ಸಮಾಲೋಚನಾ ಸಭೆ 4 ರ google form ಮತ್ತು ವೀಡಿಯೋಗಳು

ನಾಲ್ಕನೇ ಸಮಾಲೋಚನಾ ಸಭೆಯು ದಿನಾಂಕ 29-12-2021ರಂದು ನಡೆಯಲಿದ್ದು ಎಲ್ಲಾ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರು, ವಸತಿ ಶಾಲೆಗಳ ಶಿಕ್ಷಕರು, ಅತಿಥಿ ಶಿಕ್ಷಕರು ಮೇಲಿನ ನಮೂನೆಯನ್ನು ಅಭ್ಯಸಿಸಿ ದಿನಾಂಕ 28-12-2021ಒಳಗಾಗಿ ಮಾಹಿತಿ ತುಂಬುವುದು.

ಸಮಾಲೋಚನಾ ಸಭೆ ಯ google form ಭರ್ತಿ ಮಾಡುವ ಮೊದಲು ಈ ಕೆಳಗಿನ ವೀಡಿಯೋ ವೀಕ್ಷಿಸಿ

ಸಮಾಲೋಚನಾ ಸಭೆ ಪ್ರಕ್ರಿಯೆಯ ಪರಿಚಯ

ಕಲಿಕಾ ನಷ್ಟಗಳನ್ನು ಪರಿಹರಿಸಲು ಬೋಧನಾ ತಂತ್ರಗಳು

ಬೋಧನಾ ಕಲಿಕಾ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಅನುಭವಗಳ ಹಂಚಿಕೆ

ಆವಿಷ್ಕಾರ ವಿಧಾನದ ಕಲಿಕೆ – ತರಗತಿ ಅನ್ವಯಗಳು

ಕಲಿಕಾ ಫಲಗಳು ಕಲಿಕೆಯನ್ನು ಅನುಕೂಲಿಸುವುದು

ಮೌಲ್ಯಮಾಪನ ಸಾಧನ ತಂತ್ರಗಳ ಪರಿಚಯ ,ಸಾಧನಗಳ ತಯಾರಿ

Sharing Is Caring:

18 thoughts on “ಸಮಾಲೋಚನಾ ಸಭೆ 4 ರ google form ಮತ್ತು ವೀಡಿಯೋಗಳು”

  1. ಬೋಧನಾ ಕಲಿಕೆ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಶಿಕ್ಷಕಿಯವರೂ ತಮ್ಮ ಮಕ್ಕಳ ಯಶೋಗಾಥೆಗಳನ್ನು ಹಂಚಿಕೆ ಮಾಡಿದ ರೀತಿ ಉತ್ತಮವಾಗಿ ಇತ್ತು‌. ರಾಷ್ಟ್ರೀಯ ಪಠ್ಯ ಕ್ರಮ ಚೌಕಟ್ಟಿನ ಒಳನೋಟಗಳನ್ನು ಸೆಳೆಯುವ ಮೂಲಕ ತರಗತಿ ಕೋಣೆಗಳಲ್ಲಿ ಕಲಿಸಬೇಕಾದ ವಿವಿಧ ವಿಷಯಗಳು ಮತ್ತು ವಿಷಯಗಳಿಗೆ ನಾವು ನಿಗದಿಪಡಿಸಬೇಕಾದ ಸಮಯದ ಬಗೆಗೆ ಮಾರ್ಗದರ್ಶನವನ್ನು ತಿಳಿದುಕೊಳ್ಳಲಾಯಿತು.

    Reply

Leave a Comment