---Advertisement---

SATS MDM ನಲ್ಲಿ ಹಾಜರಾತಿ ಹಾಕುವ ಹೊಸ ವಿಧಾನ

By kspstadk.com

Updated On:

Follow Us
---Advertisement---
WhatsApp Group Join Now
Telegram Group Join Now

Step 1 : ಮೊದಲಿಗೆ play soreಗೆ ಹೋಗಿ ಕೆಳಗೆ ನೀಡಿರುವ App ಗಳನ್ನು download ಮಾಡಬೇಕು. SATS user ID ಹಾಗೂ Password ಬಳಸಿ login ಆಗಬೇಕು.

Step : 2

SATS ಮಾತ್ರ ಇರುವ App ನ್ನು ತೆರೆಯಬೇಕು. ಬಲಗಡೆವಿರುವ ಮೂರು ಚುಕ್ಕಿಗಳ ಮೇಲೆ ಕ್ಲಿಕ್ ಮಾಡಿದಾಗ sync data ಎಂಬ option ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

Step 3

Down master ಎಂಬಲ್ಲಿ click ಮಾಡಿ. Download data ಮೇಲೆ ಕ್ಲಿಕ್ ಮಾಡಿ. ಆಗ ಎಲ್ಲಾ ಮಾಹಿತಿ download ಆಗ್ತದೆ.

Step 4

App ನ ಮೊದಲ ಪುಟಕ್ಕೆ ಹಿಂದಿರುಗಿ. ಅಲ್ಲಿ student attendance ಎಂಬಲ್ಲಿ ಕ್ಲಿಕ್ ಮಾಡಿ

Step : 5

ತರಗತಿಯನ್ನು ಆಯ್ಕೆ ಮಾಡಿ fill attendance ಎಂಬಲ್ಲಿ ಕ್ಲಿಕ್ ಮಾಡಿ.

Step 6

All select ಮೇಲೆ click ಮಾಡಿ‌ . ನಂತರ ಅಲ್ಲಿ In school premises ಮತ್ತು online ಎಂಬ ಎರಡು option ಬರ್ತದೆ. In school premises ಮೇಲೆ click ಮಾಡಿ. ಗೈರು ಹಾಜರಾದವರ ಎದರಿರುವ ಟಿಕ್ ತೆಗೆಯಬಹುದು. ನಂತರ ಮೇಲ್ಗಡೆ ಇರುವ ✅ mark ಮೇಲೆ click ಮಾಡಿ.

Step 7

ಮೇಲೆ ಇರುವ ಮೂರು ಚುಕ್ಕಿಗಳ ಮೇಲೆ click ಮಾಡಿ

Step 8

sync data ಎಂಬಲ್ಲಿ click ಮಾಡಿ.

Step 9

Student Daily attendance ಮೇಲೆ ಕ್ಲಿಕ್ ಮಾಡಿ ಎದುರಿರುವ box ಮೇಲೆ ಕ್ಲಿಕ್ ಮಾಡಿ ನಂತರ ಕೆಳಗಡೆ ಇರುವ I upload data ಎಂಬಲ್ಲಿ ಕ್ಲಿಕ್ ಮಾಡಿ.

ಇದು ಹಾಜರಾತಿ ಹಾಕುವ ವಿಧಾನ. ನಂತರ MDM ಹಾಗೂ Milk ಮಾಹಿತಿ ಹಾಕಲು. SATS MDM ಎಂಬ App ತೆರೆಯಬೇಕು.

Step 1

ಮೊದಲು SATS MDM app ತೆರೆಯಬೇಕು.

Step 2

ಬಲಗಡೆ ಇರುವ 3 ಚುಕ್ಕಿಗಳ ಮೇಲೆ ಕ್ಲಿಕ್ ಮಾಡಿ Sync option ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.

Step 3

Download master ಮೇಲೆ ಕ್ಲಿಕ್ ಮಾಡಿ ನಂತರ Download data ಮೇಲೆ ಕ್ಲಿಕ್ ಮಾಡಿ ಮಾಹಿತಿ download ಮಾಡಿ.

Step :4

MDM Beneficiaries ಎಂಬ option ಮೇಲೆ click ಮಾಡಿ.

Step 5

ತರಗತಿ ಹಾಗೂ section ಮೇಲೆ click ಮಾಡಿ fill attendance ಮೇಲೆ click ಮಾಡಿ.

Step 6

Meal ಮತ್ತು milk ಎದುರು click ಮಾಡಬೇಕು. ಹಾಜರಾತಿ ಈಗಾಗಲೇ ಹಾಕಿದ ಕಾರಣ ಹಾಜರಾದ ವಿದ್ಯಾರ್ಥಿಗಳ ಎದುರಿರುವ box ಮೇಲೆ ✅ mark ಬರ್ತದೆ. ಹಾಜರಾತಿ ಹಾಕದಿದ್ದರೆ MDM ನಲ್ಲಿ ಹಾಜರಾತಿ ಹಾಕಲು ಸಾಧ್ಯವಿಲ್ಲ.

step 7

ಮೇಲೆ ✅ mark ಮೇಲೆ click ಮಾಡಿ. ನಂತರ ಅಲ್ಲಿರುವ ಮೂರು ಚುಕ್ಕಿಗಳ ಮೇಲೆclick ಮಾಡಿ. Sync ಎಂಬ option ಮೇಲೆ click ಮಾಡಿದಾಗ ನೀವು ಹಾಕಿದ ಹಾಜರಾತಿ ಪೂರ್ಣಗೊಳ್ಳುತ್ತದೆ.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment