ಎಸ್.ಎಸ್.ಪಿ ವಿದ್ಯಾರ್ಥಿವೇತನದ ಶಾಲೆಯ INSTITUTE OFFICER LOGIN ಆಗಲು ಮೊದಲು ಗೂಗಲ್‌ನಲ್ಲಿ SSP POSTMATRIC ಎಂದು ಟೈಪ್ ಮಾಡುವುದು.

ಎಸ್.ಎಸ್.ಪಿ ವೆಬ್ ಸೈಟ್‌ನಲ್ಲಿ ಇಲಾಖಾ ಲಾಗಿನ್ ಅನ್ನು ಕ್ಲಿಕ್ ಮಾಡುವುದು ಅಥವಾ ಈ ಕೆಳಗಿನ ಲಿಂಕ್ ಅನ್ನು ಬಳಸುವುದು
https://ssp.postmatric.karnataka.gov.in/2223 processing/LoginPage

ಲಾಗಿನ್ ಆದ ನಂತರದಲ್ಲಿ ಮೊದಲು ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸಿದಂತಹ ಶಿಕ್ಷ ಸಿಬ್ಬಂದಿಗಳು ಅಥವಾ ಮುಖ್ಯೋಪಾಧ್ಯಯರ ಮಾಹಿತಿಗಳನ್ನು ನಮೂದಿಸುವುದು

ನಂತರ ನಮೂದಿಸಿದ ಫೋನ್ ನಂಬರ್‌ಗೆ ಬರುವಂತಹ OTP ಯನ್ನು ನಮೂಸುವುದು.
ಒ.ಟಿ.ಪಿ ನಮೂದಿಸಿ ಮುಂದುವರೆದ ನಂತರದಲ್ಲಿ ಮತ್ತೊಮ್ಮೆ ಅದೇ ಲಾಗಿನ್ ಐ.ಡಿ & ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗುವುದು.
ಬಳಕೆದಾರರ ಹೆಸರು: DISE CODE
PASSWORD: tmp123

ಲಾಗಿನ್ ಆದ ಕೂಡಲೇ DISE CODE ಅನ್ನು ಕಡ್ಡಾಯವಾಗಿ ಪರಿಶೀಲಿಸಿಕೊಳ್ಳುವುದು ನಂತರ OLD PASSWORD: tmp123 ಎಂದು ನಮೂದಿಸುವುದು, ಹಾಗೂ ಹೊಸದಾಗಿ ಪಾಸ್‌ರ್ಡ್ ಅನ್ನು ನಮೂದಿಸುವುದು.

ನಂತರದಲ್ಲಿ ಹೊಸದಾಗಿ ಬರುವ ಓ.ಡಿ.ಪಿ ODP ಯನ್ನು ನಮೂದಿಸಿ ಲಾಗಿನ್ ಆಗುವುದು. (ಇದು ಒಂದು ದಿನದವರೆಗೆ ಬಳಸಬಹುದಾಗಿರುತ್ತದೆ

INO ಲಾಗಿನ್ ಆದ ನಂತರ MIS REPORTS ಅನ್ನು ಕ್ಲಿಕ್ ಮಾಡಿದಾಗ ಅಲ್ಲಿ ಪ್ರಸ್ತುತ ವರ್ಷಕ್ಕೆ Not Applied Students List for 2024 – 25 ಲಿಂಕ್ ನಲ್ಲಿ ಅರ್ಜಿ ಸಲ್ಲಿಸದೇ ಇರುವ ತಮ್ಮ ಶಾಲೆಯ ಎಲ್ಲಾ ಸಮುದಾಯದ ಮಕ್ಕಳ ಮಾಹಿತಿಯು ಲಭ್ಯವಿರುತ್ತದೆ

ಅದರಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸದೇ ಇರುವಂತಹ ಪರಿಶಿಷ್ಟ ಜಾತಿಯ ಮಕ್ಕಳನ್ನು ಮೊದಲನೆ ಆದ್ಯತೆಯಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವಂತೆ ಮಾಡುವುದು.

ವಿಶೇಷವಾಗಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸದೇ ಇರುವ ಪ.ಜಾತಿ ಮಕ್ಕಳ ಪಟ್ಟಿಯ ಮುಂದೆ ಅರ್ಜಿ ಸಲ್ಲಿಸಲು APPLY ಎಂದು ಅವಕಾಶ ನೀಡಲಾಗಿರುತ್ತದೆ.

