ಶುಭಾಶಯ ವಿನಿಮಯ
ಮಾತು ಕತೆ( ಶಿಕ್ಷಕರು -ಮಕ್ಕಳೊಂದಿಗಿನಬೆಳಗಿನಸಾಮೂಹಿಕಚಟುವಟಿಕೆ :
ವಿವಿಧ ದೇಹದ ಭಾಗಗಳ ಫ್ಲ್ಯಾಶ್ ಕಾರ್ಡ್ ಗಳು, ಚೆಂಡು, ಸಂಗೀತ ಪ್ಲೇಯರ್.ವಿಧಾನ:1. ಮಕ್ಕಳನ್ನು ವೃತ್ತದಲ್ಲಿ ಕೂರಿಸಿ ಮತ್ತು ಫ್ಲ್ಯಾಶ್ ಕಾರ್ಡ್ ಗಳನ್ನು ಮಧ್ಯದಲ್ಲಿ ಇರಿಸಿ,2. ಪಾಸಿಂಗ್ ದ ಬಾಲ್ ಆಟವನ್ನು ಆಡಿಸಿ,
ನನ್ನ ಸಮಯ (FreeIndore play)(‘ನನ್ನ ಸಮಯ’ದಲ್ಲಿಮಗು ತನ್ನ ಆದ್ಯತೆಯ ಚಟುವಟಿಕೆಯನ್ನು ನಡೆಸುವುದು)
ಮೂಲೆ – ಬಿಲಿಂಗ್ ಬ್ಲಾಕ್ ಮೂಲೆ-
ಸಾಮರ್ಥ್ಯ: ಕಣ್ಣು ಮತ್ತು ಕೈಗಳ ಸಂಯೋಜನೆಯನ್ನು ಸಾಧಿಸುವುದು
.ಚಟುವಟಿಕೆ: ಗಾತ್ತದ ಆಧಾರದ ಮೇಲೆ ವಸ್ತುಗಳ ಜೋಡಣೆ
ಮೂಲೆ – ಗಣಿತ
ಸಾಮರ್ಥ್ಯ: ವಸ್ತುಗಳ ಗಾತ್ರ, ಎತ್ತರ-ಗಿಡ್ಡ, ಭಾರ-ಹಗುರ, ಆಧಾರದ ಮೇಲೆ ರ್ಪಕರಿಸುವುದು ಹಾಗೂಸಾಂಕೇತಿಕವಾಗಿ ಸಂಖ್ಯೆಗಳ ಹೋಲಿಕೆ ಮಾಡುವುದು
ಅನ್ವೇಷಣೆ ಅಥವಾ ವಿಜ್ಞಾನ ಮೂಲ
ಸಾಮರ್ಥ್ಯ: ವೈಜ್ಞಾನಿಕ, ಅನ್ವೇಷಣಾ ಹಾಗೂ ಚಿಂತನಾ ಮನೋಭಾವಗಳನ್ನು ಬೆಳೆಸುವುದು
,ಚಟುವಟಿಕೆ: ಬಣ್ಣದ ಮೋಜಿನಾಟ (ಗುರಿ – 3)
ಗೊಂಬೆಗಳ ಮೂಲೆ :
ಉದ್ದೇಶ : 4ರಿಂದ 5 ವಸ್ತು, ಬ್ಲಾಕ್ ಗಳನ್ನು ಜೋಡಿಸುತ್ತಾನೆ.ಸಾಮಗ್ರಿ 1= ಕಲಿಕಾ ಕಿಟ್ ನ ಜಿಲ್ಡಿಂಗ್ ಬ್ಲಾಕ್ಸ್( ಲಭ್ಯವಿಲ್ಲದಿದ್ದಲ್ಲಿ ಸೋಪ್ ಬಾಕ್ಸ್ ಗಳು, ಬೆಂಕಿ ಪೊಟ್ಟಣಗಳು, ಪೇಸ್ಟ್ ಬಾಕ್ಸ್ವಿವಿಧ ಅಳತೆಯ ಪುಸ್ತಕಗಳು)
ಸಾಮರ್ಥ್ಯ: ಸೌಂದರ್ಯೋಪಾಸನೆ, ವೈಯಕ್ತಿಕ ಸ್ವಚ್ಛತೆ, ಅಭಿವ್ಯಕ್ತಿ ಕೌಶಲ್ಯ ಬೆಳೆಸುವುದು,
ಓದುವ / ತರಗತಿ ಗ್ರಂಥಾಲಯ ಮೂಲೆ :
ಸಾಮರ್ಥ್ಯ: ಚಿತ್ರಗಳನ್ನು ಓದುವುದರೊಂದಿಗೆ ಅರ್ಥೈಸಿಕೊಳ್ಳುವುದು, ಕಲ್ಪನಾಶಕ್ತಿ, ಅಭಿವ್ಯಕ್ತಿ ಸಾಮರ್ಥ್ಯವನ್ನು ಬೆಳೆಸುವುದು
ಚಟುವಟಿಕೆ: ಚಿತ್ರ ಓದು
ವಿಧಾನ: ವಿದ್ಯಾ ಪ್ರವೇಶ (ವಿ.ಪ):ಗಾತ್ರದ ಆಧಾರದ ಮೇಲೆ ಸಾಮಗ್ರಿಗಳನ್ನು ಒಂದರ ಮೇಲೊಂದರಂತೆ ಜೋಡಿಸುವುದು,2 ನೇ ತರಗತಿ 43 ನೇ ತರಗತಿ :ಗಾತ್ರದ ಆಧಾರದ ಮೇಲೆ 2 ವಿವಿಧ ಸಾಮಗ್ರಿಗಳನ್ನು ಒಂದರ ಮೇಲೊಂದರಂತೆ ಜೋಡಿಸಿ ಎಣಿಸುವುದಎತ್ತರದ ಹೋಲಿಕೆಯನ್ನು ಮಾಡುವುದು.
ಕಲೆಗೊಂದು ನೆಲೆ/ಕರಕುಶಲ ಮೂಲೆ:.
ಸಾಮರ್ಥ್ಯ: ಸೂಕ್ಷ್ಮ ಸ್ನಾಯು ಬೆಳವಣಿಗೆಯೊಂದಿಗೆ ಸೌಂದರ್ಯೋಪಾಸನೆ, ಸೃಜನಶೀಲತೆಯನ್ನು ಬೆಳೆಸುವುದು.
ಚಟುವಟಿಕೆ: ಹತ್ತಿ ಉಂಡೆ ಅಂಟಿಸುವುದು.
ಉದ್ದೇಶ : # ನೀಡಲಾದ ಮಾರ್ಗದರ್ಶನವನ್ನು ಅರ್ಥೈಸಿಕೊಂಡು ಕಾರ್ಯೋನ್ಮುಖನಾಗುವುದು.ಸಾಮಗ್ರಿ :- ಹತ್ತಿ , ಗೊಂದು, ಡ್ರಾಯಿಂಗ್ ಶೀಟ್ವಿದ್ಯಾ ಪ್ರವೇಶ (ವಿ.ಪ): 2 ನೇ & 3 ನೇ ತರಗತಿ :.ಶಿಕ್ಷಕರು ಅಕ್ಷರ / ಆಕೃತಿ / ರೇಖಾ ಚಿತ್ರ ಬರೆದ ಡ್ರಾಯಿಂಗ್ ಶೀಟ್ ಒದಗಿಸಿ,ಮಕ್ಕಳು ಅದರ ಮೇಲೆ ಹತ್ತಿ ಉಂಡೆಗಳನ್ನು ಗೆರೆಯ ಮೇಲೆಯೆ ಅಂಟಿಸುವುದು.2 ನೇ & 3 ನೇ ತರಗತಿ :ಮೇಲಿನ ಚಟುವಟಿಕೆಯನ್ನು ಚಿತ್ರದಲ್ಲಿ ತೋರಿಸಸಿರುವಂತೆ ಮುಖದ ಭಾಗ ಬರೆದುಅಂದಗೊಳಿಸುವುದು
.ಬರೆಯುವ ಮೂಲೆ :
ಸಾಮರ್ಥ್ಯ : ಬರವಣಿಗೆ ಸಿದ್ಧತಾ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಅಕ್ಷರಗಳ ವಿನ್ಯಾಸವನ್ನು ರಚಿಸುವುದು.
ಚಟುವಟಿಕೆ: ಬರೆಯೋಣ ಬಾ (ಗುರಿ 3)
ಆಟಿಕೆ / ಮಾಡಿ ನೋಡು ಮೂಲೆ :
ಸಾಮರ್ಥ್ಯ: ಆಲೋಚನಾಶಕ್ತಿ, ಸೃಜನಶೀಲತೆ, ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವುದು.
ಬುನಾದಿ ಸಂಖ್ಯಾಜ್ಞಾನ, ಪರಿಸರದಆರಿದ ಮತ್ತುವೈಜ್ಞಾನಿಕ ಚಿಂತನೆ(ಶಿಕ್ಷಕರಿಂದಪ್ರಾರಂಭಿಸುವ(ನಿದೇ೯ಹಿತ) ಚಟುವಟಿಕೆ
ಸಾಮರ್ಥ್ಯ : ಗುರುತಿಸುವಿಕೆ, ಸ್ಮರಣೆ, ಪರಿಸರದ ಅರಿವು
ಚಟುವಟಿಕೆ..16 ಗುಂಪಿಗೆ ಸೇರದ ವಸ್ತು ಗುರುತಿಸು. (ಗುರಿ 3
ಉದ್ದೇಶ:- ಗುಂಪಿಗೆ ಸೇರದ ವಸ್ತುವನ್ನು ಗುರುತಿಸುವುದು,ಅಗತ್ಯ ಸಾಮಗ್ರಿಗಳು : ಹಣ್ಣುಗಳು ಮತ್ತು ತರಕಾರಿಗಳ ಮಾದರಿಗಳ ಸೆಟ್, ಪೆನ್ಸಿಲ್ ಮತ್ತು ಪೆನ್ನುಗಳ ಸೆಟ್,ತ್ರಿಭುಜಾಕಾರದ ಆಕೃತಿಗಳ ಕಟೌಟ್ ಸೆಟ್ ಮತ್ತು ಒಂದು ವೃತ್ತ, ಪ್ರಾಣಿಗಳು ಮತ್ತು ಪಕ್ಷಿ ಚಿತ್ರಗಳ ಸೆಟ್ ( ಪ್ರತಿಸಾಮಗ್ರಿಗಳು 3 ಸೆಟ್ )) | ವಿಧಾನ : ಪ್ರತಿ ಸೆಟ್‌ನಲ್ಲಿ ಮೂರು ಒಂದೇ ರೀತಿಯ ವಸ್ತುಗಳು ಮತ್ತು ಒಂದು ವಿಭಿನ್ನ ವಸ್ತು ಇರುವಂತೆ ಅನೇಕ
ಕೌಶಲಗಳು (ಮಕ್ಕಳ ಚಟುವಟಿಕೆ )
ಉದ್ದೇಶ ) :
ಬ್ರಶ್ ನ್ನು ಹಿಡಿಯುವ ಮತ್ತು ಬಳಸುವ ವಿಧಾನವನ್ನು ತಿಳಿಯುವರು.
• ಕಣ್ಣು ಕೈಗಳ ನಡುವೆ ಸಮನ್ವಯತೆ ಬರುತ್ತದೆ
ಭಾಷಾ ಅಭಿವೃದ್ಧಿ ಮತ್ತು ಬುನಾದಿಸಾಕ್ಷರತೆ
ಆಲಿಸುವುದು ಮತ್ತು ಮಾತನಾಡುವುದು
ಸಾಮರ್ಥ್ಯ-ಚಿತ್ರ ಓದು
- ಹೇಳಿದ ಪದಕ್ಕೆ ಸೂಕ್ತ ಭಾವನೆಗಳನ್ನು ಮುಖದಲ್ಲಿ ಪ್ರದರ್ಶಿಸುವುದು.
- ಆಂಗಿಕ ಅಭಿನಯದ ಮೂಲಕ ವಿವಿಧ ಭಾವನೆಗಳನ್ನು ಮುಖದಲ್ಲಿ ಅಭಿವ್ಯಕ್ತಿಸುವುದು.
ಅಗತ್ಯ ಸಾಮಾಗ್ರಿಗಳು-ಕಥಾ ಪುಸ್ತಕಗಳು/ಚಿತ್ರ ಪುಸ್ತಕಗಳು
ಅರ್ಥ ಗ್ರಹಿಕೆಯೊಂದಿಗಿನ ಓದು
ಸಾಮರ್ಥ್ಯ-ಪದ ಗುರುತಿಸುವುದು ಮುದ್ರಿತ ಪಠ್ಯದ ಅರಿವು, ಆರ್ಥ ಗ್ರಹಿಕೆ, ಪದ ಸಂಪತ್ತಿನ ಅಭಿವೃದ್ಧಿ.
ಉದ್ದೇಶಿತ ಬರಹ
ಸಾಮರ್ಥ್ಯ: ಸೂಕ್ಷ್ಮ ಸ್ನಾಯು ಕೌಶಲಗಳ ಅಭಿವೃದ್ಧಿ, ಉದ್ದೇಶಿತ ಬರವಣಿಗೆ
ಚಟುವಟಿಕೆ: 37 ಚಿತ್ರಿಸುವುದು ಮತ್ತು ಹೆಸರಿಸುವುದು. (ಗುರಿ-2) ECW-3ಉದ್ದೇಶಗಳು:ಸೂಕ್ಷ್ಮ ಸ್ನಾಯು ಕೌಶಲಗಳನ್ನು ಅಭಿವೃದ್ಧಿಪಡಿಸುವುದು.ಉದ್ದೇಶಿತ ಬರವಣಿಗೆಗೆ ಅಣಿಗೊಳಿಸುವುದು.ಆಯ್ಕೆಯ ಚಿತ್ರ ಬಿಡಿಸುವುದು.
ಅಗತ್ಯ ಸಾಮಗ್ರಿಗಳು : ಕಾಗದ , ಶ್ರೇಯಾನ್ಸ್, ಪೆನ್ಸಿಲ್.ವಿಧಾನ : ಮಕ್ಕಳು ತಮ್ಮ ಆಯ್ಕೆಯ ಹೂವು ಹಣ್ಣುಗಳ ಚಿತ್ರ ಬಿಡಿಸುವುದು.ಬರೆದ ಚಿತ್ರಕ್ಕೆ ಬಣ್ಣ ತುಂಬಿ ಹೆಸರಿಸಲುತಿಳಿಸುವುದುತರಗತಿವಾರು ವಿವರ: 2 ಮತ್ತು 3ನೇ ತರಗತಿಯ ಮಕ್ಕಳು ತಮ್ಮ ಆಯ್ಕೆಯ ಹೂವು ಹಣ್ಣುಗಳ ಚಿತ್ರವನ್ನು ರಚಿಸಿ, ಹೆಸರಿತಿಳಿಸುವುದು.ಬರವಣಿಗೆಯ ಮಾದರಿ:ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶಕಲ್ಪಿಸುವುದು.ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು, ಶಿಕ್ಷಕರು ತರಗತಿಯಲ್ಲಿಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.
ಹೊರಾಂಗಣ ಆಟಗಳು
ಸಾಮರ್ಥ್ಯ : ದೇಹದ ಸಮತೋಲನ ಬೆಳೆಸಲು
ಚಟುವಟಿಕೆ: ಕುಂಟೆ ಬಿಲ್ಲೆ
ಸಾಮಗ್ರಿ : ಬಿಲ್ಲೆ , ಬಳಪ.
ವಿಧಾನ : ನೆಲದಮೇಲೆ ಬಳಪದ ಸಹಾಯದಿಂದ ಆಟಕ್ಕೆ ಬೇಕಾದ ಚೌಕಗಳನ್ನು ಎಳೆಯುವುದು .ಮಕಳು ಚೌಕದ ಗೆರೆಯ ತುಳಿಯದಂತೆ ಜಿಲ್ಲೆಯನ್ನು ಕಾಲಿನಿಂದ ಚೌಕದಿಂದ ಚಕ ದೂಡುತಾ ಆಟ ಆಡಲು ಸೂಚಿಸುವದು.