ಮಾನ್ಯರೆ,
ಪರಿಕ್ಷಾ ಪರ್ವ್ 6.0 ಕಾರ್ಯಕ್ರಮದ ಕುರಿತು ಎಲ್ಲಾ ಜಿಲ್ಲೆಗಳ ಶಾಲಾ /ಕಾಲೇಜು ಮತ್ತು ಇಲಾಖೆಯ ಜಾಲತಾಣಗಳಲ್ಲಿ NCPCR ನಿಂದ ನೀಡಿರುವ ಪತ್ರದಲ್ಲಿನ ವಿವರಗಳಂತೆ ಕ್ರಮಕ್ಕೆ ಕೋರಿದೆ. ಸದರಿ ಕಾರ್ಯಕ್ರಮದಲ್ಲಿ ವಿಶೇಷ ಅಗತ್ಯವುಲ್ಳ ಮಕ್ಕಳು ಹಾಗೂ ಅವರ ಪೋಷಕರು ಭಾಗವಹಿಸುವಂತೆ ಕ್ರಮಕ್ಕೆ ಕೋರಿದೆ. ಸದರಿ ಕಾರ್ಯಕ್ರಮ ದಿನಾಂಕ:20/02/2024 ರವರೆಗೆ ಬಿತ್ತರವಾಗಲಿದೆ.
ಕಾರ್ಯಕ್ರಮವು-
1) Live streaming ಒಳಗೊಂಡಿದೆ.
2) ಮಕ್ಕಳ Audio-video message ನೀಡಲು ಅವಕಾಶ ನೀಡಿದೆ. weblink: http://parikshaparv.in (60 seconds duration )
3) ಪೋಷಕರು- ವಿಶೇಷ ವಾಗಿ ತಾಯಂದಿರುಪರೀಕ್ಷೆ ಕುರಿತು ತಮ್ಮ ಅನಿಸಿಕೆ ಹಂಚಿಕೊಳ್ಳಲು ಅವಕಾಶವಿದೆ.
.4) online Quiz- link ನ ಸೌಲಭ್ಯ
5) ಮಕ್ಕಳಿಗೆ Psychological support ಲಭ್ಯತೆ
ಇತ್ಯಾದಿ ಸೌಲಭ್ಯಗಳಿದ್ದು ಹಿಚ್ಚನ ಪೋಷಕರು ಮತ್ತು CwSN ಮಕ್ಕಳು ಭಾಗವಹಿಸುವ ಅವಕಾಶ ಇದೆ