PHASE 1 ವರ್ಗಾವಣೆಯಲ್ಲಿ ಸ್ಥಳ ಆಯ್ಕೆ ಮಾಡಲು ಅವಕಾಶ ಸಿಕ್ಕಿದ ಎಲ್ಲಾ ಶಿಕ್ಷಕರಿಗೆ ಜಿಲ್ಲಾ ಸಂಘದ ವತಿಯಿಂದ ಅಭಿನಂದನೆಗಳು
25% ಖಾಲಿ ಹುದ್ದೆಗಳ ಸಮಸ್ಯೆಯಿಂದ ವರ್ಗಾವಣೆ ವಂಚಿತರಾದ ಶಿಕ್ಷಕರಿಗೆ ಸೂಕ್ತ ತಿದ್ದುಪಡಿಯ ಮೂಲಕ ಮುಂದಿನ ವರ್ಗಾವಣೆಯಲ್ಲಿ ಅವಕಾಶ ಸಿಗುವಂತೆ ರಾಜ್ಯ ಸಂಘವನ್ನು ಒತ್ತಾಯಿಸುವುದರ ಮೂಲಕ ನ್ಯಾಯ ಒದಗಿಸಲಾಗುವುದು
ಅಧ್ಯಕ್ಷರು/ ಕಾರ್ಯದರ್ಶಿ/ ಸರ್ವ ಪದಾಧಿಕಾರಿಗಳು
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
ದಕ್ಷಿಣ ಕನ್ನಡ ಜಿಲ್ಲೆ