Textbook distribute to student ಮಾಡುವ ಮೊದಲು challen delivery ಮಾಡಿರಬೇಕು.
Challen delivery ಮಾಡುವ ಹಂತಗಳು.
Step 1
ಮೊದಲಿಗೆ user ID ಮತ್ತು Password ಬಳಸಿ SATS ನಲ್ಲಿ Login ಆಗಬೇಕು.
Step 2
Main menu ನಲ್ಲಿ text book management ಗೆ ಹೋಗಿ receive delivery challan ಮೇಲೆ ಕ್ಲಿಕ್ ಮಾಡುವುದು.
Step 3
BRC2024xxxxx ಎಂದು ಇರುವಲ್ಲಿ click ಮಾಡಿದಾಗ
ತರಗತಿವಾರು textbook details ಬರುತ್ತದೆ.
Step 4
ನೀಲಿ ಬಣ್ಣದಲ್ಲಿ ತರಗತಿಯನ್ನು ನೀಡಲಾಗಿದೆ ಅದರ ಮೇಲೆ ಕ್ಲಿಕ್ ಮಾಡಬೇಕು . ಮುಂದಿನ page ನಲ್ಲಿ ದಿನಾಂಕ ನಮೂದಿಸಿ recieve ಮಾಡಿದ ಪುಸ್ತಕಗಳ ಸಂಖ್ಯೆಗಳನ್ನು ಸರಿಯಾಗಿ ಗಮನಿಸಿ Save ಕೊಡಬೇಕು. ಹೀಗೆ ಎಲ್ಲಾ ತರಗತಿಗಳ ಪಠ್ಯಪುಸ್ತಕ ಸ್ವೀಕೃತಿ ಮಾಹಿತಿ save ಮಾಡಬೇಕು.
Step 5
ಎಲ್ಲಾ ತರಗತಿಗಳ ಮಾಹಿತಿ ಹಾಕಿದ ನಂತರ generate challan ಮೇಲೆ ಕ್ಲಿಕ್ ಮಾಡಿ challan download ಮಾಡಿಟ್ಟುಕೊಳ್ಳುವುದು
SATS ನಲ್ಲಿ ಪಠ್ಯ ಪುಸ್ತಕ distribute to student ಮಾಡುವ ಹಂತಗಳು.
Step 1
ಮೊದಲಿಗೆ user ID ಮತ್ತು Password ಬಳಸಿ SATS ನಲ್ಲಿ Login ಆಗಬೇಕು.
Step 2
ಮೊದಲಿಗೆ delivery challan ಪೂರ್ಣಗೊಳಿಸಿರಬೇಕು.
Main menu ನಲ್ಲಿ text book management ಗೆ ಹೋಗಿ textbook distribution ಮೇಲೆ ಕ್ಲಿಕ್ ಮಾಡುವುದು. ನಂತರ textbook distribution to student ಮೇಲೆ click ಮಾಡಬೇಕು.
Step 3
Class , academic year , medium , textbook ಈ ಮಾಹಿತಿಗಳನ್ನು ತುಂಬಿ search ಕೊಡಬೇಕು.
Step 4
ಮಕ್ಕಳ ಹೆಸರಿನ ಎದುರು free ಅಂತ select ಮಾಡಿ, ನೀಡಲಾದ box ಮೇಲೆ tick ಮಾಡಬೇಕು.
Step 5
Submit ಮೇಲೆ click ಮಾಡಬೇಕು . Are you sure want to save ಅಂತ ಕೇಳುತ್ತದೆ. OK ಎಂದು ಕೊಡಬೇಕು.
ಹೀಗೆ ಪ್ರತಿ ತರಗತಿಗೆ ಪ್ರತಿಯೊಂದು ಪುಸ್ತಕವನ್ನು distribute ಮಾಡುತ್ತಾ ಹೋಗಬೇಕು.