ಶೂ ಸಾಕ್ಸ್ ಖರೀದಿ ಮಾಹಿತಿಯನ್ನು uplod ಮಾಡುವ ವಿಧಾನ.
ಶೂ/ಸಾಕ್ಸ್ ಖರೀದಿಯ ವಿವರಗಳನ್ನು ತಂತ್ರಾಂಶದಲ್ಲಿ ಇಂದೀಕರಿಸುವ ವಿಧಾನ
- Chrome browser ಬಳಸಿ https://www.sdcedn.karnataka.gov.in ಎಂದು type ಮಾಡಿದಾಗ ಸಮಗ್ರ ಶಿಕ್ಷಣ ಕರ್ನಾಟಕ page ತೆರೆದುಕೊಳ್ಳುತ್ತದೆ.
- incentive monitoring ಮೇಲೆ click ಮಾಡಿ. Shoe and socks ಎಂಬ page open ಆಗುತ್ತದೆ.
- ಬಲಗಡೆ ಇರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ. Login ಎಂಬಲ್ಲಿ click ಮಾಡಿ ನಂತರ HM Login ಎಂಬಲ್ಲಿ click ಮಾಡಿ.
- username ಶಾಲೆಯ ಡೈಸ್ ಸಂಖ್ಯೆ ಹಾಗೂ password ಆಗಿ ಶಾಲೆಯ SDMC ಖಾತೆ ಸಂಖ್ಯೆ ಬಳಸಿ.
- Login ಆದ ಮೇಲೆ ಮೊದಲಿಗೆ add Vender ಎಂಬ option ಮೇಲೆ click ಮಾಡಿ ಅಲ್ಲಿ ಮಾರಾಟಗಾರರ ಕುರಿತು ಕೇಳಿದ ಮಾಹಿತಿ ತುಂಬಿ submit ಕೊಡಿ.
6 back ಬಂದು shoe socks distribution ಎಂಬಲ್ಲಿ ಕ್ಲಿಕ್ ಮಾಡಿ ಮಾಹಿತಿ ತುಂಬಿ submit ಕೊಡಿ.
- Back ಬಂದು fund received ಎಂಬಲ್ಲಿ ಕ್ಲಿಕ್ ಮಾಡಿ ಅನುದಾನದ ಕುರಿತು ಕೇಳಲಾದ ಮಾಹಿತಿ ತುಂಬಿ submit ಕೊಡಿ.
- Back ಬಂದು data verification ಮೇಲೆ click ಮಾಡಿ ಮಾಹಿತಿ ಸರಿ ಇದೆಯಾ ಎಂದು ಪರಿಶೀಲಿಸಿ ಸರಿ ಇಲ್ಲದಿದ್ದರೆ delete ಕೊಟ್ಟು ಮತ್ತೊಮ್ಮೆ ತುಂಬುವುದು. ಸರಿ ಇದ್ದರೆ exit ಕೊಡಿ.