---Advertisement---

Zee ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಡ್ರಾಮಾ ಜೂನಿಯರ್ ಸೀಸನ್ 4 ರಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವಾಳ್ಯ,ಕಡಬದ ಸಹಶಿಕ್ಷಕಿ ಮಂಜುಳಾ ಇವರ ಪುತ್ರ ವೇದಿಕ್ ಕೌಶಲ್ ಆಯ್ಕೆ

By kspstadk.com

Updated On:

Follow Us
Selected for drama junior
---Advertisement---
WhatsApp Group Join Now
Telegram Group Join Now

Zee ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಕಾರ್ಯಕ್ರಮವಾದ ಡ್ರಾಮಾ ಜೂನಿಯರ್ season -4 ಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವಾಲ್ಯ ,ಕಡಬ ತಾಲೂಕು ಇಲ್ಲಿಯ ಸಹಶಿಕ್ಷಕಿ ಶ್ರೀಮತಿ ಮಂಜುಳಾ U M ಹಾಗೂ ಶ್ರೀ ಮಹದೇವಪ್ಪ ಇವರ ಪುತ್ರ ವೇದಿಕ್ ಕೌಶಲ್ ಇವರು ಆಯ್ಕೆ ಆಗಿದ್ದಾರೆ.st Ann’s ಆಂಗ್ಲ ಮಾಧ್ಯಮ ಶಾಲೆ ಕಡಬ ಇಲ್ಲಿ ಮೂರನೇ ತರಗತಿ ವಿದ್ಯಾರ್ಥಿ ಆಗಿರುವ ವೇದಿಕ್ ಕೌಶಲ್ ಇವರು ಮೆಗಾ ಅಡಿಸೆನ್ ನಲ್ಲಿ ಮಾಡಿದ ಮೀನುಗಾರರ ಪಾತ್ರ ಇಡೀ ರಾಜ್ಯದ ಮೆಚ್ಚುಗೆ ಪಡೆದಿದ್ದು , ಪ್ರತಿಷ್ಠಿತ ಸ್ಪರ್ಧೆಯಲ್ಲಿ ನಮ್ಮ ಜಿಲ್ಲೆಯ ಪ್ರತಿಭೆ ಆಯ್ಕೆ ಆಗಿರುವುದು ನಮಗೆಲ್ಲರಿಗೂ ಹೆಮ್ಮೆ. . ಸರಕಾರಿ ಶಾಲೆಯ ಶಿಕ್ಷಕಿಯ ಪುತ್ರನ ಸಾಧನೆಯನ್ನು ಪ್ರೋತ್ಸಾಹಿಸುವ ಮೂಲಕ ಈ ಸಲದ ಡ್ರಾಮಾ ಜೂನಿಯರ್ ಚಾಂಪಿಯನ್ ಆಗಿ ಹೊರಹೊಮ್ಮಲಿ ಎನ್ನುವ ಹಾರೈಕೆ ನಮ್ಮದು

ವೇದಿಕ್ ಕೌಶಲ್ ಅವರ ಮೊದಲ ಪ್ರದರ್ಶನವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment