ಸಮಾಲೋಚನಾ ಸಭೆ 1 ರ google form ವಿಡಿಯೋಗಳು ಇಲ್ಲಿದೆ ಎಲ್ಲಾ ಶಿಕ್ಷಕರು 28/09/21 ರ ಒಳಗಾಗಿ ಮಾಹಿತಿ ನೀಡಿ ಸಹಕರಿಸಿ

ಸಮಾಲೋಚನಾ ಸಭೆ 1 ರ google form ಎಲ್ಲಾ ಶಿಕ್ಷಕರು 28/09/21 ರ ಒಳಗಾಗಿ ಮಾಹಿತಿ ನೀಡಿ ಸಹಕರಿಸಿ

2021-22ನೇ ಸಾಲಿನ ಸಮಾಲೋಚನಾ ಸಭೆಯು ಆನ್ಲೈನ್ ಮೂಲಕ 29-9-2021ರಿಂದ ಆರಂಭವಾಗಲಿದ್ದು ಈ ಮೇಲಿನ ಲಿಂಕ್ ಬಳಸಿ ಶಿಕ್ಷಕರು ಗೂಗಲ್ ನಮೂನೆಯನ್ನು ಸಮಾಲೋಚನಾ‌ ಸಭೆಗಿಂತ 4-5 ದಿನಗಳ ಮೊದಲೇ ತುಂಬುವುದು. ತುಂಬುವ ಸಂದರ್ಭದಲ್ಲಿ ಸಾಕಷ್ಟು ಸಮಯ‌ ಬಳಸಿ ಲಿಂಕ್ ನಲ್ಲಿ ಕಾಣಿಸುವ ಎಲ್ಲಾ‌ ವಿಡಿಯೋಗಳನ್ನು ಸಂಪೂರ್ಣವಾಗಿ ವೀಕ್ಷಿಸಿ ಮಾಹಿತಿ ತುಂಬುವುದು. ಇಲ್ಲಿರುವ ವಿಷಯಗಳ ಕುರಿತು ಆನ್ಲೈನ್ ಸಮಾಲೋಚನಾ ಸಭೆಯಲ್ಲಿ ಚರ್ಚೆ ನಡೆಯಲಿದೆ. ಲಿಂಕ್ ನಲ್ಲಿರುವ ಎಲ್ಲಾ ವಿಡಿಯೋಗಳನ್ನು ಶಿಕ್ಷಕರು ಕಡ್ಡಾಯವಾಗಿ ವೀಕ್ಷಿಸಿ ಪ್ರಶ್ನೆಗಳಿಗೆ ಉತ್ತರಿಸುವುದು. ಎಲ್ಲಾ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಸಮೂಹ ಸಂಪನ್ಮೂಲ ವ್ಯಕ್ತಿಗಳು, ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರು ಈ ಕಾರ್ಯವನ್ನು ನಿರ್ವಹಿ‌ಸುವುದು.

ಸುತ್ತೋಲೆ

ಪೂರ್ವ ಓದು

Action plan ಉದಾಹರಣೆ

ವೀಡಿಯೋ ಮಾಹಿತಿ

DSERT Director message

ಸಮಾಲೋಚನೆ ಸಭೆಯ ಪ್ರಕ್ರಿಯೆಯ ಬಗ್ಗೆ

Socio-emotional wellbeing strategy

Socio emotional well-being startegy 2

ಅನುಭವ ಹಂಚಿಕೆ ಅವಲೋಕನ ಯಶೋಗಾಥೆ

NAS &CSAS ಆಧಾರಿತ ಶಾಲಾ ಶೈಕ್ಷಣಿಕ ಯೋಜನೆ

ಕಲಿಕಾ ಫಲಗಳು ಮತ್ತು ಕಲಿಕೆಯನ್ನು ಅನುಕೂಲಿಸುವುದು

ಕ್ರಿಯಾ ಯೋಜನೆ

1ನೇ ಸಮಾಲೋಚನಾ ಸಭೆ ಪೂರ್ಣಗೊಂಡು ಶಾಲೆಯಲ್ಲಿ ಅನುಷ್ಠಾನ ಮಾಡಿದ ನಂತರ ದಿನಾಂಕ 6-10-2021 ರಂದು ಶಿಕ್ಷಕರು ತುಂಬಬೇಕಾದ ನಮೂನೆ

Sharing Is Caring:

Leave a Comment