SATS ನಲ್ಲಿ ವಿದ್ಯಾರ್ಥಿಗಳ ಹೆಸರು ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ.ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ,

WhatsApp Group Join Now
Telegram Group Join Now

SATS ನಲ್ಲಿ ವಿದ್ಯಾರ್ಥಿಗಳ ಹೆಸರು ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ.ಆಧಾರ್ 100% Verify ಆಗಿರುವ ವಿದ್ಯಾರ್ಥಿಗಳ ಹೆಸರು ತಿದ್ದುಪಡಿ ಮಾಡಲು School Login ನಲ್ಲಿ ಅವಕಾಶ ನೀಡಲಾಗಿದ್ದು, ಮುಖ್ಯ ಶಿಕ್ಷಕರು ಕ್ರಮವಹಿಸುವುದು.

ಹೆಸರು ತಿದ್ದುಪಡಿ ಮಾಡುವ ವಿಧಾನ:-

Step 1:

ಯಾವುದಾದರೂ browser ಬಳಸಿ SATS ಎಂದು type ಮಾಡಿ Search ಮಾಡಿ. SATS website link ಸಿಗುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಲಾಗಿನ್ ಪೇಜ್ ತೆರೆದುಕೊಳ್ಳುತ್ತದೆ.

1000918423

Step 2

ಲಾStudent Achievement Tracking Systems ಎಂಬ page ತೆರೆದುಕೊಳ್ಳುತ್ತದೆ. ಅಲ್ಲಿರುವ login ಎಂಬ option ಮೇಲೆ click ಮಾಡಿ

1000918425

Step 3

ಲಾಗಿನ್ ಪೇಜ್ ನಲ್ಲಿ User ID ಹಾಗೂ Password ಬಳಸಿ Login ಆಗುವುದು.

1000918426

Step 4

ಎಡಬದಿಯಲ್ಲಿ Student management 1-10 ಎಂಬ option ಮೇಲೆ click ಮಾಡಿ. ——>Admission details ಎಂಬ option ಮೇಲೆ click ಮಾಡಿ————–> update student details ಎಂಬ option ಮೇಲೆ ಕ್ಲಿಕ್ ಮಾಡಿ.

1000918430

Step 5

ಹೊಸ ಪೇಜ ತೆರೆದುಕೊಳ್ಳುತ್ತದೆ. ಅಲ್ಲಿ class, year ತುಂಬಿ Search ಕೊಡಿ ಮಕ್ಕಳ ಪಟ್ಟಿ ಕಾಣಿಸುತ್ತದೆ. ಯಾವ ಮಗುವಿನ ಹೆಸರು ಬದಲಾವಣೆ ಮಾಡಬೇಕಿದೆ ಆ ಮಗುವಿನ SATS ನಂಬರ್ ಮೇಲೆ ಕ್ಲಿಕ್ ಮಾಡಿ ಮಗುವಿನ ಮಾಹಿತಿ ಇರುವ ಪೇಜ್ ಕಾಣಿಸುತ್ತದೆ. ಅಲ್ಲಿ .ಮಗುವಿನ ಹೆಸರು ಸರಿ ಪಡಿಸಿ.

1000918431

ತಂದೆ ತಾಯಿ ಹೆಸರು ತಪ್ಪಾಗಿ ಇದ್ದರೆ click here ಎಂಬಲ್ಲಿ ಕ್ಲಿಕ್ ಮಾಡಿ ಮಗುವಿನSATS ಸಂಖ್ಯೆ ನಮೂದಿಸಬೇಕು ಆಗ ಮಗುವಿನ ಹೆಸರು ತಂದೆ ತಾಯಿಯ ಹೆಸರು ಇರುವ page ತೆರೆದುಕೊಳ್ಳುತ್ತದೆ. ಅಲ್ಲಿ ತಂದೆ ತಾಯಿಯ ಹೆಸರು ಬದಲಾವಣೆ ಇದ್ದರೆ ಮಾಡಿಕೊಳ್ಳಬಹುದು.

ಸೂಚನೆ: ಮುಖ್ಯ ಶಿಕ್ಷಕರು ವಿದ್ಯಾರ್ಥಿಯ ಹೆಸರು ತಿದ್ದುಪಡಿ ಮಾಡಲು ಸಂಬಂಧಿಸಿದ ಎಲ್ಲ ದಾಖಲೆಗಳನ್ನು ( ಆಧಾರ್‌ ಕಾರ್ಡ್‌, ಜನನ ಪ್ರಮಾಣ ಪತ್ರ, ಶಾಲಾ ದಾಖಲಾತಿ ವಹಿ) ಶಾಲಾ ಹಂತದಲ್ಲಿ ಕಡ್ಡಾಯವಾಗಿ ನಿರ್ವಹಿಸುವುದು. ಮತ್ತು ಎಲ್ಲಾ ದಾಖಲೆಗಳಲ್ಲಿ ವಿದ್ಯಾರ್ಥಿ ವಿವರ ಒಂದೇ ರೀತಿ ಇರುವುದು ಖಚಿತಪಡಿಸಿಕೊಂಡ ನಂತರವೇ SATS ನಲ್ಲಿ ತಿದ್ದುಪಡಿ ಮಾಡುವುದು.

WhatsApp Group Join Now
Telegram Group Join Now
Sharing Is Caring:

Leave a Comment