ಪ್ರಸಕ್ತ ಸಾಲಿನ ಶಿಕ್ಷಕರ ವರ್ಗಾವಣೆಗೆ ಹೊಸದಾಗಿ ಕೋರಿಕೆ ವರ್ಗಾವಣೆಗೆ & ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಶಿಕ್ಷಕರ ಲಾಗಿನ್ ನಲ್ಲಿ ಅವಕಾಶ ನೀಡಲಾಗಿದ್ದು,ಇಂದಿನಿಂದ ಅರ್ಜಿ ಸಲ್ಲಿಸಿ.

WhatsApp Group Join Now
Telegram Group Join Now

ವರ್ಗಾವಣೆ ಆಕಾಂಕ್ಷಿ ಶಿಕ್ಷಕರ ಗಮನಕ್ಕೆ

ಪ್ರಸಕ್ತ ಸಾಲಿನ ಶಿಕ್ಷಕರ ವರ್ಗಾವಣೆಗೆ ಹೊಸದಾಗಿ ಕೋರಿಕೆ ವರ್ಗಾವಣೆಗೆ& ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಶಿಕ್ಷಕರ ಲಾಗಿನ್ ನಲ್ಲಿ ಅವಕಾಶ ನೀಡಲಾಗಿದ್ದು,ಇಂದಿನಿಂದ ಅರ್ಜಿ ಸಲ್ಲಿಸಿ.
_KSPSTA BLORE@

????ಈಗಾಗಲೇ ಅರ್ಜಿ ಸಲ್ಲಿಸುವವರು ಚಿಂತಿಸುವ ಅಗತ್ಯ ಇಲ್ಲ. ತಾವೆಲ್ಲರೂ ಮೊದಲ ಕಂತಿನಲ್ಲಿ (November-2021) ರಲ್ಲಿ ಕೌನ್ಸೆಲಿಂಗ್ ನಡೆಯಲಿದೆ.

???? ಇಂದಿನಿಂದ ಅರ್ಜಿ ಸಲ್ಲಿಸುವವರಿಗೆ 2022ರ ಜನೆವರಿ-ಫೆಬ್ರವರಿಯಲ್ಲಿ ಕೌನ್ಸೆಲಿಂಗ್ ನಡೆಯಲಿದೆ.

ನಿಮ್ಮ ಸೇವೆಯಲ್ಲಿ,
KSPSTA BLORE

WhatsApp Group Join Now
Telegram Group Join Now
Sharing Is Caring:

Leave a Comment