---Advertisement---

SATS ನಲ್ಲಿ LKG ಮತ್ತು UKG ಮಕ್ಕಳನ್ನು admission through promotion ಮಾಡಿಕೊಳ್ಳುವ ವಿಧಾನ

By kspstadk.com

Published On:

Follow Us
---Advertisement---
WhatsApp Group Join Now
Telegram Group Join Now

Step 1
SATS User ID ಮತ್ತು Password ಬಳಸಿ Login ಆಗುವುದು.

Step 2
Main menu ನಲ್ಲಿರುವ student Management LKG/UKG ಎಂಬ option ಮೇಲೆ click ಮಾಡಬೇಕು.

Step 3
LKG to LKG/UKG admission through promotion ಎಂಬ option ಮೇಲೆ click ಮಾಡಬೇಕು. ಹೊಸ ಪೇಜ್ open ಆಗುತ್ತದೆ.

Step 4
Previous class ಇರುವಲ್ಲಿ LKGಅಥವಾUKG ಮಗುವಿನ ತರಗತಿಯನ್ನು select ಮಾಡಿ search ಕೊಡಬೇಕು.

Step 4
ಮಕ್ಕಳ list ಕಾಣಿಸುತ್ತದೆ. ಎದುರುಗಡೆ UKG/LKG ಎಂಬ option ಇರುತ್ತದೆ. ಮಗು ಯಾವ ತರಗತಿಗೆ admission ಮಾಡಿಕೊಳ್ಳಬೇಕು ಎಂಬುದನ್ನು ಆಯ್ಕೆ ಮಾಡಬೇಕು. ಪೋಷಕರು LKG ಯಲ್ಲಿಯೇ ಉಳಿಸಿಕೊಳ್ಳಲು ಬಯಸಿದರೆ LKG ಯನ್ನು ಆಯ್ಕೆ ಮಾಡಬೇಕು. ಇಲ್ಲದಿದ್ದರೆ UKG select ಮಾಡಿ submit ಕೊಡಬೇಕು.

UKGಯಿಂದ 1ನೇ ತರಗತಿಗೆ admission ಮಾಡುವ ಹಂತಗಳು.

  1. SATS Login ಆದ ನಂತರ main menu ನಲ್ಲಿರುವ student management UKG/LKG option ಮೇಲೆ ಕ್ಲಿಕ್ ಮಾಡುವುದು.
  2. LKG/UKG to 1st standard admission through promotion option ಮೇಲೆ click ಮಾಡಿದಾಗ ಹೊಸ page ತೆರೆದುಕೊಳ್ಳುತ್ತದೆ. ಅಲ್ಲಿ ಮಗುವಿನ SATS number ಹಾಕಿ search ಕೊಟ್ಟಾಗ ಮಗುವಿನ details ಕಾಣಿಸುತ್ತದೆ. ಎಲ್ಲಾ ಮಾಹಿತಿಗಳನ್ನು ತುಂಬಿಸಿ submit ಕೊಟ್ಟಾಗ ಮಗು ಒಂದನೇ ತರಗತಿಗೆ admission ಆಗುತ್ತದೆ.
WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment