ಸಮಾಲೋಚನಾ ಸಭೆ 3 | Google form ಮತ್ತು ವೀಡಿಯೋಗಳು

ಸಮಾಲೋಚನಾ ಸಭೆ -3


ಈ ಮೇಲಿನ ಗೂಗಲ್ ಲಿಂಕ್ ಬಳಸಿ ದಿನಾಂಕ 29-11-2021ರಂದು ನಡೆಯುವ 3ನೇ ಸಮಾಲೋಚನಾ ಸಭೆ ಸಂಬಂಧಿಸಿದ ಮಾಹಿತಿಯನ್ನು (ವಿಡಿಯೋ ವೀಕ್ಷಣೆ) ಶಿಕ್ಷಕರು ಅಭ್ಯಾಸ ನಡೆಸಿ ನಮೂನೆ ತುಂಬುವುದು. ಈ ನಮೂನೆ ತುಂಬಲು ಕೊನೆಯ ದಿನಾಂಕ 28-11-2021.

ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರು ಈ ಮಾಹಿತಿಯನ್ನು ತುಂಬುವುದು. ಆಶ್ರಮ ಶಾಲೆಗಳು, ಮೊರಾರ್ಜಿ ದೇಸಾಯಿ ಶಾಲೆ ಮತ್ತು ತಾಲೂಕಿನ ಎಲ್ಲಾ‌ ಅತಿಥಿ ಶಿಕ್ಷಕರು ಸಹ ಈ ನಮೂನೆಯನ್ನು ತುಂಬಿ ಸಮಾಲೋಚನಾ ಸಭೆಯಲ್ಲಿ ‌ಭಾಗವಹಿಸುವಂತೆ ಸಮೂಹ ಸಂಪನ್ಮೂಲ ವ್ಯಕ್ತಿಗಳು ಕ್ರಮವಹಿಸಲು ಈ ಮೂಲಕ ಸೂಚಿಸಿದೆ ‌‌

ಸಮಾಲೋಚನಾ ಸಭೆ 3 ಎಲ್ಲಾ ವೀಡಿಯೋಗಳು ಇಲ್ಲಿದೆ

Sharing Is Caring:

Leave a Comment