---Advertisement---

ವಿದ್ಯಾ ಪ್ರವೇಶ 16ನೇ ದಿನದಚಟುವಟಿಕೆಗಳು

By kspstadk.com

Published On:

Follow Us
---Advertisement---
WhatsApp Group Join Now
Telegram Group Join Now

ದಿನಾಂಕ: 20-6-2024ಅವಧಿ: 1 ನಾನು ತರಕಾರಿ ಮತ್ತು ಇವತ್ತು ಯಾವ ವಾರ ? ಚಟುವಟಿಕೆ ಹಾಗೂ ಮಾತುಕತೆ: ಋತುಮಾನದ ಮಾತು

ಅವಧಿ: 2 ಕಲಿಕಾ ಸ್ಥಳಗಳಲ್ಲಿ ವಸ್ತುಗಳ ಬದಲಾವಣೆ ಮಾಡಿ ಪರಿಚಯ ಮಾಡುವುದು.

ಅವಧಿ: 3 ಸ್ಪರ್ಶ ಮಾಡು ಎಣಿಸಿ ನೋಡು ಚಟುವಟಿಕೆ ಮತ್ತು ಅಭ್ಯಾಸ ಹಾಳೆ IL-11.

ಅವಧಿ: 4 ನನ್ನ ಸಮುದಾಯದ ಸಹಾಯಕರು‌ ಚಟುವಟಿಕೆ ಮತ್ತು ಅಭ್ಯಾಸ ಹಾಳೆ HW-6

ಅವಧಿ: 5 ಹಾಡು, ಪ್ರಾಸಗೀತೆ, ಪದ್ಯ/ನಾಟಕ ಮತ್ತು ಪುಸ್ತಕ ಮೇಳ

ಅವಧಿ: 6 ಸರಳ ಉಸಿರಾಟದ ಚಟುವಟಿಕೆಗಳು

ಅವಧಿ: 7 ಕಥಾ ಸಮಯ – ಕಥೆ: ಸಹಜ ಸೌಂದರ್ಯ – ಸರಣಿ ಚಿತ್ರಗಳ‌ ಬಳಕೆ

ಅವಧಿ: 8 ಪುನರಾವರ್ತನೆ – ಮರುದಿನದ ಯೋಜನೆ

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment