ಶುಭಾಶಯ ವಿನಿಮಯ
ಮಾತು ಕತೆ
ನನ್ನ ಸಮಯ
ಬಿಲ್ಡಿಂಗ್ ಬ್ಲಾಕ್ಸ್’ ಮೂಲೆ:-ಸಾಮರ್ಥ್ಯ: ಕಣ್ಣು ಮತ್ತು ಕೈಗಳ ಸಂಯೋಜನೆಯನ್ನು ಸಾಧಿಸುವರು.
ಗಣಿತ ಮೂಲೆ..ಸಾಮರ್ಥ್ಯ: ವಸ್ತುಗಳ ಗಾತ್ರ, ಎತ್ತರ-ಗಿಡ್ಡ, ಭಾರ-ಹಗುರ, ಆಧಾರದ ಮೇಲೆ ವರ್ಗೀಕರಿಸುವರು ಹಾಗೂ ಸಾಂಕೇತಿಕವಾಗಿ ಸಂಖ್ಯೆಗಳ ಹೋಲಿಕೆ ಮಾಡುವರು.
ಅನ್ವೇಷಣಾ ಅಥವಾ ವಿಜ್ಞಾನ ಮೂಲೆ:
ಸಾಮರ್ಥ್ಯ: ವೈಜ್ಞಾನಿಕ, ಅನ್ವೇಷಣಾ ಹಾಗೂ ಚಿಂತನಾ ಮನೋಭಾವಗಳನ್ನು ಬೆಳೆಸಿಕೊಳ್ಳುವರು.
ಗೊಂಬೆಗಳ ಮೂಲೆ :
ಸಾಮರ್ಥ್ಯ: ಸೌಂದರ್ಯೋಪಾಸನೆ, ವೈಯಕಿಕ ಸ್ವಚ್ಛತೆ, ಅಭಿವ್ಯಕ್ತಿ ಕೌಶಲ್ಯಬೆಳೆಸಿಕೊಳ್ಳುವರು.
ಬುನಾದಿ ಸಂಖ್ಯಾ ಜ್ಞಾನ ಪರಿಸರದ ಅರಿವು ಮತ್ತುವೈಜ್ಞಾನಿಕ ಚಿಂತನೆ
ಸಾಮರ್ಥ್ಯಗಳು : ತೂಕ ಮಾಡುವುದನ್ನು ತಿಳಿಯುವುದು
ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾಕೌಶಲಗಳು (ಮಕ್ಕಳ ಚಟುವಟಿಕೆ)
ಸಾಮರ್ಥ್ಯ : ಕಷ್ಟವಿಲ್ಲದೇ ದಾರದಿಂದ ಚಿತ್ರ ರಚನೆ ಮಾಡುವುದು
ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ
ಸಾಮರ್ಥ್ಯ : ಸೃಜನಾತ್ಮಕ ಸ್ವ-ಅಭಿವ್ಯಕ್ತಿ, ಧ್ವನಿ ವಿಜ್ಞಾನದ ಅರಿವು, ಪ್ರಾಸ ಪದಗಳ ಪರಿಕಲ್ಪನೆ, ಪದ ಸಂಪತ್ತಿನ ಅಭಿವೃದ್ಧಿ
ಅರ್ಥಗ್ರಹಿಕೆಯೊಂದಿಗಿನ ಓದು
ಸಾಮರ್ಥ್ಯ : ಪದ ಗುರುತಿಸುವುದು, ಮುದ್ರಿತ ಪಠ್ಯದ ಅರಿವು, ಅರ್ಥಗ್ರಹಿಕೆ, ಪದ ಸಂಪತ್ತಿನ ಅಭಿವೃದ್ಧಿ
ಕಥಾ ಸಮಯ
ಮತ್ತೆ ಸಿಗೋಣ
ವಿದ್ಯಾಪ್ರವೇಶ ಕಲಿಕಾ ಪ್ರಕ್ರಿಯೆ ಮತ್ತು ನಲಿಕಲಿ ಕಾರ್ಡ್ ಗಳ ಜೋಡಣೆ ಕುರಿತ pdf