---Advertisement---

ಯೋಗ-ಸಂಗಮ ನೋಂದಣಿ ಮಾಡಿಕೊಳ್ಳುವ ವಿಧಾನ

By kspstadk.com

Published On:

Follow Us
---Advertisement---
WhatsApp Group Join Now
Telegram Group Join Now

Step :1

yoga.ayush.gov.in website ವಿಳಾಸ ಯಾವುದೇ ಬ್ರೌಸರ್ ಬಳಸಿ ಭೇಟಿ ನೀಡಬೇಕು. Yoga sangam ಎಂಬಲ್ಲಿ click ಮಾಡಿ‌.

ಯೋಗ ಸಂಗಮ ನೋಂದಣಿಯಾಗಲು ಇಲ್ಲಿ ಕ್ಲಿಕ್ ಮಾಡಿ
1001498811

Step :2

International day of yoga ಎಂಬ page ತೆರೆದುಕೊಳ್ಳುತ್ತದೆ. Next ಎಂಬಲ್ಲಿ click ಮಾಡಿ.

1001498815

Step : 3

ಮುಂದಿನ page ನಲ್ಲಿ ಬರುವ ಮಾಹಿತಿ ಓದಿ, box ಮೇಲೆ tick ಮಾಡಿ ನಂತರ proceed to registration ಮೇಲೆ ಕ್ಲಿಕ್ ಮಾಡಿ.

1001498778

Step : 4

category of registration, Name of organization, State, District, Pin code, address ಹಾಕಿ Next ಮೇಲೆ ಕ್ಲಿಕ್ ಮಾಡಿ.

Step 5

1001498816

Step 5

ಮೊಬೈಲ್ ನಂಬರ್ ಹಾಗೂ ಇಮೇಲ್ ಹಾಕಿ verify ಮಾಡಿ. ನಂತರ Next ಕೊಡಿ.

1001498780 1

Step 6

ರಿಜಿಸ್ಟರ್ ಆದ ನಂಬರ್ ಗೆ OTP ಬರುತ್ತದೆ. OTP ಹಾಕಿ Next ಕೊಡಿ.

1001498781

Step 7

ನೀಡಿರುವ ಮಾಹಿತಿ ತುಂಬಿಸಿ Next ಮೇಲೆ click ಮಾಡಿ

1001498782

Step 8

ನೀಡಿರುವ boxಗಳ ಮೇಲೆ tick ಮಾಡಿ Submit ಕೊಡಿ.

1001498783

Step 9

ನಿಮ್ಮ ಮಾಹಿತಿ ಎಲ್ಲಾ ತುಂಬಿದ ನಂತರ ಕೊನೆಗೆ reference number ಸಿಗುತ್ತದೆ. ಇದರಿಂದ ನೋಂದಣಿ ಪೂರ್ಣಗೊಂಡಿದೆ ಎಂದು ತಿಳಿಯುತ್ತದೆ.

1001498784
WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment