Step 1
SATS Karnataka App ತೆರೆದಾಗ Update ಎಂದು ಬರುತ್ತದೆ. ಅಲ್ಲಿ ಕ್ಲಿಕ್ ಮಾಡಿ
Step 2
Play store ತೆರೆದುಕೊಳ್ಳುತ್ತದೆ. ಅಲ್ಲಿ update ಎಂಬುದರ ಮೇಲೆ ಕ್ಲಿಕ್ ಮಾಡಿ.
Step 3
Update ಆದ ನಂತರ open ಎಂಬ option ಕಾಣಿಸುತ್ತದೆ ಅಲ್ಲಿ ಕ್ಲಿಕ್ ಮಾಡಿ.
Step 4
Students attendance ಮೇಲೆ ಕ್ಲಿಕ್ ಮಾಡಿ.
Step : 5
Standard select ಮಾಡಿ, Section select ಮಾಡಿ Fill attendance ಮೇಲೆ ಕ್ಲಿಕ್ ಮಾಡಿ.
Step 6
ಮಕ್ಕಳ ಪಟ್ಟಿ ಕಾಣಿಸುತ್ತದೆ. Attendance , Meal Milk , Egg, box ಮೇಲೆ ಕ್ಲಿಕ್ ಮಾಡಿದಾಗ ಎಲ್ಲಾ ಮಕ್ಕಳ ಎದರುಗಡೆ ಇರುವ box tick ಆಗ್ಯದೆ. ನಂತರ ಯಾವ ಮಗು absent ಇದೆ ಎಂದು ಗಮನಿಸಿ. ಆ ಮಗುವಿನ ಎದುರು box ಮೇಲೆ click ಮಾಡಬೇಕು. ಬಾಳೆಹಣ್ಣು ಬೇಕಾದವರ ಎದುರು ಬಾಳೆಹಣ್ಣಿನ box ಎದುರು click ಮಾಡಬೇಕು.
Step 7
ಬಲಬದಿ ಇರುವ ಮೂರು ಚುಕ್ಕಿಗಳ ಮೇಲೆ ಕ್ಲಿಕ್ ಮಾಡಿ sync data ಮೇಲೆ click ಮಾಡಬೇಕು.
Step 8
Student Daily attendance ಮೇಲೆ ಕ್ಲಿಕ್ ಮಾಡಿ upload data ಮೇಲೆ click ಮಾಡಿದರೆ attendance submit ಆಗುತ್ತದೆ.