + 3 =9+3=12
ನಾಲ್ಕನೇ ಮೆಟ್ಟಿಲು-20 ಬ್ಲಾಕುಗಳು = 4² +4 =20
ಐದನೇ ಮೆಟ್ಟಿಲು-30 ಬ್ಲಾಕುಗಳು = 5² +5 =25 +5=30
ಆರನೇ ಮೆಟ್ಟಿಲು-42 ಬ್ಲಾಕುಗಳು = 6² +6 =36 +6=42
66
ಮೊದಲ ನಾಲ್ಕು ತ್ರಿಕೋನೀಯ ಸಂಖ್ಯೆಗಳನ್ನು ಚಿತ್ರಾತ್ಮಕವಾಗಿ ಪ್ರತಿನಿಧಿಸಿ ( ಕೌಶಲ
ಸಾಧಾರಣ)
4 ಅಂಕ
ಉತ್ತರ ನೋಡಿ
67
1,4,9,16 …….. ಈ ಸಂಖ್ಯಗಳನ್ನು ವರ್ಗ ಸಂಖ್ಯಗಳು ಎನ್ನುವರು ಏಕೆ? ಚಿತ್ರದ ಮೂಲಕ
ಪ್ರತಿನಿಧಿಸಿ ( ಕೌಶಲ ಸಾಧಾರಣ)
4 ಅಂಕ
ಉತ್ತರ ನೋಡಿ
1,4,9,16—–ಈ ಸಂಖೆಯ ಚುಕ್ಕಿಗಳನ್ನು ವರ್ಗಾಕಾರದಲ್ಲಿ ನಿಖರವಾಗಿ
ಜೋಡಿಸ ಬಹುದು.ಆದ್ದರಿಂದ ಇವಿಗಳನ್ನು ವರ್ಗ ಸಂಖ್ಯೆಗಳು
ಎನ್ನುವರು.
1, 7, 19, 37 ಈ ಷಡ್ಭುಜ ಸಂಖ್ಯೆಗಳನ್ನು ಚಿತ್ರಾತ್ಮಕವಾಗಿ ನಿರೂಪಿಸಿ. ನಿಯಮ ಬರೆದು
ಮುಂದಿನ ಎರಡು ಸಂಖ್ಯೆಗಳನ್ನು ಬರೆಯಿರಿ. ( ಕೌಶಲ ಕಠಿಣ)
2 ಅಂಕ
ಉತ್ತರ ನೋಡಿ
ಷಡ್ಭುಜ ಸಂಖ್ಯೆಗಳನ್ನು ಚಿತ್ರಾತ್ಮಕವಾಗಿ ನಿರೂಪಣೆ
ನಿಯಮ: ಪ್ರತೀ ಸಂಖ್ಯೆಗೆ 6 ರ ಗುಣಕದಷ್ಟು ಸಂಖ್ಯೆಯನ್ನು ಹೆಚ್ಚಿಸುತ್ತಾ
ಹೋಗುವುದು.
ಉದಾ: 1, 1+6=7, 7+12=19, 19+18=37
ಮುಂದಿನ ಎರಡು ಸಂಖ್ಯೆಗಳು = 37+24=61 ಮತ್ತು 61+30=91
ಕೆಳಗಿನ ಹೇಳಿಕೆಗಳನ್ನು ವಿವರಿಸಲು ಕರಡು ಚಿತ್ರ ಬರೆದು ಹೆಸರಿಸಿ. (ಜ್ಞಾನ ಕಠಿಣ)
2 ಅಂಕ
ಉತ್ತರ ನೋಡಿ
i.
III. P ಮತ್ತು Q ಬಿಂದುಗಳು MN ಸರಳರೇಖೆಯ ಮೇಲಿವೆ
60
ರವಿಯು ಒಂದು ಚಕ್ರವನ್ನು 18 ರೇಖೆಗಳಿಂದ ಸಮಾನ ಭಾಗಗಳಾಗಿ ವಿಭಾಗಿಸಿದ್ದಾನೆ.
ಹಾಗಾದರೆ ಅಕ್ಕಪಕ್ಕದ ರೇಖೆಗಳ ನಡುವಿನ ಕೋನದ ಡಿಗ್ರಿ ಅಳತೆ ಎಷ್ಟು? ಚಿತ್ರ ಸಹಿತ
ಉತ್ತರಿಸಿ. (ಸೂಕ್ತ ಅಳತೆಯೊಂದಿಗೆ) (ಕೌಶಲ, ಕಠಿಣ)
ಒಂದು ಚೌಕಾಕಾರದ ಕಾಗದದ ಹಾಳೆಯನ್ನು ತೆಗೆದುಕೊಳ್ಳಿ. ಅದನ್ನು ಮೂಲೆಗಳಿಂದ
ಕರ್ಣೀಯವಾಗಿ ಮಡಚಿ. ಮಡಚಿದ ಗೆರೆಯ ಮೇಲೆ ಒಂದು ರೇಖೆಯನ್ನು ಎಳೆಯಿರಿ.
ಮಡಚಿದ ರೇಖೆ ಮತ್ತು ಕಾಗದದ ಅಂಚುಗಳ ನಡುವೆ ಉಂಟಾಗುವ ಕೋನಗಳನ್ನು ಹೆಸರಿಸಿ
ಮತ್ತು ಅವುಗಳನ್ನು ಅಳತೆ ಮಾಡಿ ಬರೆಯಿರಿ. ಚಿತ್ರ ಸಹಿತವಾಗಿ ಉತ್ತರಿಸಿ.
(ಅನ್ವಯ, ಸಾಧಾರಣ)
ಈ ಕೆಳಗಿನವುಗಳಲ್ಲಿ ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ಬರೆದಾಗಲೂ ಸಹ ಬದಲಾಗದ 3
ಅಂಕಿಯ ಅತಿ ಚಿಕ್ಕ ಸಂಖ್ಯೆ. (ಅನ್ವಯ ಸಾಧಾರಣ)
A110
B101
C330
D909
1 ಅಂಕ
ಉತ್ತರ ನೋಡಿ
B. 101
4
ಇದು ಕಪ್ರೇರ್ಕ ಮ್ಯಾಜಿಕ್ ಸಂಖ್ಯೆಯಾಗಿದೆ (ಜ್ಞಾನ ಸುಲಭ)
A1234
B4321
C6174
D9999
1 ಅಂಕ
ಉತ್ತರ ನೋಡಿ
C. 6174
5
ಪಾಲಿನ್ಡ್ರೋಮ್ ಸಂಖ್ಯಗಳ ಅತೀ ಮುಖ್ಯ ಗುಣಲಕ್ಷಣ (ಜ್ಞಾನ ಸಾಧಾರಣ)
Aಸಂಖ್ಯೆಗಳು 10 ರಿಂದ ಭಾಗಿಸಲ್ಪಡುತ್ತವೆ
Bಎಡದಿಂದ ಬಕ್ಕೆಬಲದಿಂದ ಎಡಕ್ಕೆ ಓದಿದಾಗ ಒಂದೇ ಇರುತ್ತದೆ.
Cಅವುಗಳಲ್ಲಿ ಅಂಕಿಗಳ ಪುನರಾವರ್ತನೆ ಇರುವುದಿಲ್ಲ.
Dಅವು ಯಾವಾಗಲೂ ಸಮ ಸಂಖ್ಯೆಗಳಾಗಿರುತ್ತವೆ.
1 ಅಂಕ
ಉತ್ತರ ನೋಡಿ
B. ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಓದಿದಾಗ ಒಂದೇ ಇರುತ್ತದೆ.
6
ʼ 21ʼ ಎಂದು ಕರೆಯಲ್ಪಡುವ ಪ್ರಸಿದ್ಧ ಆಟದಲ್ಲಿ ಗೆಲ್ಲುವ ಸಂಖ್ಯೆ (ಅನ್ವಯ ಸುಲಭ)
A10
B21
C50
D100
1 ಅಂಕ
ಉತ್ತರ ನೋಡಿ
B. 21
7
ಸಂಖ್ಯಾರೇಖೆಯ ಮೇಲೆ ಈ ವಿನ್ಯಾಸಗಳು ನಿರ್ದಿ ಷ್ಟ ಪ್ರಮಾಣದ ಏರಿಕೆಯನ್ನು ಸೂಚಿಸುತ್ತವೆ
( ಜ್ಞಾನ ಸುಲಭ)
Aಸರಿ ಮತ್ತು ಬೆಸ ಸಂಖ್ಯೆಗಳು
Bಅವಿಭಾಜ್ಯ ಸಂಖ್ಯೆಗಳು
Cವರ್ಗ ಸಂಖ್ಯೆಗಳು
Dಸಮ ಅಂತರವುಳ್ಳ ಸಂಖ್ಯೆಗಳು
1 ಅಂಕ
ಉತ್ತರ ನೋಡಿ
D. Equal intervals
8
ನಾನು 4 ಅಂಕಿಯ ಪಾಲಿನ್ಡ್ರೋಮ್ ಸಂಖ್ಯೆಯಾಗಿದ್ದು, ಹತ್ತರ ಸ್ಥಾನದ ಅಂಕಿಯು ಸಾವಿರ
ಸ್ಥಾನದ ಅಂಕಿಗಿಂತ 3 ಹೆಚ್ಚಾಗಿದ್ದರೆ, ನನ್ನ ಅಂಕಿಗಳ ಮೊತ್ತ 22. ಹಾಗಾದರೆ ನಾನು.
(ಅನ್ವಯ ಸಾಧಾರಣ)
A3773
B4774
C5775
D6776
1 ಅಂಕ
ಉತ್ತರ ನೋಡಿ
B. 4774
9
1 ರಿಂದ 100 ರ ವರೆಗಿನ ಸಂಖ್ಯೆಗಳನ್ನು ಬರೆಯುವಾಗ 7 ಅಂಕಿಯು ಇಷ್ಟು ಬಾರಿ
ಪುನರಾವರ್ತನೆಯಾಗುತ್ತದೆ. ( ತಿಳುವಳಿಕೆ ಸಾಧಾರಣ)
A10
B15
C20
D25
1 ಅಂಕ
ಉತ್ತರ ನೋಡಿ
C. 20
10
ಚುಕ್ಕಿ (.) ವಿನ್ಯಾಸವನ್ನು ಉಪಯೋಗಿಸಿ, ಈ ಸಂಖ್ಯೆಗಳನ್ನು ರೇಖೆ, ತ್ರಿಭುಜ ಮತ್ತು ಆಯತಗಳ
ಮಾದರಿಯಲ್ಲಿ ಜೋಡಿಸಬಹುದು. ( ತಿಳುವಳಿಕೆ ಸಾಧಾರಣ)
A9
B10
C11
D12
1 ಅಂಕ
ಉತ್ತರ ನೋಡಿ
B. 10
11
ಮೊದಲ ನಾಲ್ಕು ಸಮ ಸಂಖ್ಯೆಗಳ ಮೊತ್ತ ( ಜ್ಞಾನ ಸುಲಭ)
A20
B16
C8
D10
1 ಅಂಕ
ಉತ್ತರ ನೋಡಿ
A. 20
12
11 ಕೋಶಗಳಿರುವ ಅಡ್ಡಸಾಲುಗಳ ಕೋಷ್ಟಕದಲ್ಲಿರುವ ಗರಿಷ್ಠ ಸಂಖ್ಯೆಯ ಸೂರ್ಪ ಕೋಶಗಳು.
( ಜ್ಞಾನ ಸಾಧಾರಣ)
A5
B4
C3
D6
1 ಅಂಕ
ಉತ್ತರ ನೋಡಿ
D. 6
II. ಆವರಣದಲ್ಲರುವ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ. 12 × 1 = 12
13
ಅಂಕಿಗಳ ಮೊತ್ತ 15 ಆಗುವ ಅತಿ ಚಿಕ್ಕ ಸಂಖ್ಯೆ ________________ [ 96000 / 150000 ]
(ಜ್ಞಾನ ಸುಲಭ)
1 ಅಂಕ
ಉತ್ತರ ನೋಡಿ
96000
14
1111 _______________ ಈ ಖಾಲಿ ಸ್ಥಳದಲ್ಲಿ ತುಂಬಿಸಬಹುದಾದ ಅತ್ಯಂತ ಚಿಕ್ಕ ಸಂಖ್ಯೆ,
ಇದರಿಂದ ಅಂಕಿಗಳ ಮೊತ್ತ ಸಮ ಸಂಖ್ಯೆಯಾಗಬೇಕು. [ 0 /1] (ತಿಳುವಳಿಕೆ ಸುಲಭ)
1 ಅಂಕ
ಉತ್ತರ ನೋಡಿ
0
15
ಅಧ್ಯಾಯದಲ್ಲಿ ಈ ಕೆಳಗಿನ ________________ ವಿಧಾನವು ಸರಳ ಅಂದಾಜು ಮಾಡುವ
ವಿಧಾನದಲ್ಲಿ ಇಲ್ಲ (ನಿಖರವಾದ ಬೆಲೆ ತಿಳಿಯುವುದು / ಸಂಖ್ಯೆಗಳನ್ನು ಅಂದಾಜಿಸುವುದು)
(ಜ್ಞಾನ ಸಾಧಾರಣ)
1 ಅಂಕ
ಉತ್ತರ ನೋಡಿ
ನಿಖರವಾದ ಬೆಲೆ ತಿಳಿಯುವುದು
16
14. ಅಂಕಿಗಳ ಮೊತ್ತ 11 ಬರುವ ಅತ್ಯಂತ ಚಿಕ್ಕ ಸಂಖ್ಯೆ __________ [ 29 / 74]
(ಜ್ಞಾನ ಸಾಧಾರಣ)
1 ಅಂಕ
ಉತ್ತರ ನೋಡಿ
29
17
ಈ ಶ್ರೇಣಿಯಲ್ಲಿ ಮುಂದಿನ ಸಂಖ್ಯೆ ಯಾವುದು ? 2, 4, 8, 16, ________? [ 32 / 18]
(ಅನ್ವಯ ಸಾಧಾರಣ)
1 ಅಂಕ
ಉತ್ತರ ನೋಡಿ
32
18
ಅಂಕಿಗಳ ಮೊತ್ತ 12 ಆಗುವ ಅತಿದೊಡ್ಡ ___________( 93/84) (ಅನ್ವಯ ಸಾಧಾರಣ)
1 ಅಂಕ
ಉತ್ತರ ನೋಡಿ
93
19
ಎರಡು ಅಂಕೆಗಳ ಅತಿ ದೊಡ್ಡ ಅವಿಭಾಜ್ಯ ಸಂಖ್ಯೆ ___________ ( 95/97 ) (ಜ್ಞಾನ ಸುಲಭ)
1 ಅಂಕ
ಉತ್ತರ ನೋಡಿ
97
20
ಮೂರು ಒಂದು ಸೊನ್ನೆ ಅಂಕೆಗಳನ್ನು ಬಳಸಿ ರಚಿಸಬಹುದಾದ ಅತಿ ದೊಡ್ಡ ಐದು
ಅಂಕಿಯ ಸಂಖ್ಯೆ ——– ಆಗಿದೆ (33310/01333) (ಜ್ಞಾನ ಸುಲಭ)
100 ಮತ್ತು 1000 ನಡುವಿನ ಸಂಖ್ಯೆಗಳನ್ನು ಪುನರಾವರ್ತನೆ ಮಾಡದೆ ಬಳಸಿಕೊಂಡು
ಸಾಧ್ಯವಾದಷ್ಟು ಹೆಚ್ಚು ಸೂರ್ಪ ಸೆಲ್ ಗಳನ್ನು ಪಡೆಯುವಂತೆ ಕೆಳಗಿನ ಕೋಷ್ಟಕಗಳನ್ನು
ಭರ್ತಿ ಮಾಡಿ ( ತಿಳುವಳಿಕೆ ಸಾಧಾರಣ)
1 2 3 4 5 6 7 8 9
ಎರಡನೇ ಅತಿದೊಡ್ಡ ಸಂಖ್ಯೆ = 8 (ಇದು ಸೂರ್ಪ ಸೆಲ್ ಅಲ್ಲ )
VI. ಕೆಳಗಿನ ಸಮಸ್ಯೆಗಳನ್ನು ಬಿಡಿಸಿ 3× 3 = 9
51
ಸಂಖ್ಯಾರೇಖೆಯ ಮೇಲೆ ಈ ಕೆಳಗಿನ ಸಂಖ್ಯೆಗಳನ್ನು ಗುರುತಿಸಿದಾಗ ಎಡ, ಬಲ ಮತ್ತು ಮಧ್ಯ
ಹೀಗೆ ಯಾವ ಸ್ಥಾನದಲ್ಲಿ ಯಾವ ಸಂಖ್ಯೆ ಬರುತ್ತವೆ ಎಂದು ನಮೂದಿಸಿ.
(ಅನ್ವಯ ಸಾಧಾರಣ)
I. 123
II. 234
III. 111
3 ಅಂಕ
ಉತ್ತರ ನೋಡಿ
i. ಎಡ = 111
ii. ಮಧ್ಯ = 123
iii. ಬಲ = 234
52
ಸಂಖ್ಯಾ ರೇಖೆಯ ಮೇಲೆ ಗುರುತಿಸಿರುವ ಸಂಖ್ಯೆಗಳನ್ನು ಗಮನಿಸಿ ಉಳಿದ ಸಂಖ್ಯೆಗಳನ್ನು
ಬರೆದು, ಸಂಖ್ಯಾ ರೇಖೆಯಲ್ಲಿನ ಅತಿ ಚಿಕ್ಕ ಸಂಖ್ಯೆಗೆ ವೃತ್ತವನ್ನು ಮತ್ತು ಅತಿ ದೊಡ್ಡ ಸಂಖ್ಯೆಗೆ
ಬಾಕ್ಸನ್ನು ಹಾಕಿರಿ. ( ಕೌಶಲ ಸುಲಭ)
77700 78700
ಅತಿ ಚಿಕ್ಕ ಮತ್ತು ಅತಿ ದೊಡ್ಡ 5 ಅಂಕಿಯ ಪಾಲಿಂಡೋಮ್ ಸಂಖ್ಯೆಗಳ ಮೊತ್ತ ಎಷ್ಟು?
ಹಾಗೂ ಅವುಗಳ ನಡುವಿನ ವ್ಯತ್ಯಾಸ ಎಷ್ಟು? ( ಕೌಶಲ ಸುಲಭ )
3 ಅಂಕ
ಉತ್ತರ ನೋಡಿ
ಅತ್ಯಂತ ಚಿಕ್ಕ 5 ಅಂಕಿಯ ಪಲಿಂಡ್ರೋಮ್ ಸಂಖ್ಯೆ = 10001
ಅತ್ಯಂತ ದೊಡ್ಡ 5 ಅಂಕಿಯ ಪಲಿಂಡ್ರೋಮ್ ಸಂಖ್ಯೆ = 99999
ಅತ್ಯಂತ ಚಿಕ್ಕ ಮತ್ತು ಅತ್ಯಂತ ದೊಡ್ಡ 5 ಅಂಕಿಯ
ಪಲಿಂಡ್ರೋಮ್ ಸಂಖ್ಯೆಗಳ ಮೊತ್ತ
= 10001 + 99999
= 110000
ಅತ್ಯಂತ ದೊಡ್ಡ ಮತ್ತು ಅತ್ಯಂತ ಚಿಕ್ಕ 5 ಅಂಕಿಯ
ಪಲಿಂಡ್ರೋಮ್ ಸಂಖ್ಯೆಗಳ ವ್ಯತ್ಯಾಸ
= 99999 − 10001
= 89998
1, 0, 4, 3 ಮತ್ತು 8 ಅಂಕಿಗಳನ್ನು ಉಪಯೋಗಿಸಿ ಕೆಳಗೆ ಕೊಟ್ಟಿರುವ ಕೋಷ್ಟಕವನ್ನು 5
ಅಂಕಿಯ ಸಂಖ್ಯೆಗಳಿಂದ ಸರಿಯಾದ ಕ್ರಮವನ್ನು ಅನುಸರಿಸಿ ಭರ್ತಿಮಾಡಿ. ಬಣ್ಣದ ಸೆಲ್
ಮಾತ್ರ ಅದರ ಅಕ್ಕ ಪಕ್ಕದ ಸೆಲ್ ಗಳಿಗಿಂತ ದೊಡ್ಡ ಸಂಖ್ಯೆಯನ್ನು ಹೊಂದಿರಬೇಕು.
(ಅನ್ವಯ ಕಠಿಣ)
84310 84301 34106
13408 40318 18304
10348 40183
10843
III. ಕೋಷ್ಟಕದಲ್ಲಿ 50000 ಕ್ಕಿಂತ ಹೆಚ್ಚಿರುವ ಅತಿ ಚಿಕ್ಕ ಸಂಖ್ಯೆ.
55
100 ರಿಂದ 999 ರೊಳಗೆ ಬರುವ 3 ಅಂಕಿಯ ಕ್ರಮಾನುಗತ ಅಂಕಿಗಳ ಸಂಖ್ಯೆಗಳ
(ಉದಾಹರಣೆ : 345) ಮೊತ್ತ ಕಂಡುಹಿಡಿಯಿರಿ. ( ಅನ್ವಯ ಸಾಧಾರಣ)
4 ಅಂಕ
ಉತ್ತರ ನೋಡಿ
100 ರಿಂದ 999 ರವರೆಗಿನ 3-ಅಂಕಿಯ ಕ್ರಮಾನುಗತ ಅಂಕಿಗಳ
ಸಂಖ್ಯೆಗಳು (ಉದಾಹರಣೆ : 345)
= 123 + 234 + 345 + 456 + 678 + 789
ಮೊತ್ತ = 2625
56
ಕೆಳಗಿನ ಕೋಷ್ಠಕವು ಕೇವಲ ಒಂದು ಸೂರ್ಪ ಸೆಲ್ ಅನ್ನು ಹೊಂದಿದೆ (ಅದರ ಎಲ್ಲಾ ಅಕ್ಕ-
ಪಕ್ಕದ ಸಂಖ್ಯೆಗಿಂತ ದೊಡ್ಡ ಸಂಖ್ಯೆ) ನೀವು ಒಂದು ಸಂಖ್ಯೆಯ ಎರಡು ಅಂಕೆಗಳನ್ನು ಅದಲು-
ಬದಲು ಮಾಡಿಕೊಂಡರೆ, 4 ಸೂರ್ಪ ಕೋಶಗಳು ಸಿಗುತ್ತವೆ. ಆ ಅಂಕಿಗಳನ್ನು
ಕಂಡುಹಿಡಿಯಿರಿ. ( ಅನ್ವಯ ಕಠಿಣ)
39344 29765
16200
62871 45306
23609
19381 50319
38408
ಪ್ರತಿಭಾ 4, 7, 3 ಮತ್ತು 2 ಅಂಕೆಗಳನ್ನು ಬಳಸಿಕೊಂಡು ಅವುಗಳಿಂದ ಅತಿ ಚಿಕ್ಕ ಮತ್ತು ಅತಿ
ದೊಡ್ಡ 4 ಅಂಕಿಯ ಸಂಖ್ಯೆಗಳನ್ನು ರಚಿಸುತ್ತಾಳೆ. 2347 ಮತ್ತು 7,432 ಈ ಎರಡು ಸಂಖ್ಯೆಗಳ
ನಡುವಿನ ವ್ಯತ್ಯಾಸ 7432 – 2347 = 5085 ಈ ಎರಡು ಸಂಖ್ಯೆಗಳ ಮೊತ್ತ 9,779
(ತಿಳುವಳಿಕೆ ಸಾಧಾರಣ)
ಈ ಕೆಳಗಿನ ಷರತ್ತುಗಳನ್ನು ಪೂರೈಸುವಂತೆ 4 ಅಂಕಿಯ ಸಂಖ್ಯೆಗಳನ್ನು ಆಯ್ಕೆ ಮಾಡಿ.
aಅತಿ ದೊಡ್ಡ ಮತ್ತು ಅತಿ ಚಿಕ್ಕ ಸಂಖ್ಯೆಗಳ ನಡುವಿನ ವ್ಯತ್ಯಾಸ 5085 ಕ್ಕಿಂತ ಹೆಚ್ಚು ಇರಬೇಕು.
bಅತಿ ದೊಡ್ಡ ಮತ್ತು ಅತಿ ಚಿಕ್ಕ ಸಂಖ್ಯೆಗಳ ನಡುವಿನ ವ್ಯತ್ಯಾಸ 5085 ಕ್ಕಿಂತ ಕಡಿಮೆ ಇರಬೇಕು.
cಅತಿ ದೊಡ್ಡ ಮತ್ತು ಅತಿ ಚಿಕ್ಕ ಸಂಖ್ಯೆಗಳ ಮೊತ್ತ 9,779ಕ್ಕಿಂತ ಹೆಚ್ಚು ಇರಬೇಕು.
dಅತಿ ದೊಡ್ಡ ಮತ್ತು ಅತಿ ಚಿಕ್ಕ ಸಂಖ್ಯೆಗಳ ಮೊತ್ತ 9,779ಕ್ಕಿಂತ ಕಡಿಮೆ ಇರಬೇಕು.
4 ಅಂಕ
ಉತ್ತರ ನೋಡಿ
a) 5, 8, 3, 2
ದೊಡ್ಡ 4-ಅಂಕಿಯ ಸಂಖ್ಯೆ: 8532
ಚಿಕ್ಕ 4-ಅಂಕಿಯ ಸಂಖ್ಯೆ: 2358
ವ್ಯತ್ಯಾಸ : 8532 – 2358 = 6174 ≻ 5085
b) 4, 6, 3, 2
ದೊಡ್ಡ 4-ಅಂಕಿಯ ಸಂಖ್ಯೆ: 6432
ಚಿಕ್ಕ 4-ಅಂಕಿಯ ಸಂಖ್ಯೆ: 2346
100 ಎಂಬ ಆರಂಭಿಕ ಸಂಖ್ಯೆಗೆ ಕೊಲಾ ಟ್್ಜ ಊಹೆ ಅನ್ವಯವಾಗುತ್ತದೆಯೇ ಎಂಬುದನ್ನು
ಪರಿಶೀಲಿಸಿ ( ಕೌಶಲ ಕಠಿಣ)
4 ಅಂಕ
ಉತ್ತರ ನೋಡಿ
59
ಅಂಕಗಳ ಮೊತ್ತ 14
aಅಂಕೆಗಳ ಮೊತ್ತ 14 ಆಗುವ ಇತರೆ ಸಂಖ್ಯೆಗಳನ್ನು ಬರೆಯಿರಿ.
bಅಂಕೆಗಳ ಮೊತ್ತ 14 ಆಗುವ ಅತಿ ಚಿಕ್ಕ ಸಂಖ್ಯೆ ಯಾವುದು?
cಅಂಕೆಗಳ ಮೊತ್ತ 14 ಆಗುವ ಅತಿ ದೊಡ್ಡ 5 ಅಂಕಿಯ ಸಂಖ್ಯೆ ಯಾವುದು?
dಅಂಕೆಗಳ ಮೊತ್ತ 14 ಆಗುವಂತೆ ಎಷ್ಟು ದೊಡ್ಡ ಸಂಖ್ಯೆಯನ್ನು ರಚಿಸಬಹುದು?ಇನ್ನು ದೊಡ್ಡ ಸಮ ಸಂಖ್ಯೆಯನ್ನು ರಚಿಸಬಹುದೇ?
4 ಅಂಕ
ಉತ್ತರ ನೋಡಿ
a) 590, 770 , 248 , 680 ಇತ್ಯಾದಿ
b) 59 ( 5 + 9 = 14)
c) 95000 ( 9 + 5 + 0 + 0 + 0 = 14)
d) ಮೊತ್ತ 14 ಆಗಿರುವಂತೆ ಅಪಾರ ಸಂಖ್ಯೆಗಳನ್ನು ರಚಿಸಬಹುದು
ಹೌದು, ಇನ್ನೂ ದೊಡ್ಡದಾದ ಸಮ ಸಂಖ್ಯೆಯನ್ನು ಮಾಡಬಹುದು
60
ಕೆಳಗಿನ ಸಂಖ್ಯಾ ರೇಖೆಗಳ ಮೇಲಿರುವ ಸಂಖ್ಯೆಗಳನ್ನು ಗುರುತಿಸಿ ಮತ್ತು ಉಳಿದ ಸ್ಥಾನಗಳನ್ನು
ತುಂಬಿರಿ ( ಕೌಶಲ ಸಾಧಾರಣ)
dಮೇಲಿನ ಪ್ರತಿಯೊಂದು ಸಂಖ್ಯಾ ಸರಣಿಗಳಲ್ಲಿ ಅತ್ಯಂತ ಚಿಕ್ಕ ಸಂಖ್ಯೆಗೆ ವೃತ್ತವನ್ನು ಮತ್ತು ಅತ್ಯಂತ ದೊಡ್ಡ ಸಂಖ್ಯೆಗೆ ಚೌಕವನ್ನು ಹಾಕಿ.
4 ಅಂಕ
ಉತ್ತರ ನೋಡಿ
a.
b.
c.
d.
III. ಕೆಳಗಿನ ಸಮಸ್ಯೆಗಳನ್ನು ಬಿಡಿಸಿ 1 × 5 = 5
61
1,0,6,3 ಮತ್ತು 9 ಅಂಕಿಗಳನ್ನು ಯಾವುದಾದರೂ ಕ್ರಮದಲ್ಲಿ ಬಳಸಿ ರಚಿಸಿದ 5 ಅಂಕಿಯ
ಸಂಖ್ಯೆಗಳೊಂದಿಗೆ ಕೋಷ್ಟಕ ಎರಡನ್ನು ಪೂರ್ಣಗೊಳಿಸಿ.ಬಣ್ಣದ ಸೆಲ್ ಮಾತ್ರ ತನ್ನ ಎಲ್ಲಾ
ನೆರೆಹೊರೆಯ ಸಂಖ್ಯೆಗಳಿಗಿಂತ ದೊಡ್ಡದಾದ ಸಂಖ್ಯೆಯನ್ನು ಹೊಂದಿರಬೇಕು.
( ತಿಳುವಳಿಕೆ ಕಠಿಣ)
96301 36109
13609 60319 19306
60193
10963
A B
1. ದತ್ತಾಂಶ a. ಸಮಾನ ಅಗಲದ ಕಂಬಗಳು
2. ತಾಳೆ ಗುರುತುಗಳು b. ಮಾಹಿತಿಯ ಸಂಗ್ರಹ
3. ಚಿತ್ರಲೇಖ c. ವೇಗವಾದ ಎಣಿಕೆ
4. ಸ್ತಂಭ ನಕ್ಷೆ d. ಚಿತ್ರಗಳ ಬಳಕೆ
5. ಆವೃತ್ತಿ e. ಸಂಭವಿಸುವ ಸಂಖ್ಯೆ
ಆವರ್ತನ : ಸಂಭವಿಸುವ ಸಂಖ್ಯೆ :: ದತ್ತಾಂಶ : __________ (ಜ್ಞಾನ ಸುಲಭ)
1 ಅಂಕ
ಉತ್ತರ ನೋಡಿ
ಮಾಹಿತಿ
29
ಚಿತ್ರ : ಚಿತ್ರನಕ್ಷೆ :: ಕಂಬ : __________ (ಜ್ಞಾನ ಸುಲಭ)
1 ಅಂಕ
ಉತ್ತರ ನೋಡಿ
ಸ್ತಂಭ ನಕ್ಷೆ
30
ಪ್ರಮಾಣ : ಚಿತ್ರನಕ್ಷೆ:: ಏಕಮಾನ ಉದ್ದ : __________ (ಜ್ಞಾನ ಸಾಧಾರಣ)
1 ಅಂಕ
ಉತ್ತರ ನೋಡಿ
ಸ್ತಂಭ ನಕ್ಷೆ
31
ಲಂಬ ಕಂಬಗಳು : ಲಂಬ ಕಂಬನಕ್ಷೆ:: ಚಿತ್ರಗಳು : __________ (ಜ್ಞಾನ ಸಾಧಾರಣ)
1 ಅಂಕ
ಉತ್ತರ ನೋಡಿ
ಚಿತ್ರ ನಕ್ಷೆ
32
ತಾಳೆ ಗುರುತುಗಳು : ಎಣಿಕೆ :: ನಕ್ಷೆ : __________
1 ಅಂಕ
ಉತ್ತರ ನೋಡಿ
ಹೊಲಿಕೆ
VI. ವ್ಯಾಖ್ಯಾನಗಳನ್ನು ಬರೆಯಿರಿ (8 × 1 = 8)
33
ದತ್ತಾಂಶಗಳು (ಜ್ಞಾನ ಕಠಿಣ)
1 ಅಂಕ
ಉತ್ತರ ನೋಡಿ
ಸಂಗತಿಗಳು, ಸಂಖ್ಯೆಗಳು, ಅಳತೆಗಳು, ವೀಕ್ಷಣೆಗಳು ಮತ್ತು ಇತರೆ
ವಿವರಣೆಗಳ ಮಾಹಿತಿ.
34
ಆವೃತ್ತಿಗಳು (ಜ್ಞಾನ ಕಠಿಣ)
1 ಅಂಕ
ಉತ್ತರ ನೋಡಿ
ಮೌಲ್ಯಗಳು, ಅಳತೆಗಳು ಅಥವಾ ಅವಲೋಕನಗಳು ಸಂಭವಿಸುವಾ
ಘಟನೆಗಳ ಎಣಿಕೆಗಳು.
35
ಚಿತ್ರ ನಕ್ಷೆ (ಜ್ಞಾನ ಕಠಿಣ)
1 ಅಂಕ
ಉತ್ತರ ನೋಡಿ
ಚಿತ್ರ ನಕ್ಷೆಗಳು ದತ್ತಾಂಶಗಳನ್ನು ವಸ್ತುಗಳು ಅಥವಾ ವಸ್ತುವಿನ ಭಾಗಗಳ
ರೂಪದಲ್ಲಿ ಪ್ರತಿನಿಧಿಸುತ್ತವೆ
36
ಸ್ತಂಭ ನಕ್ಷೆ (ಜ್ಞಾನ ಕಠಿಣ)
1 ಅಂಕ
ಉತ್ತರ ನೋಡಿ
ಸ್ತಂಭ ನಕ್ಷೆಗಳು ಸಮಾನ ಅಗಲಗಳುಳ್ಳ ಸ್ತಂಭಗಳನ್ನು ಹೊಂದಿವೆ.
37
ಮಾಹಿತಿ ಚಿತ್ರಣ (ಜ್ಞಾನ ಕಠಿಣ)
1 ಅಂಕ
ಉತ್ತರ ನೋಡಿ
ಮಾಹಿತಿ ದೃಶ್ಯೀಕರಣಗಳನ್ನು ಹೆಚ್ಚು ವಿಸ್ತಾರವಾದ ಕಲಾತ್ಮಕ ಮತ್ತು
ದೃಶ್ಯೀಕರಣ
38
ತಾಳೆ ಗುರುತುಗಳು. (ಜ್ಞಾನ ಸುಲಭ)
1 ಅಂಕ
ಉತ್ತರ ನೋಡಿ
ದತ್ತಾಂಶವನ್ನು ವೇಗವಾಗಿ ಎಣಿಸಲು ಮತ್ತು ದಾಖಲಿಸಲು ಬಳಸುವ
ಗುರುತುಗಳು
.
39
ಕಚ್ಚಾ (ಜ್ಞಾನ ಸುಲಭ)
1 ಅಂಕ
ಉತ್ತರ ನೋಡಿ
ಕ್ರಮಬದ್ಧಗೊಳಿಸದ ಅಥವಾ ವ್ಯವಸ್ಥಿತಗೊಳಿಸದ ಮೂಲ ಮಾಹಿತಿ
40
ದತ್ತಾಂಶದ ಪ್ರತಿನಿಧಿಸುವಿಕೆ (ಜ್ಞಾನ ಸಾಧಾರಣ)
1 ಅಂಕ
ಉತ್ತರ ನೋಡಿ
ದತ್ತಾಂಶವನ್ನು ಆವೃತ್ತಿ ವಿತರಣಾ ಪಟ್ಟಿಗಳು, ಚಿತ್ರನಕ್ಷೆಗಳು ಅಥವಾ
VII. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. 11 × 1 = 11
41
ಕೊಟ್ಟಿರುವ ಒಂದು ತರಗತಿಯ 20 ವಿದ್ಯಾರ್ಥಿಗಳ ತೂಕವನ್ನು (kg ಗಳಲ್ಲಿ) ಗಮನಿಸಿ, 50 kg
ತೂಕಕ್ಕಿಂತ ಹೆಚ್ಚಿನ ತೂಕವನ್ನು ಹೊಂದಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಬರೆಯಿರಿ.
(ತಿಳುವಳಿಕೆ ಸಾಧಾರಣ)
50 41 51 44 48 41 49 42 44 46
48 52 43 45 42 49 45 43 44 62.
1 ಅಂಕ
ಉತ್ತರ ನೋಡಿ
3
42
ಕೆಳಗಿನ ದತ್ತಾಂಶವನ್ನು ಗಮನಿಸಿ ಒಂದೇ ಸಂಖ್ಯೆಯ ಪುಸ್ತಕಗಳನ್ನು ಪಡೆದಿರುವ ವಿದ್ಯಾರ್ಥಿಗಳ
ಹೆಸರನ್ನು ಬರೆಯಿರಿ. (ತಿಳುವಳಿಕೆ ಸುಲಭ)
ವಿದ್ಯಾರ್ಥಿಗಳ ಹೆಸರು ನವೀನ್ ಲೀಲಾ ಸಾರಾ ರಜತ್ ಕೇಶವ್ ನಂದ
ತೆಗೆದುಕೊಂಡ ಪುಸ್ತಕಗಳ
5 4 3 6 4 1
ಸಂಖ್ಯೆ
ಕೆಳಗಿನ ಕೋಷ್ಟಕದ ಅನುಸಾರ ಅತೀ ಕಡಿಮೆ ಸಂಖ್ಯೆಯ ಮಕ್ಕಳು ಇಷ್ಟ ಪಡುವ ಸಿಹಿ ತಿನಿಸು
ಯಾವುದು? (ತಿಳುವಳಿಕೆ ಸುಲಭ)
ಜಲೇಬಿ ಜಾಮೂನ್ ಜಹಾಂರ್ಗೀ ರಸಗುಲ್ಲಾ ಜಲೇಬಿ
ಕೇಸರಿಬಾತ್ ಜಲೇಬಿ ಜಾಮೂನ್ ಜಹಾಂರ್ಗೀ ರಸಗುಲ್ಲಾ
13 ಈ ಆವೃತ್ತಿಯನ್ನು ತಾಳೆ ಗುರುತುಗಳಲ್ಲಿ ಪ್ರತಿನಿಧಿಸಿರಿ(ಕೌಶಲ ಸಾಧಾರಣ) C 5.1-22
1 ಅಂಕ
ಉತ್ತರ ನೋಡಿ
47
ಈ ದತ್ತಾಂಶದಲ್ಲಿ 5 ರ ಆವರ್ತನವನ್ನು ಕಂಡುಹಿಡಿಯಿರಿ: 3, 5, 5, 4, 5, 6.
(ತಿಳುವಳಿಕೆ ಸುಲಭ)
1 ಅಂಕ
ಉತ್ತರ ನೋಡಿ
ಆವರ್ತನ 5 = 3
48
ಒಂದು ಚಿಹ್ನೆ 10 ವಿದ್ಯಾರ್ಥಿಗಳನ್ನು ಸೂಚಿಸಿದರೆ, 4 ಚಿಹ್ನೆಗಳು ಎಷ್ಟು ವಿದ್ಯಾರ್ಥಿಗಳನ್ನು
ಸೂಚಿಸುತ್ತವೆ? (ತಿಳುವಳಿಕೆ ಸುಲಭ)
1 ಅಂಕ
ಉತ್ತರ ನೋಡಿ
4 × 10 = 40 ವಿಧ್ಯಾರ್ಥಿಗಳು
49
ಸ್ತಂಭ ನಕ್ಷೆಯಲ್ಲಿ 1 ಏಕಮಾನ = 5 ಪುಸ್ತಕಗಳು. 6 ಏಕಮಾನಗಳು ಎಷ್ಟು ಪುಸ್ತಕಗಳನ್ನು
ಸೂಚಿಸುತ್ತವೆ? (ತಿಳುವಳಿಕೆ ಸುಲಭ)
1 ಅಂಕ
ಉತ್ತರ ನೋಡಿ
6 × 5 = 30
ಪುಸತ್ಕಗಳು
50
ಈ ದತ್ತಾಂಶವನ್ನು ಏರಿಕೆಯ ಕ್ರಮದಲ್ಲಿ ಜೋಡಿಸಿ: 6, 2, 5, 4, 3. (ತಿಳುವಳಿಕೆ ಸಾಧಾರಣ)
1 ಅಂಕ
ಉತ್ತರ ನೋಡಿ
2,3,4,5,6
51
ಈ ದತ್ತಾಂಶದಲ್ಲಿನ ಕನಿಷ್ಠ ಸಂಖ್ಯೆಯನ್ನು ಬರೆಯಿರಿ: 8, 3, 5, 7, 2. (ತಿಳುವಳಿಕೆ ಸುಲಭ)
1 ಅಂಕ
ಉತ್ತರ ನೋಡಿ
2
VIII. ಕೆಳಗಿನ ದತ್ತಾಂಶಗಳನ್ನು ಗಮನಿಸಿ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ. 11 × 2 = 22
52
ಒಂದು ತರಗತಿಯ ವಿದ್ತಾರ್ಥಿಗಳು ಶಾಲೆಗೆ ಬರುವ ವಾಹನ ಸೌಕರ್ಯದ ಮಾಹಿತಿ ಹೀಗಿದೆ.
(ತಿಳುವಳಿಕೆ ಸುಲಭ)
ವಾಹನ ಸೌಕರ್ಯದ ಬಗೆ ವಿದ್ಯಾರ್ಥೀಗಳ ಸಂಖ್ಯೆ
ಸೈಕಲ್
ಕಾರು
ಶಾಲಾ ವಾಹನ
ದ್ವಿಚಕ್ರ ವಾಹನ
• ಶಾಲಾ ವಾಹನದಲ್ಲಿ ಬರುವ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು?
• ಅತೀ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳು ಯಾವ ವಾಹನದಿಂದ ಬರುತ್ತಾರೆ?
ಪ್ರಮಾಣ : = 10 0 ಮಕ್ಕಳು (ತಿಳುವಳಿಕೆ ಸುಲಭ)
ಹಸು
ಕುದುರೆ
ಬೆಕ್ಕು
ನಾಯಿ
ಮೇಕೆ
• ಬೆಕ್ಕನ್ನು ಇಷ್ಟಪಡುವ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು?
• ಕುದುರೆಗಿಂತ ಮೇಕೆಯನ್ನು ಎಷ್ಟು ಹೆಚ್ಚು ವಿದ್ಯಾರ್ಥಿಗಳು ಇಷ್ಟಪಡುತ್ತಾರೆ.
ಸ್ತಂಭನಕ್ಷೆಯಲ್ಲಿ ಕೊಟ್ಟಿರುವ ಒಂದು ಅರಣ್ಯ ಪ್ರದೇಶದಲ್ಲಿ ಬಿದ್ದ ಮಳೆಯ ಪ್ರಮಾಣವನ್ನು
ಗಮನಿಸಿ ಪ್ರಶ್ನೆಗಳಿಗೆ ಉತ್ತರಿಸಿ. (ತಿಳುವಳಿಕೆ ಸಾಧಾರಣ)
ಮಳೆ ಪ್ರಮಾಣ ಸೆಂಟಿಮೀರ್ಟ
ಮೇ
ಏಪ್ರಿಲ್
ಮಾರ್ಚ್ ಮಳೆ ಪ್ರಮಾಣ
ಸೆಂಟಿಮೀರ್ಟ
ಫೆಬ್ರವರಿ
ಜನವರಿ
0 10 20 30 40 50
• 5 ತಿಂಗಳುಗಳಲ್ಲಿ ಆದ ಒಟ್ಟು ಮಳೆಯ ಪ್ರಮಾಣ ಎಷ್ಟು?
• ಗರಿಷ್ಠ ಪ್ರಮಾಣದ ಮಳೆಯಾಗಿರುವ ತಿಂಗಳು ಯಾವುದು?
ಮಾನಸ, ರೀಟಾ, ಪವನ್ ಮತ್ತು ಧನುಷ್ ಎಂಬ ನಾಲ್ಕು ಮಕ್ಕಳು ಕ್ರಮವಾಗಿ ₹ 500, ₹ 800,
₹ 400, ಮತ್ತು ₹ 300 ಗಳಿಗೆ ಕೆಲವು ಪುಸ್ತಕಗಳನ್ನು ಕೊಂಡರು. ಈ ಮಾಹಿತಿಯನ್ನು
ಸ್ತಂಭನಕ್ಷೆಯಲ್ಲಿ ಪ್ರತಿನಿಧಿಸಿ. (ಕೌಶಲ ಸಾಧಾರಣ)
2 ಅಂಕ
ಉತ್ತರ ನೋಡಿ
57
ರಾಧ ಜನವರಿ ತಿಂಗಳಲ್ಲಿ 4000 ತೆಂಗಿನ ಸಸಿ, ಫೆಬ್ರವರಿಯಲ್ಲಿ 6000 ಸಸಿ, ಮಾರ್ಚಿನಲ್ಲಿ 2000
ತೆಂಗಿನ ಸಸಿ ಹಾಗೂ ಏಪ್ರಿಲ್ ನಲ್ಲಿ 3000 ತೆಂಗಿನ ಸಸಿಗಳನ್ನು ನೆಟ್ಟನು. ಈ ಮಾಹಿತಿಯನ್ನು
ಚಿತ್ರನಕ್ಷೆಯಲ್ಲಿ ಪ್ರತಿನಿಧಿಸಿ. (ಕೌಶಲ ಸಾಧಾರಣ)
2 ಅಂಕ
ಉತ್ತರ ನೋಡಿ
58
ಈ ದತ್ತಾಂಶಕ್ಕೆ ಆವೃತ್ತಿ ವಿತರಣಾ ಪಟ್ಟಿಯನ್ನು ತಯಾರಿಸಿ:
ಸೇಬು, ಮಾವು, ಸೇಬು, ಬಾಳೆ, ಮಾವು, ಸೇಬು. (ಕೌಶಲ ಸಾಧಾರಣ)
2 ಅಂಕ
ಉತ್ತರ ನೋಡಿ
ಹಣ್ಣು ತಾಳೆಗು ಆವರ್ತನ
ರುತು
lll 3
ಸೇಬು
ll 2
ಮಾವು
1 1
ಬಾಳೆ
59
ಈ ದತ್ತಾಂಶವನ್ನು ಗಮನಿಸಿ: (ಕೌಶಲ ಸಾಧಾರಣ)
4, 5, 5, 6, 5, 4, 3
ಈ ಕೆಳಗಿನವುಗಳಿಗೆ ಉತ್ತರಿಸಿ
a. ಅತಿ ದೊಡ್ಡ ಸಂಖ್ಯೆ
b. 5 ರ ಆವರ್ತನ
2 ಅಂಕ
ಉತ್ತರ ನೋಡಿ
ದೊಡ್ಡ ಸಂಖ್ಯೆ=6
5 ರ ಆವರ್ತನ =3
60
(★ = 2 ವಿದ್ಯಾರ್ಥಿಗಳು ) ಎಂದು ತೆಗೆದುಕೊಂಡು ಕೆಳಗಿನ ದತ್ತಾಂಶಕ್ಕೆ ಚಿತ್ರನಕ್ಷೆ ರಚಿಸಿ:
(ಕೌಶಲ ಸಾಧಾರಣ)
ಆಟ ವಿದ್ಯಾರ್ಥಿಗಳು
ಕ್ರಿಕೆಟ್ 6
ಫುಟ್ ಬಾಲ್ 4
ಹಾಕಿ 2
ಚಿತ್ರನಕ್ಷೆಯಲ್ಲಿ ಪ್ರಮಾಣ ಏಕೆ ಮುಖ್ಯ? ತಿಳಿಸಿ. (ಕೌಶಲ ಸಾಧಾರಣ)
2 ಅಂಕ
ಉತ್ತರ ನೋಡಿ
ಅಳತೆಯು ದೊಡ್ಡ ಪ್ರಮಾಣದ ದತ್ತಾಂಶವನ್ನು ಸ್ಪಷ್ಟವಾಗಿ ಮತ್ತು
ನಿಖರವಾಗಿ ಪ್ರತಿನಿಧಿಸಲು ಸಹಾಯ ಮಾಡುತ್ತದೆ.
62
ಸ್ತಂಭ ನಕ್ಷೆಯ ಯಾವುದೇ ಎರಡು ಪ್ರಯೋಜನಗಳನ್ನು ಬರೆಯಿರಿ. (ಅನ್ವಯ ಸಾಧಾರಣ)
2 ಅಂಕ
ಉತ್ತರ ನೋಡಿ
ದತ್ತಾಂಶದ ಸುಲಭ ಹೋಲಿಕೆ.
ಮಾಹಿತಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವುದು.
IX. ಕೆಳಗಿನ ದತ್ತಾಂಶಗಳನ್ನು ಸೂಚಿಸಿದ ನಕ್ಷೆಯಲ್ಲಿ ನಿರೂಪಿಸಿ. 7 × 3 = 21
63
ಕೆಳಗಿನ ಕೋಷ್ಟಕದಲ್ಲಿ ಕೆಲವು ಪ್ರಾಣಿಗಳ ಓಟದ ವೇಗವನ್ನು ನೀಡಲಾಗಿದೆ. ಈ ದತ್ತಾಂಶವನ್ನು
ಸ್ತಂಭನಕ್ಷೆಯಲ್ಲಿ ಪ್ರತಿನಿಧಿಸಿ. (ಕೌಶಲ ಕಠಿಣ)
ಪ್ರಾಣಿಗಳು ನಾಯಿ ಸಿಂಹ ಝಿಬ್ರಾ ಹುಲಿ ಚಿರತೆ
ವೇಗ (ಕಿಲೋಮೀರ್ಟ/ಗಂಟೆ) 20 60 30 70 80
ಶಿವನು ತನ್ನ ತೋಟದಲ್ಲಿ ನೆಟ್ಟ ಸಸಿಗಳ ವಿವರ ನೀಡಲಾಗಿದೆ. ಈ ದತ್ತಾಂಶವನ್ನು
ಚಿತ್ರನಕ್ಷೆಯಲ್ಲಿ ಪ್ರತಿನಿಧಿಸಿ. (ಕೌಶಲ ಕಠಿಣ)
ಹಣ್ಣಿನ ವಿಧ ಸಸಿಗಳ ಸಂಖ್ಯೆ
ಸೀತಾಫಲ 150
ಮಾವು 100
ನಿಂಬೆ 50
ಕಿತ್ತಳೆ 25
ಕೆಳಗಿನ ದತ್ತಾಂಶಕ್ಕೆ ಅವೃತ್ತಿ ವಿತರಣಾ ಪಟ್ಟಿಯನ್ನು ತಯಾರಿಸಿ:
ಬೈಕ್, ಕಾರು, ಬೈಕ್, ಬಸ್, ಬೈಕ್, ಕಾರು, ಸೈಕಲ್, ಬಸ್, ಬೈಕ್. (ಕೌಶಲ ಸಾಧಾರಣ)
3 ಅಂಕ
ಉತ್ತರ ನೋಡಿ
ವಾಹನ ವೇಗ
4
ಬೈಕ್
2
ರ್ಕಾ
2
ಬಸ್
1
ಸೈಕಲ್
66
ಕೆಳಗಿನ ದತ್ತಾಂಶವು ಪುಸ್ತಕಗಳ ಸಾಲನ್ನು ತೋರಿಸುತ್ತದೆ: (ತಿಳುವಳಿಕೆ ಸಾಧಾರಣ)
ದಿನ ಪುಸ್ತಕಗಳು
ಸೋಮವಾರ 5
ಮಂಗಳವಾರ 8
ಬುಧವಾರ 3
ಈ ಕೆಳಗಿನವುಗಳಿಗೆ ಉತ್ತರಿಸಿ:
a. ಯಾವ ದಿನ ಹೆಚ್ಚು ಪುಸ್ತಕಗಳನ್ನು ತೆಗೆದುಕೊಳ್ಳಲಾಗಿದೆ?
b. ಒಟ್ಟು ಪುಸ್ತಕಗಳ ಸಂಖ್ಯೆ ಎಷ್ಟು?
ಸ್ತಂಭ ನಕ್ಷೆಯಲ್ಲಿ ಸಮಾನ ಅಂತರ ಏಕೆ ಅಗತ್ಯವಿದೆ ಎಂದು ವಿವರಿಸಿ. (ತಿಳುವಳಿಕೆ ಕಠಿಣ)
3 ಅಂಕ
ಉತ್ತರ ನೋಡಿ
ಸಮಾನ ಅಂತರವು ವರ್ಗಗಳು ಪ್ರತ್ಯೇಕವಾಗಿವೆ ಎಂಬುದನ್ನು
ತೋರಿಸಲು ಸಹಾಯ ಮಾಡುತ್ತದೆ.
69
ಒಂದು ಚಿತ್ರಲೇಖದಲ್ಲಿ 1 ಚಿಹ್ನೆ = 5 ವಿದ್ಯಾರ್ಥಿಗಳು.25 ವಿದ್ಯಾರ್ಥಿಗಳಿಗೆ ಎಷ್ಟು ಚಿಹ್ನೆಗಳು
ಬೇಕು? ವಿವರಿಸಿ. (ತಿಳುವಳಿಕೆ ಕಠಿಣ)
3 ಅಂಕ
ಉತ್ತರ ನೋಡಿ
25 ÷ 5 = 5 ಚಿಹ್ನೆಗಳು ಬೇಕಾಗುತ್ತವೆ
X. ಕೆಳಗಿನ ಸಮಸ್ಯೆಗಳನ್ನು ಬಿಡಿಸಿ 7 × 4 = 28
70
ಒಂದು ತರಗತಿಯ ವಿದ್ಯಾರ್ಥಿಗಳು ಗಳಿಸಿದ ಅಂಕ ಗಳನ್ನು ಚಿತ್ರನಕ್ಷೆಯಲ್ಲಿ ಪ್ರತಿನಿಧಿಸಲಾಗಿದೆ.
ಇದರ ಕೋಷ್ಟಕ ತಯಾರಿಸಿ ಅದಕ್ಕೆ ಒಂದು ಸ್ತಂಭನಕ್ಷೆಯನ್ನು ರಚಿಸಿ.
(ಅನ್ವಯ ಸಾಧಾರಣ)
ಪ್ರಮಾಣ : 100 ಅಂಕಗಳು =
ವಿದ್ಯಾರ್ಥಿಗಳ
ಗಳಿಸಿದ ಅಂಕಗಳು
ಹೆಸರು
ಸವಿತ
ಮಮತ
ಸಮಂತ್
ತೇಜಸ್
ಜನನಿ
ವಿದ್ತಾರ್ಥಿಗಳ ಪಡೆದ
ಹೆಸರು ಅಂಕಗಳು
ಸವಿತ 500
ಮಮತ 650
ಸಮಂತ್ 600
ತೇಜಸ್ 450
ಜನನಿ 550
71
ಒಂದು ಶಾಲೆಯ 6 ನೇ ತರಗತಿ ವಿದ್ಯಾರ್ಥಿಗಳ ಇಷ್ಟವಾದ ಬಣ್ಣಗಳ ಮಾಹಿತಿಯನ್ನು ಪಟ್ಟಿ
ಮಾಡಲಾಗಿದೆ. ಗಮನಿಸಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. (ಅನ್ವಯ ಸಾಧಾರಣ)
ಕೆಂಪು ಹಳದಿ ಹಸಿರು ಬಿಳಿ ನೇರಳೆ ನೀಲಿ
ಕಪ್ಪು ಕೇಸರಿ ಕೆಂಪು ಹಳದಿ ಹಳದಿ ಹಸಿರು
ಹಳದಿ ಹಸಿರು ನೀಲಿ ನೀಲಿ ನೇರಳೆ ಬಿಳಿ
ನೀಲಿ ಹಳದಿ ನೀಲಿ ಬಿಳಿ ನೀಲಿ ಕಪ್ಪು
ಬಿಳಿ ಕಪ್ಪು ನೀಲಿ ನೀಲಿ ಹಸಿರು ಬಿಳಿ
I ದತ್ತಾಂಶಗಳಿಗೆ ಒಂದು ಆವೃತ್ತಿ ವಿತರಣಾ ಕೋಷ್ಟಕವನ್ನು ತಯಾರಿಸಿ.
II ಅತೀ ಹೆಚ್ಚು ವಿದ್ಯಾರ್ಥಿಗಳು ಇಷ್ಟಪಡುವ ಬಣ್ಣ ಯಾವುದು ಮತ್ತು ಎಷ್ಟು?
III ಅತೀ ಕಡಿಮೆ ವಿದ್ಯಾರ್ಥಿಗಳು ಇಷ್ಟಪಡುವ ಬಣ್ಣ ಯಾವುದು ಮತ್ತು ಎಷ್ಟು?
ವಿದ್ಯಾರ್ಥಿಗಳ ಮೆಚ್ಚಿನ ಸಿಹಿಗಳ ದತ್ತಾಂಶವನ್ನು ಗಮನಿಸಿ: (ಕೌಶಲ ಕಠಿಣ)
ಸಿಹಿ ವಿದ್ಯಾರ್ಥಿಗಳು
ಜಿಲೇಬಿ 6
ಬರ್ಫಿ 3
ರಸಗುಲ್ಲಾ 7
ಗುಲಾಬ್ ಜಾಮೂನ್ 9
ಸೂಕ್ತ ಪ್ರಮಾಣ ಬಳಸಿ ಸ್ತಂಭ ನಕ್ಷೆ ಬಿಡಿಸಿ.
ವಿದ್ಯಾರ್ಥಿಗಳ ಪಾದರಕ್ಷೆಯ ಗಾತ್ರಗಳು ಈ ಕೆಳಗಿನಂತಿವೆ. (ಅನ್ವಯ ಸಾಧಾರಣ)
4, 5, 6, 4, 5, 5, 3, 4, 6, 5
aಅತಿ ದೊಡ್ಡ ಗಾತ್ರ
bಅತಿ ಚಿಕ್ಕ ಗಾತ್ರ
c5 ರ ಆವರ್ತನ
d4 ಕ್ಕಿಂತ ದೊಡ್ಡ ಗಾತ್ರದ ವಿದ್ಯಾರ್ಥಿಗಳ ಸಂಖ್ಯೆ
4 ಅಂಕ
ಉತ್ತರ ನೋಡಿ
e. ಅತಿ ದೊಡ್ಡ ಗಾತ್ರ-6
f. ಅತಿ ಚಿಕ್ಕ ಗಾತ್ರ -3
g. 5 ರ ಆವರ್ತನ-4
h. 4 ಕ್ಕಿಂತ ದೊಡ್ಡ ಗಾತ್ರದ ವಿದ್ಯಾರ್ಥಿಗಳ ಸಂಖ್ಯೆ -6
75
ಸ್ತಂಭನಕ್ಷೆಯನ್ನು ರಚಿಸುವ ಹಂತಗಳನ್ನು ವಿವರಿಸಿ. (ತಿಳುವಳಿಕೆ ಸಾಧಾರಣ)
4 ಅಂಕ
ಉತ್ತರ ನೋಡಿ
ಸಮತಲ ಮತ್ತು ಲಂಬ ಅಕ್ಷಗಳನ್ನು ಬಿಡಿಸಿ
•
• ಸೂಕ್ತ ಪ್ರಮಾಣ ಆಯ್ಕೆಮಾಡಿ
• ವಿಭಾಗಗಳನ್ನು ಗುರುತಿಸಿ
• ಸಮಾನ ಅಗಲದ ಸ್ತಂಭಗಳನ್ನು ಬಿಡಿಸಿ
• ಶೀರ್ಷಿಕೆ ಮತ್ತು ಗುರುತುಗಳನ್ನು ಬರೆಯಿರಿ
76
ಕೆಲವು ದೃಶ್ಯ ಮಾಹಿತಿ( ಮಾಹಿತಿ ಚಿತ್ರಣ) ಏಕೆ ತಪ್ಪು ಕಲ್ಪನೆ ನೀಡಬಹುದು? ಒಂದು
ಉದಾಹರಣೆಯೊಂದಿಗೆ ವಿವರಿಸಿ. (ಅನ್ವಯ ಕಠಿಣ)
4 ಅಂಕ
ಉತ್ತರ ನೋಡಿ
ಮಾಹಿತಿ ಚಿತ್ರಣಗಳು ಆಕಾರ ಮತ್ತು ಗಾತ್ರದಿಂದ ತಪ್ಪು ಕಲ್ಪನೆ
ನೀಡಬಹುದು.
ಉದಾಹರಣೆ: ದೊಡ್ಡ ತ್ರಿಭುಜಗಳು ನಿಜಕ್ಕಿಂತ ಹೆಚ್ಚಾಗಿ ಕಾಣಬಹುದು
.
XI. ಕೆಳಗಿನ ಸಮಸ್ಯೆಗಳನ್ನು ಬಿಡಿಸಿ. 6 × 5 = 30
77
ಒಂದು ಆಸ್ಪತ್ರೆಯಲ್ಲಿ ಒಂದು ನಿರ್ದಿಷ್ಟ ದಿನ ಜನಿಸಿದ ನವಜಾತ ಶಿಶುಗಳ ತೂಕದ (kg ಗಳಲ್ಲಿ)
ಮಾಹಿತಿಯನ್ನು ಈ ಕೆಳಗಿನಂತೆ ಸಂಗ್ರಹಿಸಲಾಗಿದೆ. (ಅನ್ವಯ ಕಠಿಣ)
2.4 2.9 2.7 2.8 2.5 3.1 2.8 2.9
2.5 3.0 2.5 2.6 2.0 2.1 2.2
I ಈ ದತ್ತಾಂಶಗಳನ್ನು ಇಳಿಕೆ ಕ್ರಮದಲ್ಲಿ ಬರೆಯಿರಿ.
II ಗರಿಷ್ಠ ತೂಕ ಎಷ್ಟು?
III ಕನಿಷ್ಠ ತೂಕ ಎಷ್ಟೂ?
IV ವ್ಯಾಪ್ತಿಯನ್ನು ( ಗರಿಷ್ಠ – ಕನಿಷ್ಠ) ಕಂಡು ಹಿಡಿಯಿರಿ.
V ಆ ನಿರ್ದಿಷ್ಟ ದಿನದಂದು ಜನಿಸಿದ ಮಕ್ಕಳ ಸಂಖ್ಯೆ ಎಷ್ಟು?
ಅತೀ ಕಡಿಮೆ ವಿದ್ಯಾರ್ಥಿಗಳು ಇಷ್ಟಪಡುವ ಬಣ್ಣ ಯಾವುದು ಮತ್ತು ಎಷ್ಟು?
5 ಅಂಕ
ಉತ್ತರ ನೋಡಿ
i. 3.1, 3.0, 2.9, 2.9, 2.8, 2.8, 2.7, 2.6, 2.5, 2.5, 2
2.4, 2.2, 2.1, 2.0
ii. 3.1
iii. 2.0
iv. 3.1 – 2.0 = 1.1
15
78
ವಾರದ ಅವಧಿಯಲ್ಲಿ ನೆಡಲಾದ ಸಸಿಗಳ ದತ್ತಾಂಶ: (ಕೌಶಲ ಕಠಿಣ)
ದಿನ ಸಸಿಗಳು
ಸೋಮವಾರ 20
ಮಂಗಳವಾರ 40
ಬುಧವಾರ 30
ಗುರುವಾರ 40
ಶುಕ್ರವಾರ 50
ಸ್ತಂಭನಕ್ಷೆ ರಚಿಸಿ ಮತ್ತು ಉತ್ತರಿಸಿ:
a. ಯಾವ ದಿನ ಹೆಚ್ಚು ಸಸಿಗಳನ್ನು ನೆಡಲಾಗಿದೆ?
b. ಒಟ್ಟು ಸಸಿಗಳ ಸಂಖ್ಯೆ ಎಷ್ಟು?
ಕೆಳಗಿನ ಸಾರಿಗೆ ದತ್ತಾಂಶಕ್ಕೆ ಆವೃತ್ತಿ ವಿತರಣಾ ಪಟ್ಟಿ ತಯಾರಿಸಿ:
ಬೈಕ್, ಕಾರು, ಬೈಕ್, ಸೈಕಲ್, ಬಸ್, ಬೈಕ್, ಕಾರು, ಸೈಕಲ್, ಸ್ಕೂರ್ಟ, ಬೈಕ್, ಬಸ್, ಸ್ಕೂರ್ಟ.
(ಕೌಶಲ ಸಾಧಾರಣ)
5 ಅಂಕ
ಉತ್ತರ ನೋಡಿ
ಸಾರಿಗೆ ಟ್ಯಾ ಆವರ್ತನ
ಲಿ
llll 4
ಬೈಕ್
ll 2
ಕಾರು
ll 2
ಸೈಕಲ್
ll 2
ಬಸ್
ll 2
ಸೂರ್ಕ್ಟ
80
ವಿದ್ಯಾರ್ಥಿಗಳ ಖಾಲಿ ಸಮಯದ ಚಟುವಟಿಕೆಗಳ ಸಮೀಕ್ಷೆ: (ಕೌಶಲ ಕಠಿಣ)
ಚಟುವಟಿಕೆ ವಿದ್ಯಾರ್ಥಿಗಳು
ಆಟ 45
ಓದು 30
ಟಿವಿ ನೋಡುವುದು 20
ಸಂಗೀತ 10
ಚಿತ್ರಕಲೆ 15
1 ಏಕಮಾನ = 5 ವಿದ್ಯಾರ್ಥಿಗಳು ಎಂದು ತೆಗೆದುಕೊಂಡು ಸ್ತಂಭನಕ್ಷೆ ರಚಿಸಿ ಮತ್ತು
ಉತ್ತರಿಸಿ:
a. ಹೆಚ್ಚು ಇಷ್ಟವಾದ ಚಟುವಟಿಕೆ
b. ಕಡಿಮೆ ಇಷ್ಟವಾದ ಚಟುವಟಿಕೆ
1 ಚಿಹ್ನೆ = 5 ನಾಯಿಗಳು ಎಂದು ತೆಗೆದುಕೊಂಡು ಕೆಳಗಿನ ದತ್ತಾಂಶಕ್ಕೆ ಚಿತ್ರಲೇಖ ತಯಾರಿಸಿ
(ಕೌಶಲ ಕಠಿಣ)
ಗ್ರಾಮ ನಾಯಿಗಳು
A 10
B 20
C 15
D 25
ಕೆಳಗಿನವುಗಳಿಗೆ ಉತ್ತರಿಸಿ:
a. ಯಾವ ಗ್ರಾಮದಲ್ಲಿ ಹೆಚ್ಚು ನಾಯಿಗಳಿವೆ?
b. ಗ್ರಾಮ B ಮತ್ತು C ನಡುವಿನ ವ್ಯತ್ಯಾಸ ಎಷ್ಟು?
1305 ನ್ನು ಪೂರ್ಣವಾಗಿ ಭಾಗಿಸುವ ಸಂಖ್ಯೆ. (ತಿಳುವಳಿಕೆ ಸಾಧಾರಣ)
A13
B9
C5
D6
1 ಅಂಕ
ಉತ್ತರ ನೋಡಿ
C.5
4
ಈ ಸಂಖ್ಯಾ ಜೋಡಿಗಳು ಸಹಅವಿಭಾಜ್ಯವಾಗಿದೆ. (ತಿಳುವಳಿಕೆ ಸುಲಭ)
A15 ಮತ್ತು 39
B17 ಮತ್ತು 69
C81 ಮತ್ತು 18
D24 ಮತ್ತು 87
1 ಅಂಕ
ಉತ್ತರ ನೋಡಿ
A. 15 ಮತ್ತು 39
5
48 ನ್ನು ಅವಿಭಾಜ್ಯ ಅಪವರ್ತನಗಳ ಗುಣಲ್ಧವಾಗಿ ಈ ರೀತಿ ವ್ಯಕ್ತಪಡಿಸಬಹುದು.
(ತಿಳುವಳಿಕೆ ಸಾಧಾರಣ)
A2×2×2×2×3×5
B3×2×5×1
C2×2×2×2×3
D1×2×2×2×3
1 ಅಂಕ
ಉತ್ತರ ನೋಡಿ
C. 2×2×2×2×3
6
ಕೆಳಗಿನವುಗಳಲ್ಲಿ ಅವಿಭಾಜ್ಯ ಸಂಖ್ಯೆ ಯಾವುದು? (ಜ್ಞಾನ ಸುಲಭ)
A21
B15
C17
D27
1 ಅಂಕ
ಉತ್ತರ ನೋಡಿ
C 17
7
ಕೆಳಗಿನ ಯಾವ ಜೋಡಿ ಸಹಅವಿಭಾಜ್ಯ ಸಂಖ್ಯೆಗಳಾಗಿವೆ? (ಜ್ಞಾನ ಸಾಧಾರಣ)
A12 ಮತ್ತು 18
B15 ಮತ್ತು 37
C24 ಮತ್ತು 36
D21 ಮತ್ತು 49
1 ಅಂಕ
ಉತ್ತರ ನೋಡಿ
B. 15 and 37
II ಬಿಟ್ಟಿರುವ ಸ್ಥಳಗಳನ್ನು ಸೂಕ್ತವಾದ ಉತ್ತರಗಳೊಂದಿಗೆ ಭರ್ತಿಮಾಡಿ. 8× 1 = 8
8
ಪ್ರತಿ ಸಂಖ್ಯೆಯು _________________ ಯ ಅಪವರ್ತ್ಯವಾಗಿರುತ್ತದೆ. (ಜ್ಞಾನ ಸುಲಭ)
1 ಅಂಕ
ಉತ್ತರ ನೋಡಿ
ಅದೇ ಸಂಖ್ಯೆ
9
ಅವಿಭಾಜ್ಯವಲ್ಲದ ಮತ್ತು ಸಂಯುಕ್ತವೂ ಅಲ್ಲದ ಸಂಖ್ಯೆ _______ ( ಜ್ಞಾನ ಸುಲಭ)
1 ಅಂಕ
ಉತ್ತರ ನೋಡಿ
1
10
_______________ ಇದು ಸಮ ಅವಿಭಾಜ್ಯ ಸಂಖ್ಯೆಯಾಗಿದೆ. (ಜ್ಞಾನ ಸುಲಭ)
1 ಅಂಕ
ಉತ್ತರ ನೋಡಿ
2
11
1 ನ್ನು ಮಾತ್ರ ಸಾಮಾನ್ಯ ಅಪವರ್ತನವನ್ನಾಗಿ ಹೊಂದಿರುವ ಸಂಖ್ಯೆಗಳನ್ನು
________________ ಸಂಖ್ಯೆಗಳು ಎನ್ನುವರು.
1 ಅಂಕ
ಉತ್ತರ ನೋಡಿ
ಸಹ ಅವಿಭಾಜ್ಯಗಳು
12
ಅತ್ಯಂತ ಚಿಕ್ಕ ಸಂಯುಕ್ತ ಸಂಖ್ಯೆ _______________ (ಜ್ಞಾನ ಸುಲಭ)
1 ಅಂಕ
ಉತ್ತರ ನೋಡಿ
4
13
ಅತ್ಯಂತ ಚಿಕ್ಕ ಅವಿಭಾಜ್ಯ ಸಂಖ್ಯೆ _______________ (ಜ್ಞಾನ ಸುಲಭ)
1 ಅಂಕ
ಉತ್ತರ ನೋಡಿ
2
14
ಕೇವಲ ಎರಡು ಅಪವರ್ತನಗಳನ್ನು ಹೊಂದಿರುವ ಸಂಖ್ಯೆಯನ್ನು __________ ಸಂಖ್ಯೆ
ಎಂದು ಕರೆಯುತ್ತಾರೆ. (ಜ್ಞಾನ ಸುಲಭ)
1 ಅಂಕ
ಉತ್ತರ ನೋಡಿ
ಅವಿಭಾಜ್ಯ
15
2 ಮತ್ತು 5 ರಿಂದ ಭಾಗವಾಗುವ ಸಂಖ್ಯೆ __________ ರಿಂದ ಭಾಗವಾಗುತ್ತದೆ.
(ಜ್ಞಾನ ಸಾಧಾರಣ)
1 ಅಂಕ
ಉತ್ತರ ನೋಡಿ
10
16
ಹೊಂದಿಸಿ ಬರೆಯಿರಿ. (ಜ್ಞಾನ ಸಾಧಾರಣ) 10 × 1 = 10
a2 ರ ಭಾಜ್ಯತೆ – ಸೊನ್ನೆ ಅಥವಾ ಐದರಿಂದ ಕೊನೆಗೊಂಡಿರಬೇಕು
b10 ರ ಭಾಜ್ಯತೆ -ಕೊನೆಯ ಎರಡು ಅಂಕಿಗಳು ಭಾಗವಾಗಬೇಕು
c5 ರ ಭಾಜ್ಯತೆ – ಕೊನೆಯ 3 ಅಂಕಿಗಳು ಭಾಗವಾಗಬೇಕು
d4 ರ ಭಾಜ್ಯತೆ – ಸೊನ್ನೆಯಿಂದ ಕೊನೆಗೊಂಡಿರಬೇಕು e. 8ರ ಭಾಜ್ಯತೆ – ಸಮ ಸಂಖ್ಯೆಯಾಗಿರಬೇಕು f. ಅವಿಭಾಜ್ಯ ಸಂಖ್ಯೆ- ಕೇವಲ ಎರಡು ಅಪವರ್ತನಗಳು g. ಸಂಯುಕ್ತ ಸಂಖ್ಯೆ – ಸಾಮಾನ್ಯ ಅಪವರ್ತನ 1 h. ಸಹಾಭಾಜ್ಯ ಸಂಖ್ಯೆಗಳು- ಎರಡುಗಿಂತ ಹೆಚ್ಚು ಅಪವರ್ತನಗಳು i. 10 ರಿಂದ ಭಾಗವಾಗುವ ಸಂಖ್ಯೆ – 0 ನಲ್ಲಿ ಅಂತ್ಯವಾಗುತ್ತದೆ j. ಜೋಡಿ ಅವಿಭಾಜ್ಯ ಸಂಖ್ಯೆಗಳು – ವ್ಯತ್ಯಾಸ 2
1 ಅಂಕ
ಉತ್ತರ ನೋಡಿ
a. ಸಮ ಸಂಖ್ಯೆಯಾಗಿರಬೇಕು
b. ಸೊನ್ನೆಯಿಂದ ಕೊನೆಗೊಂಡಿರಬೇಕು
c. ಸೊನ್ನೆ ಅಥವಾ ಐದರಿಂದ ಕೊನೆಗೊಂಡಿರಬೇಕು
IV ಕೆಳಗಿನ ಹೇಳಿಕೆಗಳು ಸರಿ / ತಪ್ಪು ಎಂಬುದನ್ನು ತಿಳಿಸಿರಿ. 10 × 1 = 10
17
ಪ್ರತಿ ಸಂಖ್ಯೆಯು 1 ನ್ನು ಅಪವರ್ತನವನ್ನಾಗಿ ಹೊಂದಿರುತ್ತದೆ. (ಜ್ಞಾನ ಸುಲಭ)
1 ಅಂಕ
ಉತ್ತರ ನೋಡಿ
ಸರಿ
18
ಪ್ರತಿ ಸಂಖ್ಯೆಯ ಅಪವರ್ತ್ಯ ಅದೇ ಸಂಖ್ಯೆಯೆ ಆಗಿರುತ್ತದೆ, (ಜ್ಞಾನ ಸುಲಭ)
1 ಅಂಕ
ಉತ್ತರ ನೋಡಿ
ಸರಿ
19
ಒಂದು ಸಂಖ್ಯೆಯು ಅಸಂಖ್ಯಾತ (ಅಪರಿಮಿತ) ಅಪವರ್ತ್ಯಗಳನ್ನು ಹೊಂದಿರುತ್ತದೆ.
(ಜ್ಞಾನ ಸುಲಭ)
1 ಅಂಕ
ಉತ್ತರ ನೋಡಿ
ಸರಿ
20
ಒಂದು ಅವಿಭಾಜ್ಯ ಸಂಖ್ಯೆಯು ಎರಡಕ್ಕಿಂತ ಹೆಚ್ಚಿನ ಅಪವರ್ತನಗಳನ್ನು
ಹೊಂದಿರುತ್ತದೆ. (ಜ್ಞಾನ ಸುಲಭ)
1 ಅಂಕ
ಉತ್ತರ ನೋಡಿ
ತಪ್ಪು
21
1 ರಿಂದ 20 ರ ವರೆಗೆ ಒಟ್ಟು 11 ಸಂಯುಕ್ತ ಸಂಖ್ಯೆಗಳಿವೆ. (ತಿಳುವಳಿಕೆ ಸುಲಭ)
1 ಅಂಕ
ಉತ್ತರ ನೋಡಿ
ಸರಿ
22
2 ಮಾತ್ರ ಸಮ ಅವಿಭಾಜ್ಯ ಸಂಖ್ಯೆಯಾಗಿದೆ. (ಜ್ಞಾನ ಸುಲಭ)
1 ಅಂಕ
ಉತ್ತರ ನೋಡಿ
ಸರಿ
23
ಪ್ರತಿಯೊಂದು ಬೆಸ ಸಂಖ್ಯೆಯು ಅವಿಭಾಜ್ಯವಾಗಿರುತ್ತದೆ. (ತಿಳುವಳಿಕೆ ಸುಲಭ)
1 ಅಂಕ
ಉತ್ತರ ನೋಡಿ
ತಪ್ಪು
24
ಸಹಅವಿಭಾಜ್ಯ ಸಂಖ್ಯೆಗಳ ಸಾಮಾನ್ಯ ಅಪವರ್ತನ 1 ಮಾತ್ರ ಆಗಿರುತ್ತದೆ.
(ಜ್ಞಾನ ಸಾಧಾರಣ)
1 ಅಂಕ
ಉತ್ತರ ನೋಡಿ
ಸರಿ
25
5 ರಿಂದ ಅಂತ್ಯವಾಗುವ ಸಂಖ್ಯೆ 10 ರಿಂದ ಭಾಗವಾಗುತ್ತದೆ. (ಅನ್ವಯ ಸುಲಭ)
1 ಅಂಕ
ಉತ್ತರ ನೋಡಿ
ತಪ್ಪು
26
64 ನ್ನು 8 ರಿಂದ ಭಾಗಿಸಬಹುದು. (ತಿಳುವಳಿಕೆ ಸಾಧಾರಣ)
1 ಅಂಕ
ಉತ್ತರ ನೋಡಿ
ಸರಿ
V ಇವುಗಳನ್ನು ವ್ಯಾಖ್ಯಾನಿಸಿ: 5 × 1 = 5
27
ಅವಿಭಾಜ್ಯ ಸಂಖ್ಯೆಗಳು (ಜ್ಞಾನ ಕಠಿಣ)
1 ಅಂಕ
ಉತ್ತರ ನೋಡಿ
ಕೇವಲ 1 ಮತ್ತು ಅದೇ ಸಂಖ್ಯೆಯನ್ನು ಅಪವರ್ತನಗಳನ್ನಾಗಿ
ಹೊಂದಿರುವ ಸಂಖ್ಯೆಗಳು.
28
ಸಂಯುಕ್ತ ಸಂಖ್ಯೆಗಳು (ಜ್ಞಾನ ಕಠಿಣ)
1 ಅಂಕ
ಉತ್ತರ ನೋಡಿ
ಎರಡಕ್ಕಿಂತ ಹೆಚ್ಚು ಅಪವರ್ತನಗಳನ್ನು ಹೊಂದಿರುವ ಸಂಖ್ಯೆಗಳು
29
ಅವಳಿ ಸಂಖ್ಯೆಗಳು (ಜ್ಞಾನ ಸಾಧಾರಣ)
1 ಅಂಕ
ಉತ್ತರ ನೋಡಿ
ವ್ಯತ್ಯಾಸ 2 ಇರುವ ಜೋಡಿ ಅವಿಭಾಜ್ಯ ಸಂಖ್ಯೆಗಳು
30
ಸಹ ಅವಿಭಾಜ್ಯಗಳು (ಜ್ಞಾನ ಸಾಧಾರಣ)
1 ಅಂಕ
ಉತ್ತರ ನೋಡಿ
1 ನ್ನು ಹೊರತುಪಡಿಸಿ ಬೇರೆ ಯಾವುದೇ ಸಾಮಾನ್ಯ ಅಪವರ್ತನವನ್ನು
ಹೊಂದಿರದ ಎರಡು ಸಂಖ್ಯೆಗಳು.
31
ಅವಿಭಾಜ್ಯ ಅಪವರ್ತಿಸುವಿಕೆ (ಜ್ಞಾನ ಕಠಿಣ)
1 ಅಂಕ
ಉತ್ತರ ನೋಡಿ
1 ಕ್ಕಿಂತ ದೊಡ್ಡದಾದ ಪ್ರತಿ ಸಂಖ್ಯೆಯನ್ನು ಅವಿಭಾಜ್ಯ ಸಂಖ್ಯೆಗಳ
ಗುಣಲಬ್ದವಾಗಿ ಬರೆಯಬಹುದು. ಇದನ್ನು ಅವಿಭಾಜ್ಯ ಅಪವರ್ತಿಸುವಿಕೆ
ಎಂದು ಕರೆಯುತ್ತಾರೆ.
VI ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. 7 × 1 = 7
32
5 ರಿಂದ ಭಾಗವಾಗುವ 3 ಅಂಕಿಗಳ ಅತ್ಯಂತ ದೊಡ್ಡ ಸಂಖ್ಯೆ ಯಾವುದು?
( ತಿಳುವಳಿಕೆ ಕಠಿಣ)
1 ಅಂಕ
ಉತ್ತರ ನೋಡಿ
995
33
65 ನ್ನು ಅವಿಭಾಜ್ಯ ಅಪವರ್ತನಗಳ ಗುಣಲಬ್ಧವಾಗಿ ವ್ಯಕ್ತಪಡಿಸಿ.
( ತಿಳುವಳಿಕೆ ಸಾಧಾರಣ)
1 ಅಂಕ
ಉತ್ತರ ನೋಡಿ
65 = 1 × 5 × 13
34
ಅವಳಿ ಅವಿಭಾಜ್ಯಗಳಿಗೆ ಒಂದು ಉದಾಹರಣೆಯನ್ನು ಬರೆಯಿರಿ.
(ಜ್ಞಾನ ಸಾಧಾರಣ)
1 ಅಂಕ
ಉತ್ತರ ನೋಡಿ
( 13 , 9 )
35
ಸಹ ಅವಿಭಾಜ್ಯ ಸಂಖ್ಯೆಗಳು ಎಂದರೇನು? (ಜ್ಞಾನ ಸಾಧಾರಣ)
1 ಅಂಕ
ಉತ್ತರ ನೋಡಿ
ಎರಡು ಸಂಖ್ಯೆಗಳು 1 ನ್ನು ಮಾತ್ರ ಸಾಮಾನ್ಯ ಅಪವರ್ತನವನ್ನಾಗಿ
ಹೊಂದಿದ್ದರೆ ಅವುಗಳು ಸಹ ಅವಿಭಾಜ್ಯಗಳು.
36
2 ರಿಂದ ಭಾಗವಾಗುವ 3 ಅಂಕಿಗಳು ಅತೀ ದೊಡ್ಡ ಪಾಲಿಂಡ್ರೋಮ್ ಸಂಖ್ಯೆ
ಯಾವುದು? (ತಿಳುವಳಿಕೆ ಕಠಿಣ)
1 ಅಂಕ
ಉತ್ತರ ನೋಡಿ
989
37
21 ರ ಅವಿಭಾಜ್ಯ ಅಪವರ್ತನಗಳನ್ನು ಕಂಡುಹಿಡಿಯಿರಿ. (ತಿಳುವಳಿಕೆ ಸುಲಭ)
1 ಅಂಕ
ಉತ್ತರ ನೋಡಿ
21 = 3 × 7
38
1 ರಿಂದ 20 ರವರೆಗಿನ ಜೋಡಿ ಅವಿಭಾಜ್ಯ ಸಂಖ್ಯೆಗಳನ್ನು ಬರೆಯಿರಿ.
(ಅನ್ವಯ ಸಾಧಾರಣ)
1 ಅಂಕ
ಉತ್ತರ ನೋಡಿ
ಹೌದು
96 ರ ಕೊನೆಯ ಎರಡು ಅಂಕೆಗಳು 4 ರಿಂದ ಭಾಗವಾಗುತ್ತವೆ.
VII ಕೆಳಗಿನ ಲೆಕ್ಕಗಳನ್ನು ಪರಿಹರಿಸಿ. 7 × 2 = 14
39
200 ನ್ನು ಅವಿಭಾಜ್ಯ ಅಪವರ್ತನಗಳ ಗುಣಲಬ್ಧವಾಗಿ ವ್ಯಕ್ತಪಡಿಸಿ.
(ತಿಳುವಳಿಕೆ ಸಾಧಾರಣ)
2 ಅಂಕ
ಉತ್ತರ ನೋಡಿ
200 = 1 × 2 × 2 × 2 × 5 × 5
40
2 ಮತ್ತು 3 ರ ಮೊದಲ 5 ಅಪವರ್ತ್ಯಗಳನ್ನು ಬರೆದು, ಸಾಮಾನ್ಯ ಅಪವರ್ತ್ಯಗಳನ್ನು
ಕಂಡುಹಿಡಿಯಿರಿ. (ತಿಳುವಳಿಕೆ ಕಠಿಣ)
2 ಅಂಕ
ಉತ್ತರ ನೋಡಿ
2 ರ ಅಪವರ್ತ್ಯಗಳು = 2, 4, 6, 8, 10
3 ರ ಅಪವರ್ತ್ಯಗಳು = 3, 6, 9, 12, 15
2 ಮತ್ತು 3 ರ ಸಾಮಾನ್ಯ ಅಪವರ್ತ್ಯಗಳು = 6
41
12 ಮತ್ತು 15 ರ ಸಾಮಾನ್ಯ ಅಪವರ್ತನಗಳನ್ನು ಕಂಡುಹಿಡಿಯಿರಿ.
(ತಿಳುವಳಿಕೆ ಸಾಧಾರಣ)
2 ಅಂಕ
ಉತ್ತರ ನೋಡಿ
12 ರ ಅಪವರ್ತನಗಳು = 1, 2, 3, 4, 6, 12
15 ರ ಅಪವರ್ತನಗಳು = 1, 3, 5, 15
12 ಮತ್ತು 15 ರ ಸಾಮಾನ್ಯ ಅಪವರ್ತನಗಳು = 1, 3
42
100 ಮತ್ತು 200 ರ ನಡುವೆ ಇರುವ 5 ರ ಎಲ್ಲ ಅಪವರ್ತ್ಯಗಳನ್ನು ಕಂಡುಹಿಡಿಯಿರಿ.
(ತಿಳುವಳಿಕೆ ಸಾಧಾರಣ)
ಪರಿಪೂರ್ಣಸಂಖ್ಯೆ ಎಂದರೇನು? ಒಂದು ಪರಿಪೂರ್ಣಸಂಖ್ಯೆಗೆ ಉದಾಹರಣೆ ಕೊಡಿ.
(ಜ್ಞಾನ ಕಠಿಣ)
2 ಅಂಕ
ಉತ್ತರ ನೋಡಿ
ಒಂದು ಸಂಖ್ಯೆಯ ಎಲ್ಲ ಅಪವರ್ತನಗಳ ಮೊತ್ತವು ಆ ಸಂಖ್ಯೆಯ
ಎರಡರಷ್ಟಕ್ಕೆ ಸಮವಾದರೆ ಆ ಸಂಖ್ಯೆಯನ್ನು ಒಂದು ಪರಿಪೂರ್ಣ
ಸಂಖ್ಯೆ ಎಂದು ಕರೆಯುತ್ತಾರೆ. ಉದಾ : 6
44
18 ಮತ್ತು 35 ಸಹಅವಿಭಾಜ್ಯ ಸಂಖ್ಯೆಗಳೇ ಎಂದು ಪರಿಶೀಲಿಸಿ
(ಅನ್ವಯ ಸಾಧಾರಣ)
2 ಅಂಕ
ಉತ್ತರ ನೋಡಿ
18 = 2 × 3 × 3
35 = 5 × 7
ಸಾಮಾನ್ಯ ಅಪವರ್ತನ 1 ಮಾತ್ರ
ಆದ್ದರಿಂದ 18 ಮತ್ತು 35 ಸಹ ಅವಿಭಾಜ್ಯ ಸಂಖ್ಯೆಗಳಾಗಿವೆ
45
1 ರಿಂದ 20 ರವರೆಗಿನ ಜೋಡಿ ಅವಿಭಾಜ್ಯ ಸಂಖ್ಯೆಗಳನ್ನು ಬರೆಯಿರಿ.
(ತಿಳುವಳಿಕೆ ಸಾಧಾರಣ)
2 ಅಂಕ
ಉತ್ತರ ನೋಡಿ
1 ರಿಂದ 20 ರವರೆಗಿನ ಜೋಡಿ ಅವಿಭಾಜ್ಯ ಸಂಖ್ಯೆಗಳು
3 ಮತ್ತು 5
5 ಮತ್ತು 7
VIII ಸಮಸ್ಯೆಗಳನ್ನು ಬಿಡಿಸಿರಿ. 5× 3 = 15
46
45 ಮತ್ತು 108 ಈ ಸಂಖ್ಯೆಗಳು ಸಹ ಅವಿಭಾಜ್ಯಗಳೇ ಪರೀಕ್ಷಿಸಿ.
( ತಿಳುವಳಿಕೆ ಕಠಿಣ)
3 ಅಂಕ
ಉತ್ತರ ನೋಡಿ
45 ರ ಅಪವರ್ತನಗಳು = 1, 3, 5, 9, 15, 45
108 ರ ಅಪವರ್ತನಗಳು = 1, 2, 3, 4, 6, 9, 12, 18, 36, 54, 108
45 ಮತ್ತು 108 ಸಾಮಾನ್ಯ ಅಪವರ್ತನಗಳನ್ನು ಹೊಂದಿವೆ ಆದ್ದರಿಂದ
ಇವು ಸಹ ಅವಿಭಾಜ್ಯಗಳಲ್ಲ.
47
ಈ ಕೆಳಗಿನ ಅವಿಭಾಜ್ಯ ಅಪವರ್ತನಗಳ ವೃಕ್ಷದಲ್ಲಿ ಬಿಟ್ಟಿರುವ ಸ್ಥಾನಗಳನ್ನು ಸೂಕ್ತ
ಸಂಖ್ಯೆಯಿಂದ ಭರ್ತಿಮಾಡಿ. (ತಿಳುವಳಿಕೆ ಸಾಧಾರಣ)
3 ಅಂಕ
ಉತ್ತರ ನೋಡಿ
48
2 2
2
2
3
48 = × × × ×
48. ಮುಂದಿನ ಸಂಖ್ಯೆಗಳು 8 ರಿಂದ ಭಾಗಿಸಲ್ಪಡುತ್ತದೆಯೇ? ಎಂಬುದನ್ನು ಭಾಜ್ಯತೆಯ
ನಿಯಮದಿಂದ ಪರೀಕ್ಷಿಸಿ. (ಅನ್ವಯ ಕಠಿಣ)
a. 1408
b. 3935
a) 1408 = 8 ರಿಂದ ಭಾಗಿಸಲಪಡುತ್ತದೆ. ∵ 408 ÷ 8 =
51
b) 3935 = 8 ರಿಂದ ಭಾಗಿಸಲ್ಪಡುವುದಿಲ್ಲಾ ∵ 935
ಸಂಪೂರ್ಣವಾಗಿ 8 ರಿಂದ ಭಾಗವಾಗುವುದಿಲ್ಲಾ
49
105 ರ ಅವಿಭಾಜ್ಯ ಅಪವರ್ತನಗಳನ್ನು ಕಂಡುಹಿಡಿಯಿರಿ. (ತಿಳುವಳಿಕೆ ಸಾಧಾರಣ)
3 ಅಂಕ
ಉತ್ತರ ನೋಡಿ
105 ರ ಅವಿಭಾಜ್ಯ ಅಪವರ್ತನಗಳು
105 = 3 × 5 × 7
50
225 ನ್ನು 27 ರಿಂದ ಭಾಗಿಸಬಹುದೇ ಎಂದು ಅವಿಭಾಜ್ಯ ಅಪವರ್ತನದ ಮೂಲಕ ಪರಿಶೀಲಿಸಿ.
(ಅನ್ವಯ ಕಠಿಣ)
3 ಅಂಕ
ಉತ್ತರ ನೋಡಿ
225 = 3 × 3 × 5 × 5
27 = 3 × 3 × 3
225ರಲ್ಲಿ ಮೂರು 3-ಗಳು ಇಲ್ಲದಿರುವುದರಿಂದ,
225 ನ್ನು 27 ರಿಂದ ಭಾಗಿಸಲು ಸಾಧ್ಯವಿಲ್ಲ
IX ಸಮಸ್ಯೆಗಳನ್ನು ಬಿಡಿಸಿರಿ. 7 × 4 = 28
51
ಕೆಳಗಿನ ಕೋಷ್ಟಕದಲ್ಲಿ ಕೊಟ್ಟಿರುವ ಸಂಖ್ಯೆಗಳನ್ನು ಪರೀಕ್ಷಿಸಿ ಭಾಜ್ಯತೆಯ ನಿಯಮಗಳನ್ನು
ಅನುಸರಿಸಿ ಭಾಗಿಸಲ್ಪಟ್ಟರೆ ( ) , ಭಾಗಿಸಲ್ಪಡದಿದ್ದರೆ ( × ) ಎಂದು ಗುರುತಿಸಿ.
( ಅನ್ವಯ ಕಠಿಣ)
8 2 4 5 10
8560
2024
572
105
ಕೆಳಗಿನ ಗ್ರಿಡ್ ನ್ನು ಕೇವಲ ಅವಿಭಾಜ್ಯ ಸಂಖ್ಯೆಗಳಿಂದ ತುಂಬಿ. (ಜ್ಞಾನ ಕಠಿಣ)
( ನಿಯಮ : ಪ್ರತಿ ಅಡ್ಡಸಾಲಿನ ಗುಣಲಬ್ಧವು ಬಲಭಾಗದಲ್ಲಿರುವ ಸಂಖ್ಯೆಯಾಗಿರುತ್ತದೆ ಮತ್ತು
ಪ್ರತಿ ಕಂಬಸಾಲಿನ ಗುಣಲಬ್ಧವು ಕೆಳಭಾಗದಲ್ಲಿರುತ್ತದೆ.)
30
70
105
42 105 50
ಅವಳಿ ಅವಿಭಾಜ್ಯ ಸಂಖ್ಯೆಗಳು ಎಂದರೇನು? ಯಾವುದಾದರು 5 ಅವಳಿ ಅವಿಭಾಜ್ಯಗಳಿಗೆ
ಉದಾಹರಣೆ ಕೊಡಿ. (ಜ್ಞಾನ ಸಾಧಾರಣ)
4 ಅಂಕ
ಉತ್ತರ ನೋಡಿ
ವ್ಯತ್ಯಾಸ 2 ಇರುವ ಜೋಡಿ ಅವಿಭಾಜ್ಯ ಸಂಖ್ಯೆಗಳೇ ಅವಳಿ
ಅವಿಭಾಜ್ಯಗಳು.
ಉದಾಹರಣೆ : (3, 5), (5, 7), (11, 13), (17, 19), (41, 43)
56
ಕಂಡುಹಿಡಿಯಿರಿ: (ಕೌಶಲ ಸಾಧಾರಣ)
a. ಮೂರು ವಿಭಿನ್ನ ಅವಿಭಾಜ್ಯ ಅಪವರ್ತನಗಳನ್ನು ಹೊಂದಿರುವ ಕನಿಷ್ಟ
ಸಂಖ್ಯೆಯನ್ನು ಕಂಡುಹಿಡಿಯಿರಿ:
b. ನಾಲ್ಕು ವಿಭಿನ್ನ ಅವಿಭಾಜ್ಯ ಅಪವರ್ತನಗಳನ್ನು ಹೊಂದಿರುವ ಕನಿಷ್ಟ
ಸಂಖ್ಯೆಯನ್ನು ಕಂಡುಹಿಡಿಯಿರಿ:
4 ಅಂಕ
ಉತ್ತರ ನೋಡಿ
c. ಮೂರು ವಿಭಿನ್ನ ಅವಿಭಾಜ್ಯ ಅಪವರ್ತನಗಳನ್ನು ಹೊಂದಿರುವ
ಕನಿಷ್ಟ ಸಂಖ್ಯೆ- 2 × 3 × 5 = 30
d. ನಾಲ್ಕು ವಿಭಿನ್ನ ಅವಿಭಾಜ್ಯ ಅಪವರ್ತನಗಳನ್ನು ಹೊಂದಿರುವ
ಕನಿಷ್ಟ ಸಂಖ್ಯೆ- 2 × 3 × 5 × 7 = 210
57
ಈ ಕೆಳಗಿನ ಸಂಖ್ಯೆಗಳಿಂದ ಭಾಗಿಸಬಹುದಾದ ನಿಯಮಗಳನ್ನು ಉದಾಹರಣೆಗಳೊಂದಿಗೆ
ವಿವರಿಸಿ: (ಅನ್ವಯ ಕಠಿಣ)
a. 4
b. 8
4 ಅಂಕ
ಉತ್ತರ ನೋಡಿ
a. 4 ರಿಂದ ಭಾಗಿಸುವ ನಿಯಮ:
ಕೊನೆಯ ಎರಡು ಅಂಕೆಗಳು 4 ರಿಂದ ಭಾಗವಾದರೆ ಸಂಪೂರ್ಣ ಸಂಖ್ಯೆ 4
ರಿಂದ ಭಾಗವಾಗುತ್ತದೆ.
ಉದಾಹರಣೆ: 124
b. 8 ರಿಂದ ಭಾಗಿಸುವ ನಿಯಮ:
ಕೊನೆಯ ಮೂರು ಅಂಕೆಗಳು 8 ರಿಂದ ಭಾಗವಾದರೆ ಸಂಪೂರ್ಣ ಸಂಖ್ಯೆ
8 ರಿಂದ ಭಾಗವಾಗುತ್ತದೆ.
ಉದಾಹರಣೆ: 3128
X ಸಮಸ್ಯೆಗಳನ್ನು ಪರಿಹರಿಸಿ 3 × 5 = 15
58
1,26,000 ಈ ಸಂಖ್ಯೆಯ ಅವಿಭಾಜ್ಯ ಅಪವರ್ತನಗಳನ್ನು ಕಂಡುಹಿಡಿಯಿರಿ.
(ತಿಳುವಳಿಕೆ ಕಠಿಣ)
5 ಅಂಕ
ಉತ್ತರ ನೋಡಿ
59
ಕೆಳಗಿನ ಸಂಖ್ಯೆಗಳ ಅವಿಭಾಜ್ಯ ಅಪವರ್ತನಗಳನ್ನು ಕಂಡುಹಿಡಿಯಿರಿ:
(ತಿಳುವಳಿಕೆ ಕಠಿಣ)
ಈ ಸಂಖ್ಯೆಗಳನ್ನ ಗಮನಿಸಿ: (ಅನ್ವಯ ಕಠಿಣ)
5600, 2352, 6000, 77622160
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ:
a10 ರಿಂದ ಭಾಗವಾಗುವ ಸಂಖ್ಯೆಗಳು ಯಾವುವು?
b8 ರಿಂದ ಭಾಗವಾಗುವ ಸಂಖ್ಯೆಗಳು ಯಾವುವು?
c2, 4, 5, 8 ಮತ್ತು 10 ರಿಂದ ಭಾಗವಾಗುವ ಸಂಖ್ಯೆಗಳು ಯಾವುವು?
5 ಅಂಕ
ಉತ್ತರ ನೋಡಿ
a. 10 ರಿಂದ ಭಾಗವಾಗುವ ಸಂಖ್ಯೆಗಳು:
5600, 6000, 77622160
b. 8 ರಿಂದ ಭಾಗವಾಗುವ ಸಂಖ್ಯೆಗಳು:
5600, 6000, 77622160
c. 2, 4, 5, 8 ಮತ್ತು 10 ಇವೆಲ್ಲವುಗಳಿಂದಲೂ ಭಾಗವಾಗುವ ಸಂಖ್ಯೆಗಳು:
5600, 6000, 77622160
6ಸುತ್ತಳತೆ ಮತ್ತು ವಿಸ್ತೀರ್ಣ36 ಪ್ರಶ್ನೆಗಳು · 36 ಉತ್ತರಗಳು›
7 × 1 = 7
1
ಪ್ರತಿ ಚೌಕದ ಉದ್ದ 1 cm ಇರುವ ಛಾಯೀಕೃತಗೊಳಿಸಿರುವ ಭಾಗದ ಸುತ್ತಳತೆಯು.
(ತಿಳುವಳಿಕೆ ಸುಲಭ)
ಮನು ಕೆಳಗಿನ ಆಕೃತಿಯನ್ನು ರಚಿಸಿ, ಪ್ರತಿ ಬಾಹುವಿನ ಅಳತೆ ಬರೆಯಲು ಪ್ರಯತ್ನಿಸುತ್ತಿದ್ದಾಳೆ.
ಆದರೆ, ಅವಳಿಗೆ A ಮತ್ತು B ಭಾಹುವಿನ ಅಳತೆ ಬರೆಯಲಾಗುತ್ತಿಲ್ಲ. ಅವಳಿಗೆ ಸಹಾಯ
ಮಾಡು (ತಿಳುವಳಿಕೆ ಸುಲಭ)
ಬಾಹುಗಳು 4 cm, 5 cm ಮತ್ತು ವಿಕರ್ಣ 6 cm ಇರುವ ಲಂಬಕೋನ ತ್ರಿಭುಜದ ಸುತ್ತಳತೆ
_________________ (ತಿಳುವಳಿಕೆ ಸುಲಭ)
1 ಅಂಕ
ಉತ್ತರ ನೋಡಿ
15 cm
9
7 m ಉದ್ದವಿರುವ ಚೌಕಾಕೃತಿಯ ನೆಲದ ವಿಸ್ತೀರ್ಣ __________ _( ತಿಳುವಳಿಕೆ ಸುಲಭ)
1 ಅಂಕ
ಉತ್ತರ ನೋಡಿ
49 m²
10
ಒಂದು ಚೌಕಾಕೃತಿಯ ಸುತ್ತಳಯೆ 64 cm ಆದರೆ, ಅದರ ವಿಸ್ತೀರ್ಣ ________
( ತಿಳುವಳಿಕೆ ಸಾಧಾರಣ)
1 ಅಂಕ
ಉತ್ತರ ನೋಡಿ
265 m²
11
ಎರಡು ಬಾಹುಗಳ ಅಳತೆ 14 cm ಮತ್ತು 16 cm ಇರುವ ತ್ರಿಭುಜದ ಸುತ್ತಳತೆ 36 cm ಆದರೆ,
ಮೂರನೇ ಬಾಹುವಿನ ಅಳತೆ __ (ತಿಳುವಳಿಕೆ ಸಾಧಾರಣ)
1 ಅಂಕ
ಉತ್ತರ ನೋಡಿ
6 cm
12
12 cm ಅಗಲ ಮತ್ತು 8 cm ಉದ್ದ ಇರುವ ಆಯತಾಕಾರದ ಜಮೀನಿನ ಸುತ್ತಳತೆ
__________________ (ತಿಳುವಳಿಕೆ ಸುಲಭ)
1 ಅಂಕ
ಉತ್ತರ ನೋಡಿ
40 cm
III. ಹೊಂದಿಸಿ ಬರೆಯಿರಿ. (ಜ್ಞಾನ ಸುಲಭ) 5 × 1 = 5
13
aಆಯತದ ಸುತ್ತಳತೆ – 4 × ಉದ್ದ
bಚೌಕದ ಸುತ್ತಳತೆ – ಉದ್ದ × ಅಗಲ
cಆಯತದ ವಿಸ್ತೀರ್ಣ – 1/2 × ಪಾದ × ಎತ್ತರ
dಚೌಕದ ವಿಸ್ತೀರ್ಣ – 2 ( ಉದ್ದ + ಅಗಲ ) e. ತ್ರಿಭುಜದ ವಿಸ್ತೀರ್ಣ – ಉದ್ದ × ಉದ್ದ
5 ಅಂಕ
ಉತ್ತರ ನೋಡಿ
a. 2 ( ಉದ್ದ + ಅಗಲ )
b. 4 × ಉದ್ದ
c. ಉದ್ದ × ಅಗಲ
d. ಉದ್ದ × ಉದ್ದ
e. 𝟏
× ಪಾದ × ಎತ್ತರ
𝟐
IV. ಈ ಕೆಳಗಿನವುಗಳನ್ನು ವ್ಯಾಖ್ಯಾನಿಸಿ. 4 × 1 = 4
14
ಸುತ್ತಳತೆ (ಜ್ಞಾನ ಸಾಧಾರಣ)
1 ಅಂಕ
ಉತ್ತರ ನೋಡಿ
ಒಂದು ಬಹುಭುಜಾಕೃತಿಯ ಎಲ್ಲಾ ಬಾಹುಗಳ ಉದ್ದಗಳ ಮೊತ್ತ
15
ವಿಸ್ತೀರ್ಣ (ಜ್ಞಾನ ಸಾಧಾರಣ)
1 ಅಂಕ
ಉತ್ತರ ನೋಡಿ
ಒಂದು ಆವೃತ್ತ ಆಕೃತಿಯಿಂದ ಸುತ್ತುವರೆದ (ಆವರಿಸಿದ) ಪ್ರದೇಶದ
ಅಳತೆ.
16
ಚೌಕದ ವಿಸ್ತೀರ್ಣದ ಸೂತ್ರ ಬರೆಯಿರಿ. (ಜ್ಞಾನ ಸುಲಭ)
1 ಅಂಕ
ಉತ್ತರ ನೋಡಿ
ಉದ್ದ × ಉದ್ದ
17
ಆಯತದ ವಿಸ್ತೀರ್ಣದ ಸೂತ್ರ ಬರೆಯಿರಿ. (ಜ್ಞಾನ ಸುಲಭ)
1 ಅಂಕ
ಉತ್ತರ ನೋಡಿ
ಉದ್ದ × ಅಗಲ
V. ಕೆಳಗಿನ ಲೆಕ್ಕಗಳನ್ನು ಮಾಡಿರಿ. 8 × 2 = 16
18
3 cm ಉದ್ದವಿರುವ ಚೌಕದ ಸುತ್ತಳತೆ ಮತ್ತು ವಿಸ್ತೀರ್ಣ ಕಂಡು ಹಿಡಿಯಿರಿ.
(ತಿಳುವಳಿಕೆ ಸುಲಭ)
2 ಅಂಕ
ಉತ್ತರ ನೋಡಿ
ಉದ್ದ = 3 cm
ಚೌಕದ ಸುತ್ತಳತೆ = 4 × ಉದ್ದ
ಚೌಕದ ವಿಸ್ತೀರ್ಣ = ಉದ್ದ × ಉದ್ದ
= 4 × 3 cm = 3 cm × 3 cm
= 12 cm = 9 cm²
19
2 cm ಅಗಲ ಮತ್ತು 1 cm ಉದ್ದ ಇರುವ ಆಯತದ ಸುತ್ತಳತೆ ಮತ್ತು ವಿಸ್ತೀರ್ಣ ಕಂಡು
ಹಿಡಿಯಿರಿ. (ತಿಳುವಳಿಕೆ ಸುಲಭ)
2 ಅಂಕ
ಉತ್ತರ ನೋಡಿ
ಉದ್ದ = 1 cm
ಅಗಲ = 2 cm
ಆಯತದ ಸುತ್ತಳತೆ = 2 ( ಉದ್ದ + ಅಗಲ )
ಆಯತದ ವಿಸ್ತೀರ್ಣ = ಉದ್ದ × ಅಗಲ
= 2 (1 cm + 2 cm) = 1 cm × 2 cm
= 2 (3) = 2 cm²
= 6 cm
20
30 cm² ವಿಸ್ತೀರ್ಣ ಇರುವ ಆಯತದ ಉದ್ದ 6 cm ಇದೆ. ಆಯತದ ಅಗಲ ಕಂಡು ಹಿಡಿಯಿರಿ.
(ತಿಳುವಳಿಕೆ ಸಾಧಾರಣ)
2 ಅಂಕ
ಉತ್ತರ ನೋಡಿ
ಆಯತದ ವಿಸ್ತೀರ್ಣ = 30 cm²
ಉದ್ದ = 6 cm
ಅಗಲ = ?
ಆಯತದ ವಿಸ್ತೀರ್ಣ = ಉದ್ದ × ಅಗಲ
30 cm² = 6 cm × ಅಗಲ
ಅಗಲ = 30 cm² ÷ 6 cm
ಅಗಲ = 5 cm
21
ಒಬ್ಬ ಮನುಷ್ಯನು 13 cm ಉದ್ದವಿರುವ ಚೌಕಾಕಾರದ ಜಮೀನಿನ ಸುತ್ತ ಒಂದು ಸುತ್ತು
ಸುತ್ತಿದರೆ, ಅವನು ಚಲಿಸಿದ ದೂರ ಎಷ್ಟು? (ಅನ್ವಯ ಕಠಿಣ)
2 ಅಂಕ
ಉತ್ತರ ನೋಡಿ
ಜಮೀನಿನ ಉದ್ದ = 13 cm
ಚೌಕದ ಸುತ್ತಳತೆ = 4 × ಉದ್ದ
= 4 ×13 cm
= 52 cm
22
50 m ಉದ್ದದ ಆಯತಾಕಾರದ ಉದ್ಯಾನವನದ ವಿಸ್ತೀರ್ಣ 300 sq m ಇದ್ದು, ಉದ್ಯಾನವನದ
ಅಗಲ ಎಷ್ಟು? (ಅನ್ವಯ ಕಠಿಣ)
2 ಅಂಕ
ಉತ್ತರ ನೋಡಿ
ಆಯತಾಕಾರದ ಉದ್ಯಾನವನದ ಉದ್ದ = 50 m
ವಿಸ್ತೀರ್ಣ = 300 sq m
ಅಗಲ = ?
ಆಯತದ ವಿಸ್ತೀರ್ಣ = ಉದ್ದ × ಅಗಲ
300 sq m = 50 m × ಅಗಲ
∴ ಅಗಲ = 300 sq m ÷50 m
∴ ಅಗಲ = 6 m
23
ಒಂದು ಚೌಕದ ವಿಸ್ತೀರ್ಣ 64 sq cm ಆದರೆ, ಚೌಕದ ಪ್ರತಿ ಬಾಹುವಿನ ಉದ್ದ ಎಷ್ಟು?
(ತಿಳುವಳಿಕೆ ಸಾಧಾರಣ)
2 ಅಂಕ
ಉತ್ತರ ನೋಡಿ
ಚೌಕ ವಿಸ್ತೀರ್ಣ = 64 sq cm
ಬಾಹುವಿನ ಉದ್ದ = ?
ಚೌಕ ವಿಸ್ತೀರ್ಣ = ಉದ್ದ × ಉದ್ದ
64 sq cm = (ಉದ್ದ)2
ಉದ್ದ = 8 cm
24
ತ್ರಿಭುಜದ ಎರಡು ಬಾಹುಗಳ ಅಳತೆ 12 cm ಮತ್ತು 14 cm ಇದ್ದು, ಅದರ ಸುತ್ತಳತೆ 36cm
ಆದರೆ, ಮೂರನೇ ಬಾಹುವಿನ ಅಳತೆ ಎಷ್ಟು? (ತಿಳುವಳಿಕೆ ಸಾಧಾರಣ)
2 ಅಂಕ
ಉತ್ತರ ನೋಡಿ
ಬಾಹುಗಳ ಅಳತೆ = 12 cm ಮತ್ತು 14 cm
ತ್ರಿಭುಜದ ಸುತ್ತಳತೆ = 36 cm
ತ್ರಿಭುಜದ ಸುತ್ತಳತೆ = 12 cm + 14 cm + 3ನೇ ಬಾಹು
36 cm = 26 cm + 3ನೇ ಬಾಹು
3ನೇ ಬಾಹು = 36 cm – 26 cm
3ನೇ ಬಾಹು = 10 cm
25
ಒಂದು ಸಮದ್ವಿಬಾಹು ತ್ರಿಭುಜದಲ್ಲಿ ಸಮಬಾಹುಗಳ ಅಳತೆ 8.5 ಸೆಂಟಿಮೀರ್ಟ ಇದ್ದು,
ಮೂರನೇ ಬಾಹು 7 ಸೆಂ.ಮೀ ಇರುವ ಸಮದ್ವಿಬಾಹು ತ್ರಿಭುಜದ ಸುತ್ತಳತೆಯನ್ನು
ಕಂಡುಹಿಡಿಯಿರಿ . (ತಿಳುವಳಿಕೆ ಸುಲಭ)
2 ಅಂಕ
ಉತ್ತರ ನೋಡಿ
A
ಸುತ್ತಳತೆ = AB + AC + BC
ಸೆಂಟಿಮೀರ್ಟ
ಸುತ್ತಳತೆ = 24 ಸೆಂಟಿಮೀರ್ಟ
B C
ನೆರಳಾದ ಭಾಗದ ವಿಸ್ತೀರ್ಣ = ದೊಡ್ಡ ಚೌಕದ ವಿಸ್ತೀರ್ಣ − ಎರಡು
ಸಣ್ಣ ಚೌಕಗಳ ವಿಸ್ತೀರ್ಣ
= (5 X 5) – (2 X 2 + 2 X 2)
= 25 – (4+4)
= 25 – 8
= 17 cm²
29
15 ಸೆಂಟಿಮೀರ್ಟ ಬಾಹು ಇರುವ ಚೌಕ ಮತ್ತು ಒಂದು ಬಾಹು 18 ಸೆಂಟಿಮೀರ್ಟ ಉದ್ದ
ಇರುವ ಆಯತದ ಸುತ್ತಳತೆ ಒಂದೇ ಆಗಿದ್ದರೆ, ಆಯತದ ವಿಸ್ತೀರ್ಣ ಎಷ್ಟಿರುತ್ತದೆ
ಕಂಡುಹಿಡಿಯಿರಿ. (ಅನ್ವಯ ಕಠಿಣ)
3 ಅಂಕ
ಉತ್ತರ ನೋಡಿ
ಚೌಕದ ಸುತ್ತಳತೆ = 4 × ಬದಿಯ ಉದ್ದ
= 4 × 15
= 60 ಸೆಂಟಿಮೀರ್ಟ
ಆಯತದ ಅಗಲವನ್ನು 'x' ಸೆಂಟಿಮೀರ್ಟ ಎಂದು
ತೆಗೆದುಕೊಳ್ಳೋಣ.
ಆಯತದ ಸುತ್ತಳತೆ = 2 (18 + x) ಸೆಂಟಿಮೀರ್ಟ
2 (18 + x) = 60
18 + x = 30
x = 30 – 18 = 12 ಸೆಂಟಿಮೀರ್ಟ
ಆಯತದ ವಿಸ್ತೀರ್ಣ = ಉದ್ದ × ಅಗಲ
= 18 × 12
= 216 ಚದರ ಸೆಂಟಿಮೀರ್ಟ (ಸೆಂ.ಮೀ²)
30
ಕಾಣೆಯಾದ ಪದಗಳನ್ನು ಕಂಡುಹಿಡಿಯಿರಿ; (ತಿಳುವಳಿಕೆ ಸಾಧಾರಣ)
aಆಯತದ ಸುತ್ತಳತೆ = 14 cm ಅದರ ಅಗಲ = 2 cm :. ಅದರ ಉದ್ದ =?
bಚೌಕದ ಸುತ್ತಳತೆ = 20cm ಒಂದು ಬದಿಯ ಉದ್ದ =?
cಆಯತದ ಸುತ್ತಳತೆ = 12 m ಉದ್ದ = 3 m ಅಗಲ =?
3 ಅಂಕ
ಉತ್ತರ ನೋಡಿ
a. ಆಯತದ ಸುತ್ತಳತೆ = 2(ಉದ್ದ + ಅಗಲ)
14 = 2(ಉದ್ದ + 2)
ಉದ್ದ = 5 ಸೆಂ.ಮೀ.
b. ಚೌಕದ ಸುತ್ತಳತೆ = 4 × ಬದಿ
20 = 4 × ಬದಿ
ಬದಿ = 5 ಸೆಂ.ಮೀ.
c. ಆಯತದ ಸುತ್ತಳತೆ = 2(ಉದ್ದ + ಅಗಲ)
12 = 2(3 + ಅಗಲ)
ಅಗಲ = 3 ಮೀ.
31
5 cm ಮತ್ತು 3 cm ಬದಿಯ ಉದ್ದಗಳಿರುವ ಒಂದು ಆಯತವನ್ನು ತಂತಿಯಿಂದ ಮಾಡಲಾಗಿದೆ.
ಆ ತಂತಿಯನ್ನು ನೇರಗೊಳಿಸಿ ನಂತರ ಚೌಕಕಾರಕ್ಕೆ ಬಾಗಿಸಿದರೆ ಆ ಚೌಕದ ಒಂದು ಬದಿಯ
ಉದ್ದ ಎಷ್ಟು? ( ಅನ್ವಯ ಸಾಧಾರಣ)
3 ಅಂಕ
ಉತ್ತರ ನೋಡಿ
ಆಯತದ ಸುತ್ತಳತೆ = 2(5 + 3)
= 16 ಸೆಂ.ಮೀ.
ಈಗ ತಂತಿಯನ್ನು ನೇರಗೊಳಿಸಿ ನಂತರ ಅದನ್ನು ಮಡಿಸಿ
ಒಂದು ಚೌಕವನ್ನು ರೂಪಿಸಲಾಗಿದೆ.
ಚೌಕದ ಸುತ್ತಳತೆ = 16 ಸೆಂ.ಮೀ.
4 × ಬದಿ = 16
ಬದಿ = 4 ಸೆಂ.ಮೀ.
ಆದ್ದರಿಂದ, ಚೌಕದ ಪ್ರತಿಯೊಂದು ಬದಿಯ ಉದ್ದ 4
ಸೆಂ.ಮೀ.
32
12 ಮಾನಗಳು × 8 ಮಾನಗಳನ್ನು ಬಳಸಿ ಆಯತವನ್ನು ರಚಿಸಿ ಇನ್ನೊಂದು ಆಯುತವನ್ನು
ಇರುವ ಆಯತವನ್ನು ಸ್ಪರ್ಶಿಸದೆ ಅದರ ಅರ್ಧ ವಿಸ್ತೀರ್ಣ ಹೊಂದಿರುವಂತೆ ರಚಿಸಿ
(ಕೌಶಲ ಸಾಧಾರಣ)
3 ಅಂಕ
ಉತ್ತರ ನೋಡಿ
ನೀಡಿರುವಂತೆ, 12 ಮಾನಗಳು × 8 ಮಾನಗಳ ಗಾತ್ರದ ಆಯತದ
ವಿಸ್ತೀರ್ಣ
= 96 ಚದುರ ಮಾನಗಳು
ಮತ್ತು ಅದರ ಅರ್ದ ವಿಸ್ತೀರ್ಣ ವನ್ನು ಹೊಂದಿರುವ ಒಳಗಿನ
ಆಯತದ ವಿಸ್ತೀರ್ಣ
= 48 ಚದರ ಮಾನಗಳು
ಒಬ್ಬ ರೈತನಿಗೆ 230m ಉದ್ದ ಮತ್ತು160m ಅಗಲ ಹೊಂದಿರುವ ಒಂದು ಆಯತಾಕಾರದ
ಹೊಲವಿದೆ. ಚಿತ್ರದಲ್ಲಿ ತೋರಿಸಿದಂತೆ ಅದನ್ನು ಮೂರು ಸುತ್ತು ಹಗ್ಗದಿಂದ ಬೇಲಿ ಹಾಕಲು
ಅವನು ಬಯಸುತ್ತಾನೆ ಅದಕ್ಕೆ ಅಗತ್ಯವಿರುವ ಹಗ್ಗದ ಒಟ್ಟು ಉದ್ದ ಎಷ್ಟು?
(ತಿಳುವಳಿಕೆ ಸಾಧಾರಣ)
3 ಅಂಕ
ಉತ್ತರ ನೋಡಿ
ಆಯತಾಕಾರದ ಹೊಲದ ಸುತ್ತಳತೆ = 2(ಉದ್ದ + ಅಗಲ)
= 2(230 + 160)
= 780 ಮೀ.
ರೈತನು ಹೊಲಕ್ಕೆ ಬೇಲಿ ಹಾಕಲು 3 ಸುತ್ತು ಹಗ್ಗವನ್ನು
ಬಳಸುತ್ತಾನೆ
ಆದ್ದರಿಂದ, ಬೇಕಾಗುವ ಹಗ್ಗದ ಒಟ್ಟು ಉದ್ದ
= 780 × 3
= 2340 ಮೀ.
VII ಕೆಳಗಿನ ಸಮಸ್ಯೆಗಳನ್ನು ಬಿಡಿಸಿ. 3× 4 = 12
34
120 m ಅಗಲ ಮತ್ತು 130 m ಉದ್ದ ಇರುವ ಆಯತಾಕಾರದ ಉದ್ಯಾನವನದ ಸುತ್ತ ತಂತಿ ಬೇಲಿ
ಹಾಕಲು ಪ್ರತಿ ಮೀರ್ಟ ಗೆ ₹ 30 ರಂತೆ ಎಷ್ಟು ವೆಚ್ಚವಾಗುತ್ತದೆ? ( ಅನ್ವಯ ಕಠಿಣ)
4 ಅಂಕ
ಉತ್ತರ ನೋಡಿ
ಆಯತಾಕಾರದ ಉದ್ಯಾನವನದ ಉದ್ದ = 120 m
ಆಯತಾಕಾರದ ಉದ್ಯಾನವನದ ಉದ್ದ = 130 m
1 ಮೀರ್ಟ ತಂತಿ ಬೇಲಿಯ ಬೆಲೆ = ₹ 30
ಆಯತದ ಸುತ್ತಳತೆ = 2 ( ಉದ್ದ + ಅಗಲ )
= 2 (120 m + 130 m)
= 2 ( 250 m)
= 500 m
ತಗಲುವ ವೆಚ್ಚ = 500 m × ₹ 30
= ₹ 15000
35
ಮಾನಸಳ ಬಳಿ 150 m ಉದ್ದ ಮತ್ತು 200 m ಅಗಲವಿರುವ ಜಮೀನು ಇದೆ. ಅವಳಿಗೆ ತನ್ನ
ಜಮೀನಿನ ಸುತ್ತ 2 ಸುತ್ತು ತಂತಿಬೇಲಿ ಹಾಕಬೇಕಾಗಿದೆ. ಅಗತ್ಯವಿರುವ ತಂತಿಯ ಒಟ್ಟು ಉದ್ದ
ಎಷ್ಟು? (ಅನ್ವಯ ಕಠಿಣ)
4 ಅಂಕ
ಉತ್ತರ ನೋಡಿ
ಜಮೀನಿನ ಉದ್ದ = 150 m
ಜಮೀನಿನ ಉದ್ದ = 200 m
ಸುತ್ತಳತೆ = 2 ( ಉದ್ದ + ಅಗಲ )
= 2 (150 m + 200 m)
= 2 ( 350 m)
= 700 m
ಅಗತ್ಯವಿರುವ 2 ಸುತ್ತು ತಂತಿಯ ಒಟ್ಟು ಉದ್ದ = 700 m × 2
= 1400 m
36
2 m ಉದ್ದ ಮತ್ತು ಅಗಲ ಹೊಂದಿರುವ ನಾಲ್ಕು ಹೂವಿನ ತೋಟಗಳನ್ನು ಉದ್ದ ಮತ್ತು
ಅಗಲದ ತೋಟದ ನಾಲ್ಕು ಮೂಲೆಯಲ್ಲಿ ನಿರ್ಮಿಸಲಾಗಿದೆ. ಈಗ ಹೂವಿನ ತೋಟ ಮಾಡಲು
ಎಷ್ಟು ವಿಸ್ತೀರ್ಣ ಲಭ್ಯವಿದೆ? (ಅನ್ವಯ ಕಠಿಣ)
4 ಅಂಕ
ಉತ್ತರ ನೋಡಿ
ತೋಟದ ಉದ್ದ = 15 ಮೀ.
ತೋಟದ ಅಗಲ = 12 ಮೀ.
ತೋಟದ ವಿಸ್ತೀರ್ಣ = ಉದ್ದ × ಅಗಲ
= 15 × 12
= 180 ಚ.ಮೀ.
ಒಂದು ಹೂವಿನ ತೋಟದ ಉದ್ದ = 2 ಮೀ.
ಒಂದು ಹೂವಿನ ತೋಟದ ಅಗಲ = 1 ಮೀ.
ಒಂದು ಹೂವಿನ ತೋಟದ ವಿಸ್ತೀರ್ಣ = ಉದ್ದ × ಅಗಲ
= 2 × 1
= 2 ಚ.ಮೀ.
4 ಹೂವಿನ ತೋಟಗಳ ಒಟ್ಟು ವಿಸ್ತೀರ್ಣ
= 4 × 2
= 8 ಚ.ಮೀ.
ಹುಲ್ಲು ಹಾಸಲು ಲಭ್ಯವಿರುವ ವಿಸ್ತೀರ್ಣ
= ತೋಟದ ಒಟ್ಟು ವಿಸ್ತೀರ್ಣ – 4 ಹೂವಿನ ತೋಟಗಳ
ಒಟ್ಟು ವಿಸ್ತೀರ್ಣ
= 180 – 8
= 172 ಚ.ಮೀ.
ಉತ್ತರ: ಹುಲ್ಲು ಹಾಸಲು ಲಭ್ಯವಿರುವ ವಿಸ್ತೀರ್ಣ = 172
ಚ.ಮೀ.
ಎಲ್ಲಾ ಪ್ರಶ್ನೆಗಳು ಮತ್ತು ಉತ್ತರಗಳು ಅಧಿಕೃತ LBA ಪ್ರಶ್ನೆ ಕೋಶ PDF ಗಳಿಂದ ಯಥಾವತ್ತಾಗಿ
ಗಣಿತ (ಕನ್ನಡ ಮಾಧ್ಯಮ)ಅಧ್ಯಾಯ 7–10›
6ನೇ ತರಗತಿ · ಗಣಿತ · ಕನ್ನಡ ಮಾಧ್ಯಮ
ಅಧಿಕೃತ LBA ಪ್ರಶ್ನೆಗಳು ಮತ್ತು ಅವುಗಳ ಅಧಿಕೃತ ಉತ್ತರಗಳು - ಒಂದೇ ಕಡೆ
4 ಅಧ್ಯಾಯಗಳು220 ಪ್ರಶ್ನೆಗಳು215 ಉತ್ತರಗಳು
ಅಧ್ಯಾಯ ಆಯ್ಕೆ ಮಾಡಿ ↓
7ಭಿನ್ನರಾಶಿಗಳು57 ಪ್ರಶ್ನೆಗಳು · 53 ಉತ್ತರಗಳು›
5 × 1 = 5
1
1 ಅಂಕ
ಉತ್ತರ ನೋಡಿ
2
1 ಅಂಕ
ಉತ್ತರ ನೋಡಿ
3
1 ಅಂಕ
ಉತ್ತರ ನೋಡಿ
4
1 ಅಂಕ
ಉತ್ತರ ನೋಡಿ
A. >
5
1 ಅಂಕ
ಉತ್ತರ ನೋಡಿ
6
1 ಅಂಕ
ಉತ್ತರ ನೋಡಿ
ತಪ್ಪು
7
ಸಂಖ್ಯಾರೇಖೆಯಲ್ಲಿ 2/7 ಇದು ಸೊನ್ನೆಯಿಂದ ಬಲಭಾಗದಲ್ಲಿರುತ್ತದೆ. (ಜ್ಞಾನ ಸುಲಭ)
1 ಅಂಕ
ಉತ್ತರ ನೋಡಿ
ಸರಿ
8
2/5 ಇದು 1/5 ಕ್ಕಿಂತ ಚಿಕ್ಕದು. (ತಿಳುವಳಿಕೆ ಸುಲಭ)
1 ಅಂಕ
ಉತ್ತರ ನೋಡಿ
ತಪ್ಪು
9
28/45 ಮತ್ತು 3/5 ಇವು ಸಮಾನ ಭಿನ್ನರಾಶಿಗಳು. (ಜ್ಞಾನ ಸಾಧಾರಣ)
ಕೆಳಗಿನ ಪ್ರತಿಯೊಂದು ಅಂಶದಲ್ಲಿನ ʼಪೂರ್ಣ ಘಟಕಗಳ ಸಂಖ್ಯೆಯನ್ನು ಕಂಡುಹಿಡಿಯಿರಿ.
a9/5
b9/5
c7/3 (ಜ್ಞಾನ ಸುಲಭ)
2 ಅಂಕ
ಉತ್ತರ ನೋಡಿ
a) 1
b) 2
36
5/12 ಮತ್ತು 30/84 ಭಿನ್ನರಾಶಿಗಳು ಸಮಾನ ಭಿನ್ನರಾಶಿಗಳೇ? ಎಂದು ಪರಿಶೀಲಿಸಿ..
(ತಿಳುವಳಿಕೆ ಸಾಧಾರಣ)
2 ಅಂಕ
ಉತ್ತರ ನೋಡಿ
37
ಕೆಳಗಿನ ಭಿನ್ನರಾಶಿಗಳನ್ನು ಬ್ರಹ್ಮಗುಪ್ತನ ವಿಧಾನದಿಂದ ಸಂಕಲನ ಮಾಡಿ.
(ತಿಳುವಳಿಕೆ ಸಾಧಾರಣ)
𝑎) 1/3 ಮತ್ತು 3/5 b) 5/6 ಮತ್ತು 1/2
2 ಅಂಕ
ಉತ್ತರ ನೋಡಿ
38
ಕೆಳಗಿನ ಭಿನ್ನರಾಶಿಗಳನ್ನು ಬ್ರಹ್ಮಗುಪ್ತನ ವಿಧಾನದಿಂದ ವ್ಯವಕಲನ ಮಾಡಿ.
(ತಿಳುವಳಿಕೆ ಸಾಧಾರಣ)
a) 3/5 - 1/2 b) 2/3 - 1/7
2 ಅಂಕ
ಉತ್ತರ ನೋಡಿ
39
3 2/5 ನ್ನು ಸಂಖ್ಯಾರೇಖೆಯ ಮೇಲೆ ವ್ಯಕ್ತಪಡಿಸಿ. (ತಿಳುವಳಿಕೆ ಸುಲಭ)
2 ಅಂಕ
ಉತ್ತರ ನೋಡಿ
40
1/3 ಕ್ಕೆ ಎರಡು ಸಮಾನ ಭಿನ್ನರಾಶಿಗಳನ್ನು ಬರೆಯಿರಿ. (ತಿಳುವಳಿಕೆ ಸುಲಭ)
2 ಅಂಕ
ಉತ್ತರ ನೋಡಿ
41
ಕೆಳಗೆ ತೋರಿಸಲಾದ ನೀಲಿವೇಕೆ ಮತ್ತು ಕಪ್ಪು ರೇಖೆಯ ಉದ್ದ ಎಷ್ಟು? 0 ಮತ್ತು 1 ನಡುವಿನ
ಅಂತರ 1 ಘಟಕ ಉದ್ದವಾಗಿದೆ. ಅದನ್ನು ಎರಡು ಸಮ ಭಾಗಗಳಾಗಿ ವಿಭಜಿಸಲಾಗಿದೆ ಪ್ರತಿ
ಭಾಗದ ಉದ್ದ ½ ಆಗಿದೆ ಆದ್ದರಿಂದ ತಪ್ಪು ರೇಖೆಯ ಉದ್ದವನ್ನು ಸೂಚಿಸುವ ಭಿನ್ನರಾಶಿಯನ್ನು
ಬರೆಯಿರಿ. (ತಿಳುವಳಿಕೆ ಸಾಧಾರಣ)
2/6 ಕ್ಕೆ 4 ಸಮಾನ ಭಿನ್ನರಾಶಿಗಳನ್ನು ಬರೆಯಿರಿ. (ತಿಳುವಳಿಕೆ ಸಾಧಾರಣ)
2 ಅಂಕ
ಉತ್ತರ ನೋಡಿ
43
3/6,4/8,5/10 ಯು ಸಮಾನ ಭಿನ್ನರಾಶಿಗಳೇ? ಏಕೆ? (ತಿಳುವಳಿಕೆ ಸಾಧಾರಣ)
2 ಅಂಕ
ಉತ್ತರ ನೋಡಿ
X. ಸಮಸ್ಯೆಗಳನ್ನು ಬಿಡಿಸಿರಿ. 8 × 3 = 24
44
40/80 ಭಿನ್ನರಾಶಿಯನ್ನು ಅದರ ಕನಿಷ್ಠ ರೂಪಕ್ಕೆ ಇಳಿಸಿ. (ತಿಳುವಳಿಕೆ ಸುಲಭ)
3 ಅಂಕ
ಅಧಿಕೃತ ಉತ್ತರ ಸೂಚಿಯಲ್ಲಿ ಉತ್ತರ ಇಲ್ಲ
45
5/6, 1/2, 2/3 ಮತ್ತು 8/9 ಭಿನ್ನರಾಶಿಗಳನ್ನು ಆರೋಹಣ ಕ್ರಮದಲ್ಲಿ ಜೋಡಿಸಿರಿ
(ಅನ್ವಯ ಸುಲಭ)
3 ಅಂಕ
ಅಧಿಕೃತ ಉತ್ತರ ಸೂಚಿಯಲ್ಲಿ ಉತ್ತರ ಇಲ್ಲ
46
ಸಂಕಲನ ಮಾಡಿ. (ಅನ್ವಯ ಸಾಧಾರಣ)
3/4 + 1/3 + 2/5
3 ಅಂಕ
ಅಧಿಕೃತ ಉತ್ತರ ಸೂಚಿಯಲ್ಲಿ ಉತ್ತರ ಇಲ್ಲ
47
ರಾಹುಲ್ ತನ್ನ ಮನೆಕೆಲಸವನ್ನು ಮುಗಿಸಲು 11/7 ಗಂಟೆಗಳನ್ನು ತೆಗೆದುಕೊಳ್ಳುತ್ತಾನೆ.
ನಮನ್ ತನ್ನ ಮನೆಕೆಲಸವನ್ನು ಮುಗಿಸಲು 15/8 ಗಂಟೆಗಳನ್ನು ತೆಗೆದುಕೊಳ್ಳುತ್ತಾನೆ. ಹಾಗಾದರೆ
ಯಾರು ಹೆಚ್ಚು ಸಮಯ ತೆಗೆದುಕೊಳ್ಳುತ್ತಾನೆ ಮತ್ತು ಎಷ್ಟು ಸಮಯ ತೆಗೆದುಕೊಳ್ಳುತ್ತಾರೆ?
(ತಿಳುವಳಿಕೆ ಕಠಿಣ)
3 ಅಂಕ
ಉತ್ತರ ನೋಡಿ
48
3 ಅಂಕ
ಉತ್ತರ ನೋಡಿ
49
3 ಅಂಕ
ಉತ್ತರ ನೋಡಿ
50
ರಹೀಮ್ ⅔ ಹಳದಿ ಬಣ್ಣವನ್ನು ¾ ಲೀರ್ಟ ನೀಲಿ ಬಣ್ಣದೊಂದಿಗೆ ಬೆರೆಸಿ ಹಸಿರು ಬಣ್ಣ
ತಯಾರಿಸುತ್ತಾನೆ ಅವನು ತಯಾರಿಸಿದ ಹಸಿರು ಬಣ್ಣದ ಒಟ್ಟು ಪರಿಮಾಣ ಎಷ್ಟು?
(ಅನ್ವಯ ಕಠಿಣ)
3 ಅಂಕ
ಉತ್ತರ ನೋಡಿ
51
ಜೀವಿತ ಉದ್ಯಾನವನದ ಒಂದು ಸುತ್ತು ಪೂರ್ಣಗೊಳಿಸಲು 10/3ನಿಮಿಷಗಳನ್ನು
ತೆಗೆದುಕೊಳ್ಳುತ್ತಾಳೆ ಅವಳ ಸ್ನೇಹಿತ ನಮಿತ್ ಅಷ್ಟೇ ಸುತ್ತನ್ನು ಪೂರ್ಣಗೊಳಿಸಲು13/4
ನಿಮಿಷಗಳನ್ನು ತೆಗೆದುಕೊಂಡುತ್ತಾನೆ. ಯಾರು ಕಡಿಮೆ ಸಮಯ ತೆಗೆದುಕೊಳ್ಳುತ್ತಾರೆ?
ಎಷ್ಟು ಕಡಿಮೆ ಸಮಯ ತೆಗೆದುಕೊಳ್ಳುತ್ತಾರೆ? ( ತಿಳುವಳಿಕೆ ಕಠಿಣ)
3 ಅಂಕ
ಅಧಿಕೃತ ಉತ್ತರ ಸೂಚಿಯಲ್ಲಿ ಉತ್ತರ ಇಲ್ಲ
XI. ಸಮಸ್ಯೆಗಳನ್ನು ಬಿಡಿಸಿರಿ 6 × 4 = 24
52
ಕೇಶವ್ ತನ್ನ ಕೋಣೆಯ ಗೋಡೆಯ 2/3 ಭಾಗದಷ್ಟು ಜಾಗವನ್ನು ಬಣ್ಣ ಬಳಿದನು. ಅವನ
ತಂದೆ ಧರಮ್ ಅವನಿಗೆ ಸಹಾಯ ಮಾಡಿ ∆ ಭಾಗದಷ್ಟು ಜಾಗವನ್ನು ಬಣ್ಣ ಬಳಿದನು. ಅವರು
ಒಂದು ಪೂರ್ಣದ ಎಷ್ಟು ಭಾಗವನ್ನು ಬಣ್ಣ ಬಳಿಯದೇ ಉಳಿಸಿದ್ದಾರೆ? (ಅನ್ವಯ ಕಠಿಣ)
4 ಅಂಕ
ಉತ್ತರ ನೋಡಿ
53
4 ಅಂಕ
ಉತ್ತರ ನೋಡಿ
54
4 ಅಂಕ
ಉತ್ತರ ನೋಡಿ
55
4 ಅಂಕ
ಉತ್ತರ ನೋಡಿ
56
ಗೀತಾ ⅖ ಮೀರ್ಟ ಲೇಸನ್ನು ಮತ್ತು ಶಮ್ರಿನ್ ¾ ಅದೇ ರೀತಿಯ ಲೇಸನ್ನು ಟೇಬಲ್ ಕ್ಲಾತ್ ಗೆ
ಅಂಚು ಹಾಕಲು ಖರೀದಿಸಿದರು. ಟೇಬಲ್ ಕ್ಲಾತ್ ನ ಸಂಪೂರ್ಣ ಪರಿಧಿ 1 ಮೀರ್ಟ
ಉದ್ದವಾಗಿದೆ. ಇಬ್ಬ ರೂ ಖರೀದಿಸಿದ ಲೇಸ್ ನ ಒಟ್ಟು ಉದ್ದವು ಸಂಪೂರ್ಣ ಅಂಚುಗಳನ್ನು
ಮುಚ್ಚಲು ಸಾಕಾಗುತ್ತದೆಯೇ? ಕಂಡುಹಿಡಿಯಿರಿ (ತಿಳುವಳಿಕೆ ಸಾಧಾರಣ)
4 ಅಂಕ
ಉತ್ತರ ನೋಡಿ
57
2 ರೊಟ್ಟಿಗಳನ್ನು 4 ಮಕ್ಕಳಿಗೆ ಸಮನಾಗಿ ಹಂಚಿದಾಗ ಪ್ರತಿಯೊಬ್ಬ ಮಗಳು ಎಷ್ಟು ಸತ್ಯ
ಸಿಗುತ್ತದೆ ಎಂಬುದನ್ನು ಚಿತ್ರದ ಮೂಲಕ ತೋರಿಸಿ ಹಾಗೂ ಅದಕ್ಕೆ ಸಂಬಂಧಿಸಿದ
ಭಾಗಾಕಾರ,ಸೇರಿಸುವಿಕೆ ಮತ್ತು ಗುಣಾಕಾರ ಸಂಗತಿಗಳನ್ನು ಬರೆಯಿರಿ.
( ಅನ್ವಯ ಕಠಿಣ)
ಕೆಳಗಿನವುಗಳಿಗೆ ಸಾಧ್ಯವಿರುವ ಕಚ್ಚಾ ಚಿತ್ರ ಬರೆಯಿರಿ. (ಕೌಶಲ ಕಠಿಣ)
a. ಎರಡು ಸಮಮಿತಿ ರೇಖೆ ಮತ್ತು ಎರಡು ಸಮಮಿತಿ ಕೋನ ಹೊಂದಿರುವ ತ್ರಿಭುಜ.
b. ಭ್ರಮಣ ಸಮಮಿತಿ ಇರುವ ಆದರೆ ಪ್ರತಿಫಲನ ಸಮಮಿತಿ ಇಲ್ಲದ ಚತುರ್ಭುಜವನ್ನು
ಹೆಸರಿಸಿ.
a ) ಭ್ರಮಣ ಕೋನ = 360 ÷ 4 = 90⁰
b) ಭ್ರಮಣ ಕೋನ = 360 ÷ 2 = 180⁰
58
ಈ ಕೆಳಗಿನ ಭ್ರಮಣ ಕೋನ ಹೊಂದಿರುವ ಆಕೃತಿಗಳ ಭ್ರಮಣ ಸಮಮಿತಿ ಕ್ರಮವನ್ನು
ಕಂಡುಹಿಡಿಯಿರಿ. (ತಿಳುವಳಿಕೆ ಸಾಧಾರಣ)
a ) 90⁰ b) 120⁰
2 ಅಂಕ
ಉತ್ತರ ನೋಡಿ
a ) 90⁰ ಭ್ರಮಣ ಕೋನ ಹೊಂದಿರುವ ಆಕೃತಿಯ ಭ್ರಮಣ ಕ್ರಮ =
360⁰ ÷ 90⁰ = 4
∴ ಭ್ರಮಣ ಕ್ರಮ = 4
b) 120⁰ ಭ್ರಮಣ ಕೋನ ಹೊಂದಿರುವ ಆಕೃತಿಯ ಭ್ರಮಣ ಕ್ರಮ =
360⁰ ÷ 120⁰ = 3
∴ ಭ್ರಮಣ ಕ್ರಮ = 3
59
ಈ ಕೆಳಗಿನ ಭ್ರಮಣ ಕ್ರಮ ಹೊಂದಿರುವ ಆಕೃತಿಗಳ ಭ್ರಮಣ ಕೋನ ಕಂಡುಹಿಡಿಯಿರಿ.
(ಅನ್ವಯ ಸಾಧಾರಣ)
a ) 3 b) 5
2 ಅಂಕ
ಉತ್ತರ ನೋಡಿ
a ) ಆಕೃತಿಯ ಭ್ರಮಣ ಕ್ರಮ = 3
∴ ಅದರ ಭ್ರಮಣ ಕೋನ = 360⁰ ÷ 3 = 120⁰
b) ಆಕೃತಿಯ ಭ್ರಮಣ ಕ್ರಮ = 5
∴ ಅದರ ಭ್ರಮಣ ಕೋನ = 360⁰ ÷ 5 = 72⁰
60
ಈ ಆಕೃತಿಗಳಿಗಿರುವ ಸಮಮಿತಿ ಅಕ್ಷ ಹಾಗೂ ಭ್ರಮಣ ಕ್ರಮ ಸಂಖ್ಯೆ ಬರೆಯಿರಿ.
(ಅನ್ವಯ ಸಾಧಾರಣ)
1. 2.
ಕೇವಲ ಒಂದು ಸಮಮಿತಿ ಅಕ್ಷ ಹೊಂದಿರುವ ಮೂರು ಆಕೃತಿಗಳನ್ನು ಬರೆದು ಹೆಸರಿಸಿ
( ಕಚ್ಛಾ ಚಿತ್ರ) (ಕೌಶಲ ಕಠಿಣ)
3 ಅಂಕ
ಉತ್ತರ ನೋಡಿ
a) b)
62
ಒಂದು ಆಯತಕ್ಕಿರುವ ಸಮಮಿತಿ ರೇಖೆಗಳ ಸಂಖ್ಯೆ ಎಷ್ಟು? ಸಮಮಿತಿ ರೇಖೆಯನ್ನು
ಎಳೆಯಿರಿ. (ತಿಳುವಳಿಕೆ ಸಾಧಾರಣ)
3 ಅಂಕ
ಉತ್ತರ ನೋಡಿ
63
ಈ ಕೆಳಗಿನ ಆಕೃತಿಗಳ ಚಿತ್ರ ಬರೆದು ಸಮಮಿತಿ ರೇಖೆ ಎಳೆಯಿರಿ.
(ಕೌಶಲ ಸಾಧಾರಣ)
aಸಮಬಾಹು ತ್ರಿಭುಜ
bಆಯತ
cವರ್ಗ
3 ಅಂಕ
ಉತ್ತರ ನೋಡಿ
a)
b)
c)
64
ಈ ಅಕ್ಷರಗಳಿಗೆ ರೇಖಾ ಸಮಮಿತಿ ಹೊಂದಿದೆಯೇ ತಿಳಿಸಿ,ಇದ್ದರೆ ಸಮಮಿತಿ ಅಕ್ಷ ರಚಿಸಿ
(ಅನ್ವಯ ಸಾಧಾರಣ)
aB
bE
cN
3 ಅಂಕ
ಉತ್ತರ ನೋಡಿ
a) ಹೌದು
IX ಸಮಸ್ಯೆಗಳನ್ನು ಬಿಡಿಸಿ. (ಕೌಶಲ ಕಠಿಣ) 10 × 4 = 40
65
a b c d
ಮೇಲಿನ ಚಿತ್ರಗಳಲ್ಲಿ ಕೆಳಗಿನ ಅಂಶಗಳನ್ನು ಹೊಂದಿರುವ ಚಿತ್ರಗಳನ್ನು ಗುರುತಿಸಿ.
i. ರೇಖಾ ಸಮಮಿತಿ
ii. ರೇಖಾ ಸಮಮಿತಿ ಮತ್ತು ಭ್ರಮಣ ಸಮಮಿತಿ
iii. ಭ್ರಮಣ ಸಮಮಿತಿ ಮಾತ್ರ ಹೊಂದಿರುವ ಆಕೃತಿ
iv. ರೇಖಾ ಸಮಮಿತಿ ಹಾಗೂ ಭ್ರಮಣ ಸಮಮಿತಿ ಹೊಂದಿರದ ಚಿತ್ರ.
"ನೀವು +2ನೇ ಮಹಡಿಯಲ್ಲಿ ಇದ್ದೀರಿ. ಲಿಫ್್ಟ ನಲ್ಲಿ -3ನೇ ಮಹಡಿಗೆ ಹೋಗಲು ಬಟನ್
ಒತ್ತುತ್ತೀರಿ. ನೀವು ಯಾವ ಮಹಡಿಗೆ ತಲುಪುತ್ತೀರಿ? ಈ ಚಲನೆಯನ್ನು ಪೂರ್ಣಾಂಕಗಳ
ಅಭಿವ್ಯಕ್ತಿಯಾಗಿ ಬರೆಯಿರಿ." (ತಿಳುವಳಿಕೆ ಸಾಧಾರಣ)
1 ಅಂಕ
ಉತ್ತರ ನೋಡಿ
-1
VI ಕೆಳಗಿನ ಲೆಕ್ಕಗಳನ್ನು ಬಿಡಿಸಿ. 6 × 2 = 12
33
ಆಳವು ಧನಾತ್ಮಕ ಎಂದು ಊಹಿಸಿದಾಗ, ಕೆಳಗಿನವುಗಳನ್ನು ವ್ಯಕ್ತಪಡಿಸು.
(ಅನ್ವಯ ಕಠಿಣ)
a) 25 m ಆಳ
b) 45 m ಎತ್ತರ
2 ಅಂಕ
ಉತ್ತರ ನೋಡಿ
c) (+25 m) ಆಳ
d) (-45 m) ಎತ್ತರ
34
ಕೆಳಗಿನವುಗಳನ್ನು ಸಂಖ್ಯಾರೇಖೆಯ ಮೇಲೆ ನಿರೂಪಿಸು. (ಕೌಶಲ ಕಠಿಣ)
a) -1 ಕ್ಕಿಂತ 4 ಕಡಿಮೆ b) -2 ಕ್ಕಿಂತ 5 ಹೆಚ್ಚು
ಕೆಳಗಿನ ಹೇಳಿಕೆಗಳು ಸರಿಯಾಗಿವೆಯೇ ಎಂಬುದನ್ನು ಪರೀಕ್ಷಿಸಿ.
(ತಿಳುವಳಿಕೆ ಸಾಧಾರಣ)
i. 3 + (0 + 9) = (3 + 0) + 9
ii. 34 + {90 + (-11)} = (34 + 90) + (-11)
2 ಅಂಕ
ಉತ್ತರ ನೋಡಿ
i. 3 + (0 + 9) = (3 + 0) + 9
3 + 9 = 3 + 9
12 = 12 ಈ ಹೇಳೀಕೆ ಸರಿ ಇದೆ.
ii. 34 + {90 + (-11)} = (34 + 90) + (-11)
34 + {90 -11} = 124 -11
34 + 79 = 113
113 = 113 ಈ ಹೇಳಿಕೆ ಸರಿ ಇದೆ.
36
2 ಅಂಕ
ಉತ್ತರ ನೋಡಿ
-6 -5 -1
-3 1 2
-4 -8
4 0
-2 -7 -3
-1 3 -2
ಗಡಿ ಮೊತ್ತ = 0 ಗಡಿ ಮೊತ್ತ = 12
37
ನೀವು +2 ಮಹಡಿಯಿಂದ ಪ್ರಾರಂಭಿಸಿ ಲಿಫ್್ಟ ನಲ್ಲಿ -3ನ್ನು ಒತ್ತುವಿರಿ. ಈ ಚಲನೆಯನ್ನು
ಸಂಕ್ಖ್ಯಾಕ್ತಿ ಯಲ್ಲಿ ಬರೆಯಿರಿ. (ಕೌಶಲ ಸಾಧಾರಣ)
ವಿವಿಧ ಮಹಡಿಯಿಂದ ಹೊರಟು -5 ಮಹಡಿ ತಲುಪಲು ಅಗತ್ಯವಿರುವ ಚಲನೆಯ
ಸಂಖ್ಯ್ಯೊಕ್ತಿ ಕಂಡುಹಿಡಿಯಿರಿ.
ಉದಾ : ನಾನು +2 ಮಹಡಿಯಿಂದ ಹೊರಟರೆ -5ನ್ನು ತಲುಪಲು -7 ಒತ್ತಬೇಕು.
ಸಂಖ್ಯ್ಯೊಕ್ತಿ +2+(-7)=-5
ಇಂತಹ ನಾಲ್ಕು ಪ್ರಾರಂಭಿಕ ಸ್ಥಾನಗಳನ್ನು ಬರೆದು,ಹಾಗೂ -5 ನ್ನು ತಲುಪಲು ಸೂಕ್ತ
ಸಂಖ್ಯ್ಯೊಕ್ತಿ ಗಳನ್ನು ಬರೆಯಿರಿ.
2 ಅಂಕ
ಉತ್ತರ ನೋಡಿ
(i) ಪ್ರಾರಂಭದ ಮಹಡಿ =-1
ಲಿಫ್ಟಿನಲ್ಲಿ ಒತ್ತಿದ ಬಟನ್= (-4)
ಉಕ್ತಿ = (-1)+(-4)=-5
(ii) ಪ್ರಾರಂಭದ ಮಹಡಿ= -8
ಲಿಫ್ಟಿನಲ್ಲಿ ಒತ್ತಿದ ಬಟನ್=(-4)
ಉಕ್ತಿ = (-8)+(+3)=-5
38
ಆಳವನ್ನು ಧನಾತ್ಮಕವಾಗಿ ಪರಿಗಣಿಸಿದಾಗ ಈ ಕೆಳಗಿನವುಗಳಿಗೆ ಪೂರ್ಣಾಂಕಗಳಂದು
ಬರೆಯಿರಿ. (ತಿಳುವಳಿಕೆ ಕಠಿಣ)
ಅ. 35 m ಆಳ
ಆ. 95m ಏತ್ತರ
2 ಅಂಕ
ಉತ್ತರ ನೋಡಿ
a) ಆಳವನ್ನು ಧನಾತ್ಮಕವಾಗಿ ತೆಗೆದುಕೊಂಡರೆ, +35 ಮೀರ್ಟ
ಎಂದು ಸೂಚಿಸಲಾಗುತ್ತದೆ.
b) ಆಳ ಧನಾತ್ಮಕವಾಗಿದ್ದರೆ, ಎತ್ತರವು ಅದರ
ವಿರುದ್ಧವಾಗಿರುತ್ತದೆ ಆದ್ದರಿಂದ 35 ಮೀರ್ಟ ಎತ್ತರವನ್ನ -95
ಮೀರ್ಟ ಎಂದು ಸೂಚಿಸಲಾಗುತ್ತದೆ.
VII. ಕೆಳಗಿನ ಲೆಕ್ಕಗಳನ್ನು ಬಿಡಿಸಿ. 2 × 3 = 6
39
ಸಂಕ್ಷೇಪಿಸಿ. (ಅನ್ವಯ ಸಾಧಾರಣ)
i. 79 – 68 + 28 – (-32)
ii. 153 + 218 – {29 – (367)}
a) ಟೋಕನ್ ಗಳನ್ನುರದ್ದುಗೊಳಿಸಿದಾಗ
ಹಾಜರಾತಿಸಿಬ್ಭಂಧಿ(-2)
ಮಹಡಿಯಲ್ಲಿದ್ದಾನೆ
ಮತ್ತು ಹೇಳಿಕೆ (+3)+(-5)=(-2) ಆಗಿದೆ
b) ಟೋಕನ್ ಗಳನ್ನುರದ್ದುಗೊಳಿಸಿದಾಗ
ಹಾಜರಾತಿಸಿಬ್ಭಂಧಿ(-3) ಮಹಡಿಯಲ್ಲಿದ್ದಾನೆ
ಮತ್ತು ಹೇಳಿಕೆ (-6)+(-3)=(+3) ಆಗಿದೆ
ನಿಮ್ಮ ಬ್ಯಾಂಕ್ ಖಾತೆಯನ್ನು₹0 ಇಂದ ಪ್ರಾರಂಭಿಸುತ್ತೀರಿ ಎಂದಿಟ್ಟುಕೊಳ್ಳಿ . ನಂತರ ನೀವು
₹30, ₹40,₹50 ನ್ನು ಜಮಾ ಮಾಡುತ್ತೀರಿ ಹಾಗೂ ₹40,₹ 50, ₹60 ಹಿಂತೆಗೆಯುತ್ತೀರಿ. ಈಗ್್ಸ ನಿಮ್ಮ
ಬ್ಯಾಂಕ ಖಾತೆಯಲ್ಲಿನ ಉಳಿಕೆ ಎಷ್ಟು? (ಅನ್ವಯ ಕಠಿಣ)
ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ₹ 0 ಇಂದ ಪ್ರಾರಂಭಿಸುತ್ತೀರಿ ಎಂದಿಟ್ಟುಕೊಳ್ಳಿ.
ನಂತರ ನೀವು ₹1, ₹2, ₹4, ₹8, ₹16, ₹32, ₹64 ಹಾಗೂ ₹ 128 ನ್ನು ಹಿಂತೆಗೆದು, ಒಂದೇ ಬಾರಿಗೆ
₹ 256 ನ್ನು ಜಮಾ ಮಾಡುತ್ತೀರಿ. ಈಗ ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಉಳಿಕೆ ಎಷ್ಟು?
(ಅನ್ವಯ ಕಠಿಣ)
2 ಅಂಕ
ಉತ್ತರ ನೋಡಿ
ಜಮಾ ಅನ್ನು ಧನ ಸಂಖ್ಯೆ ಗಳಿಗಾಗಿ ಮತ್ತು ಉಳಿಕೆಯನ್ನು ಋಣ
ಸಂಖ್ಯೆಗಳಿಗಾಗಿ ಪರಿಗಣಿಸಿ
ಒಟ್ಟು ಜಮಾ = +256
ಒಟ್ಟು ಜಮಾ = (-1)+(-2)+(-4)+(-8)+(-16)+(-32)+(-64)+(-128)
= -255
ಕಾತೆ ಉಳಿಕೆ= ಒಟ್ಟು ಜಮ್ಮ+ಒಟ್ಟು ಕಡತ
= (+256)+(-255)
= +1
ಹೀಗಾಗಿ ಖಾತೆಯ ಉಳಿಕೆ ರೂ1 ಆಗಿದೆ.
44
ಸಾಮಾನ್ಯವಾಗಿ ನಿಮ್ಮ ಬ್ಯಾಂಕ್ ಖಾತೆಯ ಉಳಿಕೆ ಧನಾತ್ಮಕವಾಗಿರುವಂತೆ ನಿರ್ವಹಣೆ
ಮಾಡಬೇಕು ಏಕೆ ? ಎಂತಹ ಸಂದರ್ಭಗಳಲ್ಲಿ ತಾತ್ಕಾಲಿಕವಾಗಿ ಋಣಾತ್ಮಕ ಉಳಿಕೆ
ಉಪಯುಕ್ತವಾಗುವುದು? (ಅನ್ವಯ ಸಾಧಾರಣ)
2 ಅಂಕ
ಉತ್ತರ ನೋಡಿ
ಧನಾತ್ಮಕ ಉಳಿಕೆಯನ್ನು ಕಾಪಾಡಿಕೊಳ್ಳುವುದರಿಂದ ನೀವು
ಶುಲ್ಕಗಳು ಅಥವಾ ಬಡ್ಡಿ ಮಿತಿಸುವುದನ್ನು ತಪ್ಪಿಸಬಹುದು.
ಲಾಭವನ್ನು ತ್ವರಿತ ನೀಡುವ ಹೂಡಿಕೆ ಮಾಡುವಂತಹ
ಸಂದರ್ಭಗಳಲ್ಲಿ ತಾತ್ಕಾಲಿಕ ಋಣಾತ್ಮಕ ಶೇಕಡವೂ ಸಹ
ಉಪಯುಕ್ತವಾಗಿರಬಹುದು
ಎಲ್ಲಾ ಪ್ರಶ್ನೆಗಳು ಮತ್ತು ಉತ್ತರಗಳು ಅಧಿಕೃತ LBA ಪ್ರಶ್ನೆ ಕೋಶ PDF ಗಳಿಂದ ಯಥಾವತ್ತಾಗಿ