ಶಿಕ್ಷಣ ಇಲಾಖೆಯ (10,15,20,25,30 ವರುಷಗಳ ) ವೇತನ ತಾರತಮ್ಯಕ್ಕೆ ಒಳಗಾಗಿರುವ ಶಿಕ್ಷಕರು ತಕ್ಷಣ ಮಾಹಿತಿ ನೀಡಿ ಸಹಕರಿಸಿ

Timebond issue
Timebond issue
WhatsApp Group Join Now
Telegram Group Join Now
Sharing Is Caring:

8 thoughts on “ಶಿಕ್ಷಣ ಇಲಾಖೆಯ (10,15,20,25,30 ವರುಷಗಳ ) ವೇತನ ತಾರತಮ್ಯಕ್ಕೆ ಒಳಗಾಗಿರುವ ಶಿಕ್ಷಕರು ತಕ್ಷಣ ಮಾಹಿತಿ ನೀಡಿ ಸಹಕರಿಸಿ”

 1. ಸಮಾನತೆಯನ್ನು ಸಾರುವ ಶಿಕ್ಷಕರಿಗೆ ಸಮಾನ.
  ವೆೇತನ ಸಿಗುತ್ತಿಲ್ಲ

  Reply
 2. ನಾನು ತಾ.8.12.1988ರಂದು ಕರ್ತವ್ಯಕ್ಕೆಸೇರಿದ್ದು ಈಗ ಸ.ಹಿ.ಪ್ರಾ.ಶಾಲೆ.ಬರುವ ಎಲ್ಯಾರ್ಪದವು ಮಂ.ದ.ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಕರ್ತವ್ಯ ಸಲ್ಲಿಸುತ್ತಿದ್ದೇನೆ.ನನಗೆ 25 ಹಾಗೂ 30 ವರ್ಷಗಳ ವೇತನ ಬಡ್ತಿ ಸಿಕ್ಕಿರುವುದಿಲ್ಲ.ನನ್ನಮೂಲವೇತನ 53900ಆಗಿರುತ್ತದೆ.ನನ್ನ kgid no.995451ಆಗಿರುತ್ತದೆ. ಆದರೆ.ಸ.ಮಾ.ಹಿ.ಪ್ರಾ.ಶಾ.ಬಡಗ ಎಕ್ಕಾರು.ಇಲ್ಲಿ ಸಹಶಿಕ್ಷಕಿ ಯಾಗಿದ್ದರೂ ಜಯಂತಿಯವರು ನನ್ನಷ್ಟೇ ಮೂಲ ವೇತನ ಪಡೆಯುತ್ತಿದ್ದಾರೆ.ಅವರ kgid.no.995982.

  Reply
 3. ಸೇವೆಗೆ ಸೇರಿದ್ದು 1990
  ಬಡ್ತಿ 2011
  ಆದರೆ basic 52650.

  25.ಮತ್ತು 30 ಸಿಕ್ಕಿಲ್ಲ.
  Pls sir

  Reply

Leave a Comment