---Advertisement---

ಶಿಕ್ಷಕರ ಸದನ ಬೆಂಗಳೂರು ಇಲ್ಲಿ ವಸತಿಗಾಗಿ ರೂಮ್ ಬುಕ್ ಮಾಡುವ ವಿಧಾನ

By kspstadk.com

Updated On:

Follow Us
---Advertisement---
WhatsApp Group Join Now
Telegram Group Join Now

Step 1


Step 2
TBF SWF online services ಮೇಲೆ click ಮಾಡಿ.


Step 3
Rooms and buildings 2.0 ಮೇಲೆ click ಮಾಡಬೇಕು.


Step 4
ಶಿಕ್ಷಕರು LMS holder teacherಗೆ login ಆಗಬೇಕು.


ಸಾರ್ವಜನಿಕರು New registration for public/other department/Non LMS ಗೆ ಹೋಗಿ ಲಾಗಿನ್ ಆಗಬೇಕು.


Step 5
Registration ಅಥವಾ ಲಾಗಿನ್ ಆದಮೇಲೆ Rooms & buildings tab ಗೆ ಹೋಗಬೇಕು and search availability ಗೆ ಹೋಗಬೇಕು.


Step 6
Room type ನ್ನು ತುಂಬಿ room ನಂಬರ್ ಸೆಲೆಕ್ಟ್ ಮಾಡಬೇಕು.


Step 7
User details for roomsನ್ನು ತುಂಬಿ submit ಮಾಡಬೇಕು.


Step 8
Submit ಆದಮೇಲೆ ಪೇಮೆಂಟ್ ಗೆ pay now ಎಂದು ಇರುವಲ್ಲಿ click ಮಾಡಬೇಕು
Paymentನ್ನು UPI, net bank ಮತ್ತು credit card ಗಳ ಮೂಲಕ ಮಾಡಬಹುದು. 24 hours check in and check out ಸೌಲಭ್ಯ ಇರುತ್ತದೆ.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment