ನ್ಯಾಯಾಲಯದ ಸೂಚನೆಯಂತೆ ಮೈಸೂರು ವಿಭಾಗದ ಪ್ರಾಥಮಿಕ ಶಾಲಾ ಶಿಕ್ಷಕ ವೃಂದದ ಪರಸ್ಪರ ವರ್ಗಾವಣೆ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆಯನ್ನು ಮುಂದೂಡಲಾಗಿದೆ

ನ್ಯಾಯಾಲಯದ ಸೂಚನೆಯಂತೆ ದಿನಾಂಕ 20/12/21ರಿಂದ 22/12/21ರ ವರೆಗೆ ನಡೆಯಬೇಕಿದ್ದ ಮೈಸೂರು ವಿಭಾಗದ ಪ್ರಾಥಮಿಕ ಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ನ್ಯಾಯಾಲಯದ ಮುಂದಿನ ಆದೇಶದ ವರೆಗೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ.

IMG 20211219 WA0005 min
Sharing Is Caring:

Leave a Comment