ದಿನಾಂಕ: 21-6-2024
ಅವಧಿ: 1 ಹವಾಮಾನ ಮತ್ತು ಕೋತಿಯನ್ನು ಎಚ್ಚರಿಸಬೇಡಿ ಚಟುವಟಿಕೆ ಹಾಗೂ ಮಾತುಕತೆ: ನನ್ನ ನೆಚ್ಚಿನ ಗೊಂಬೆ
ಅವಧಿ: 2 ಕಲಿಕಾ ಸ್ಥಳಗಳಲ್ಲಿ ಚಟುವಟಿಕೆ ನಿರ್ವಹಿಸುವುದು.
ಅವಧಿ: 3 ವಾಸನೆ ಊಹಿಸಿ ಚಟುವಟಿಕೆ.
ಅವಧಿ: 4 ನನ್ನ ಸಮುದಾಯದ ಸಹಾಯಕರು ಚಟುವಟಿಕೆ ಮತ್ತು ಅಭ್ಯಾಸ ಹಾಳೆ HW-7
ಅವಧಿ: 5 ನನ್ನ ನೋಡು ಮಾತನಾಡು, ನನ್ನ ಮೊದಲ ಪದ ಪೆಟ್ಟಿಗೆ, ಉದ್ಯಾನವನದ ಚಿತ್ರ ಬಿಡಿಸೋಣ. ಅಭ್ಯಾಸ ಹಾಳೆ EC-7 ನನ್ನಿಷ್ಟದ ಚಿತ್ರ
ಅವಧಿ: 6 ವಜ್ರಾಸನ
ಅವಧಿ: 7 ಕಥಾ ಸಮಯ – ಕಥೆ: ಸಹಜ ಸೌಂದರ್ಯ – ಮುಖವಾಡ ಬಳಕೆ
ಅವಧಿ: 8 ಪುನರಾವರ್ತನೆ – ಮರುದಿನದ ಯೋಜನೆ