ಶುಭಾಶಯ ವಿನಿಮಯ
ಮಾತು ಕತೆ
ಸಾಮರ್ಥ್ಯ: ಸ್ವಯಂ ಪ್ರಜ್ಞೆ, ಮೌಖಿಕ ಭಾಷೆ ಅಭಿವೃದ್ಧಿ, ಪದ ಸಂಪತ್ತು ಬೆಳವಣಿಗೆ
ನನ್ನ ಸಮಯ
ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ
ಸಾಮರ್ಥ್ಯ: ಸಮಸ್ಯಾ ಪರಿಹಾರ, ತಾರ್ಕಿಕತೆ
ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು (ಮಕ್ಕಳ ಚಟುವಟಿಕೆ)
ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ
ಆಲಿಸುವುದು ಮತ್ತು ಮಾತನಾಡುವುದು
ಸಾಮರ್ಥ್ಯ : ಪದ ಸಂಪತ್ತಿನ ಅಭಿವೃದ್ಧಿ, ಊಹಿಸುವುದು, ತಂಡದ ಸದಸ್ಯರೊಂದಿಗೆ ಸಹಕಾರದಿಂದ ಕೆಲಸ,ಸೂಚನೆಗಳ ಪಾಲನೆ
ಸಾಮರ್ಥ್ಯ: ಮುದ್ರಿತ ಪಠ್ಯದ ಅರಿವು, ಪದ ಗುರುತಿಸುವಿಕೆ, ಅರ್ಥಗ್ರಹಿಕೆ, ಪದ ಸಂಪತ್ತಿನ ಬೆಳವಣಿಗೆ ಮತ್ತುಪರಿಸರದ ಅರಿವು.
ಅಥಗ್ರಹಿಕೆಯೊಂದಿಗೆ ಓದು
ಉದ್ದೇಶಿತ ಬರಹ
ಸಾಮರ್ಥ್ಯ : ಮಕ್ಕಳೊಂದಿಗೆ ಬರವಣಿಗೆ, ಉದ್ದೇಶಿತ ಬರವಣಿಗೆ, ಅವಧಾನ ಮತ್ತು ಆಲಿಸುವುದು, ಸೃಜನಶೀಲಚಿಂತನೆ,ಪದಸಂಪತ್ತಿನ ಅಭಿವೃದ್ಧಿ.
ಬರವಣಿಗೆಯ ಮಾದರಿ
ಹೊರಾಂಗಣ ಆಟಗಳು
ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ, ವಿನ್ಯಾಸದ ಅರಿವು, ದೇಹದ ಸಮತೋಲನ, ಕಾಲುಗಳ ಹೊಂದಾಣಿಕೆ
ಕಥಾ ಸಮಯ
ಮತ್ತೆ ಸಿಗೋಣ ಣ
ವಿದ್ಯಾಪ್ರವೇಶ ಕಲಿಕಾ ಪ್ರಕ್ರಿಯೆ ಮತ್ತು ನಲಿಕಲಿ ಕಾರ್ಡ್ ಗಳ ಜೋಡಣೆ ಕುರಿತ pdf