MHRD ತಂತ್ರಾಂಶದಲ್ಲಿ U DISE ಮಾಹಿತಿಯನ್ನು UPDATE ಮಾಡುವಾಗ ಮುಖ್ಯಗುರು ಗಳು ಗಮನಿಸಬೇಕಾದ ಅಂಶಗಳು

2020-21 ನೇ ಸಾಲಿನ ಯು-ಡೈಸ್ ಮಾಹಿತಿಯನ್ನು MHRD ತಂತ್ರಾಂಶದಲ್ಲಿ ಅಪ್ಡೇಟ್ ಮಾಡುವಾಗ ಮುಖ್ಯ ಶಿಕ್ಷಕರು ಗಮನಿಸಬೇಕಾದ ಅಂಶಗಳು

ಯು-ಡೈಸ್ ಪ್ಲಸ್ ತಂತ್ರಾಂಶ

Udise plus user manual

Ø ಯು-ಡೈಸ್ ಮಾಹಿತಿಯಲ್ಲಿ PREVIOUS YEAR ಎಂದು ಇದ್ದರೆ ಅದಕ್ಕೆ 2019-20 ರ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು.

Ø Section 1- School Profile (Location, Structure, Management and Medium of Instruction) ಇದರಲ್ಲಿ ಮುಖ್ಯ ಶಿಕ್ಷಕರ ಮಾಹಿತಿ, ಶಾಲಾ Managment ಮಾಹಿತಿ, SDMC ಮಾಹಿತಿ, ಅಂಗನವಾಡಿಯ 2020-21 ನೇ ಸಾಲಿನ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು.

Ø ಬಹು ಮುಖ್ಯವಾಗಿ ಯುಡೈಸ್ ನಲ್ಲಿರುವ Section 2- Physical Facilities and Equipment’s ಶಾಲಾ ಮೂಲಭೂತ ಸೌಕರ್ಯ ಮಾಹಿತಿಗಳನ್ನು ನಿಖರವಾಗಿ ಇರುವಂತೆ ಮಾಹಿತಿಗಳನ್ನು ಅಪ್ಡೇಟ್ ಮಾಡಬೇಕು. ಉದಾ: ಕೆಲವು ಶಾಲೆಗಳಲ್ಲಿ ಹೊಸದಾಗಿ ಕೊಠಡಿಗಳು, ಹೊಸದಾಗಿ ಶೌಚಾಲಯಗಳು, ಕುಡಿಯುವ ನೀರಿನ ವ್ಯವಸ್ಥೆ …………Etc ಹೀಗೆ ಹೊಸದಾಗಿ ಆಗಿರುತ್ತವೆ. ಆದ್ದರಿಂದ 2020-21 ರ ನಿಖರಮಾಹಿತಿಯನ್ನು ಅಪ್ಡೇಟ್ ಮಾಡಬೇಕು.

Ø SECTION:3- ಶಿಕ್ಷಕರ ಮಾಹಿತಿ ಯನ್ನು 2020-21 ನೇ ಸಾಲಿನಲ್ಲಿ ಇದ್ದಂತೆ ಅಪ್ಡೇಟ್ ಮಾಡಬೇಕು.
ಉದಾ: ಇತ್ತೀಚೆಗೆ RETIREMENT, DEATH, TRANSFER ಆಗಿದ್ದರೆ ಅವರನ್ನು DELETE ಮಾಡುವಂತಿಲ್ಲ. ಹಾಗೆಯೇ ಉಳಿಸಿಕೊಳ್ಳಬೇಕು. ಏಕೆಂದರೆ 2020-21ನೇ ಸಾಲಿನ SATS ನಲ್ಲಿ ಅವರ ಮಾಹಿತಿಯನ್ನು ಕೂಡ ಅಪ್ಡೇಟ್ ಮಾಡಿರುತ್ತೀರಿ.

Ø SECTION: 4- ಮಕ್ಕಳ ಸಂಖ್ಯೆ ಯು ನಿಮಗೆ ತಿಳಿದಿರುವಂತೆ 2020-21 ನೇ ಸಾಲಿನ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು.

Ø SECTION-5 Incentives and facilities provided to children ಇದರಲ್ಲಿ 2019-20 ರಲ್ಲಿ ವಿತರಿಸಿರುವ ಪಠ್ಯಪುಸ್ತಕ, ಸಮವಸ್ತ್ರ, ಬೈಸಿಕಲ್(8TH) ಮಾಹಿತಿಗಳನ್ನು ಎಷ್ಟು ಮಕ್ಕಳಿಗೆ ವಿತರಿಸಲಾಗಿದೆ ಎಂಬ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು.

Ø Section 6- Annual Examination result ಇದರಲ್ಲಿ 2019-20ರಲ್ಲಿ 5 ಮತ್ತು 8 ನೇ ತರಗತಿಯಲ್ಲಿ ಇರುವ ಒಟ್ಟು ಮಕ್ಕಳು ಹಾಗೂ ತೇರ್ಗಡೆ ಆಗಿರುವ ಮಕ್ಕಳ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು.

Ø Section 8- Receipts and Expenditure ಇದರಲ್ಲಿ 2019-20ನೇ ಸಾಲಿನಲ್ಲಿ ಬಿಡುಗಡೆಯಾದ ಶಾಲಾನುದಾನ ಹಾಗೂ ಮುಂತಾದ ಅನುದಾನಗಳ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು.

Ø Section 10 & 11- PGI and Other Indicators & School Safety ಇದರಲ್ಲಿ 2020-21 ನೇ ಸಾಲಿನ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು. 10.1.6 ರಲ್ಲಿ ನಮ್ಮಲ್ಲಿ ಎಲ್ಲಾ ಸರ್ಕಾರಿ ಶಾಲೆಗಳು PFMS ಅಲ್ಲಿ ನೋಂದಣಿ ಆಗಿದ್ದು, YES ಎಂದು ನಮೂದಿಸುವುದು.

ಸೂಚನೆ: ಎಲ್ಲಾ ಮಾಹಿತಿಗಳನ್ನು ಅಪ್ಡೇಟ್‌ ಮಾಡಿ Validation ಮಾಡುವುದು. ನಂತರ ನೀವು ಅಪ್ಡೇಟ್‌ ಮಾಡಿದ ಮಾಹಿತಿಯ ರಿಪೋರ್ಟ್ ಅನ್ನು Download DCF Format, Download School Report Card ಇಲ್ಲಿ Download(PDF ರೂಪದಲ್ಲಿ ಇರುತ್ತದೆ) ಮಾಡಿಕೊಂಡು ಮತ್ತೊಮ್ಮೆ ಮಾಹಿತಿಗಳು ಸರಿಯಾಗಿರುವುದರ ಬಗ್ಗೆ ಪರಿಶೀಲಿಸಿ ಖಚಿತ ಪಡಿಸಿಕೊಂಡು ಕೊನೆಯಲ್ಲಿ Certified ಮಾಡುವುದು. ಸಮಗ್ರ ಶಿಕ್ಷಣ ಕರ್ನಾಟಕದ Annual Work Plan ಗೆ ಯುಡೈಸ್ ಮಾಹಿತಿಯು important ಆಗಿರುವುದರಿಂದ ತಪ್ಪಾಗದಂತೆ ಕ್ರಮವಹಿಸುವುದು.

Sharing Is Caring:

Leave a Comment