ಎಲ್ಲಾ ಸರ್ಕಾರಿ ನೌಕರರು ಇನ್ನು ಉಳಿತಾಯ ಖಾತೆಯಿಂದ ವೇತನ ಖಾತೆಗೆ ಬದಲಾಯಿಸಿಕೊಂಡಿಲ್ಲವೇ ದಯಮಾಡಿ ವಿಳಂಬ ಮಾಡಬೇಡಿ ಕೂಡಲೇ ಉಳಿತಾಯ ಖಾತೆಯನ್ನು ವೇತನ ಖಾತೆಯನ್ನಾಗಿ ಬದಲಾಯಿಸಿಕೊಳ್ಳಿ ಮತ್ತು ಸೌಲಭ್ಯವನ್ನು ಪಡೆದುಕೊಳ್ಳಿ
🙏🙏🙏🙏🙏🙏🙏🙏🙏
ಎಲ್ಲಾ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಮತ್ತು ಸರ್ಕಾರಿ ನೌಕರ ಬಾಂಧವರಿಗೆ ಮಾಹಿತಿ
🙏🙏🙏🙏🙏🙏🙏🙏🙏
ಆತ್ಮೀಯ ನೌಕರ ಬಾಂದವರೇ ಸರ್ಕಾರಿ ನೌಕರರು ಸಂಬಳ ಪಡೆಯುವ ಬ್ಯಾಂಕಿನಲ್ಲಿ ಅವರ ಖಾತೆಯು ಉಳಿತಾಯ ಖಾತೆಯಾಗಿದ್ದು ಈ ಖಾತೆಯನ್ನು ಈಗ ಸಂಬಳದ ಖಾತೆಯನ್ನಾಗಿ ಬದಲಾವಣೆ ಮಾಡಿಕೊಳ್ಳಿ ಕಾರಣ ಇದರಿಂದ ಈಗಾಗಲೆ ತಮಗೆ ತಿಳಿದಿರುವಂತೆ ಸರ್ಕಾರಿ ನೌಕರರಾದ ನಮಗೆ ಅನೇಕ ಪ್ರಯೋಜನಗಳಿವೆ.
🤷🏻♂️🤷🏻♂️🤷🏻♂️🤷🏻♂️🤷🏻♂️🤷🏻♂️🤷🏻♂️🤷🏻♂️🤷🏻♂️
ವೇತನ ಶ್ರೇಣಿಯೇ ಮಾನದಂಡ
👇👇👇👇🙏🙏🙏👇👇
ವಿವಿಧ ಬ್ಯಾಂಕ್‌ಗಳು ಘೋಷಿಸಿರುವ ಪ್ಯಾಕೇಜ್‌ಗಳು ಸರ್ಕಾರಿ ನೌಕರರು ಪಡೆಯುವ ವೇತನ ಶ್ರೇಣಿ ಅವಲಂಭಿಸಿವೆ. ₹1 ಲಕ್ಷಕ್ಕಿಂತ ಅಧಿಕ ವೇತನ ಪಡೆಯುವವರಿಗೆ ₹1 ಕೋಟಿ ಅಪಘಾತ ವಿಮಾ ರಕ್ಷಣೆ ದೊರಕಲಿದೆ. ರಸ್ತೆ ಅಪಘಾತ, ವಿಮಾನ ಅಪಘಾತದ ಸಾವು, ಶಾಶ್ವತ ಅಥವಾ ಭಾಗಶಃ ಅಂಗವೈಕಲ್ಯಕ್ಕೆ ಒಳಗಾದರೂ ಅಷ್ಟೆ ಮೊತ್ತದ ವಿಮಾ ಸೌಲಭ್ಯ ನೀಡಲಾಗುತ್ತದೆ. ₹50 ಸಾವಿರದವರೆಗೆ ವೇತನ ಪಡೆಯುವವರಿಗೆ ₹50 ಲಕ್ಷ ಸಿಗಲಿದೆ. ಆಂಬುಲೆನ್ಸ್ ಸೇವೆಗೆ ₹15 ಸಾವಿರ, ಮಕ್ಕಳ ಉನ್ನತ ಶಿಕ್ಷಣಕ್ಕೆ ₹5 ಲಕ್ಷ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರತ್ಯೇಕ ₹5 ಲಕ್ಷ ನೆರವು ದೊರಕಲಿದೆ.
ಏನೇನು ಸೌಲಭ್ಯ?
👇👇👇👇🙏🙏👇👇👇
ಶೂನ್ಯ ಕನಿಷ್ಠ ಶಿಲ್ಕು
ಸಾಲದ ಮೇಲೆ ಪ್ರಕ್ರಿಯಾ ಶುಲ್ಕವಿಲ್ಲ
ಡೆಬಿಟ್ ಕಾರ್ಡ್‌ಗೆ ವಾರ್ಷಿಕ ನಿರ್ವಹಣಾ ಶುಲ್ಕ ಇಲ್ಲ
ವರ್ಷಕ್ಕೆ 200 ಚೆಕ್‌ಲೀಫ್ ಉಚಿತ
ಕ್ರೆಡಿಟ್ ಕಾರ್ಡ್ ಉಚಿತ ವಿತರಣೆ
ಪ್ರಯಾಣದ ವೇಳೆ ಸಾಮಗ್ರಿಗಳಿಗೆ ರಕ್ಷಣೆ
ಲಾಕರ್ ಬಾಡಿಗೆಯಲ್ಲಿ ರಿಯಾಯಿತಿ
ದಂಪತಿ, ಮಕ್ಕಳಿಗೂ ಶೂನ್ಯ ಶಿಲ್ಕು ಸೌಲಭ್ಯ
ಡಿಮ್ಯಾಟ್‌ನಲ್ಲಿ ಉಚಿತವಾಗಿ ಖಾತೆ
ಹಣ ವರ್ಗಾವಣೆಯ ಶುಲ್ಕ ಮನ್ನಾ
ನೌಕರರು ಸೇವೆಯಲ್ಲಿರುವಾಗ ಆಕಸ್ಮಿಕ ಅಪಘಾತವಾಗಿ ಮರಣ ಹೊಂದಿದರೆ ಅವರು ಪಡೆಯುವ ಸಂಬಳದ ಆಧಾರದ ಮೇಲೆ 40 ಲಕ್ಷದಿಂದ ಒಂದು ಕೋಟಿಯವರೆಗೆ ಅಪಘಾತ ವಿಮೆ ಅವರ ಕುಟುಂಬದವರಿಗೆ ದೊರೆಯುತ್ತದೆ. ಈ ಖಾತೆ ಹೊಂದಿರುವವರಿಗೆ ನೌಕರರ ಸಂಬಳದ ಮೂರು ಪಟ್ಟು ಸಾಲವಾಗಿ ಎಟಿಎಂ ಗಳಲ್ಲಿ ಡ್ರಾ ಮಾಡಿಕೊಂಡು ನಂತರ ಒಂದು ತಿಂಗಳಲ್ಲಿ ವಾಪಸ್ ಕಟ್ಟುವ ಸೌಲಭ್ಯವಿರುತ್ತದೆ ಇದಕ್ಕೆ ಯಾವುದೇ ಬಡ್ಡಿಗಳಿರುವುದಿಲ್ಲ
📂📂📂📂📂📂📂📂📂
ಇನ್ನು ಹತ್ತು ಹಲವು ಪ್ರಯೋಜನಗಳನ್ನು ಈ ಖಾತೆಯಿಂದ ನಾವು ಪಡೆಯಬಹುದಾಗಿದ್ದು ನಾವು ಇದಕ್ಕಾಗಿ ಯಾವುದೇ ವಿಮಾ ಕಂತುಗಳನ್ನು ಪಾವತಿಸಬೇಕಾಗಿರುವುದಿಲ್ಲ.
ಸ್ಯಾಲರಿ ಸರ್ಟಿಫಿಕೇಟ್
ಆಧಾರ್ ಕಾರ್ಡ್
ಪಾನ್ ಕಾರ್ಡ್
ಉಳಿತಾಯ ಖಾತೆ ಪಾಸ್ ಪುಸ್ತಕ
ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ ಈಗ ನೀವು ವೇತನ ಪಡೆಯುತ್ತಿರುವ ಬ್ಯಾಂಕಿನ ಶಾಖೆಗೆ ಕೊಡಿ
📖📖📖📖📖📖📖📖📖📖
ಈ ಮೇಲಿನ ದಾಖಲೆಗಳನ್ನು ನೀಡಿ ಬ್ಯಾಂಕಿನಿಂದ ಸಂಬಂಧಿಸಿದ format ಪಡೆದು ಭರ್ತಿ ಮಾಡಿಕೊಡುವುದರ ಮೂಲಕ ತುರ್ತಾಗಿ ನಿಮ್ಮ ಖಾತೆಗಳನ್ನು salary acount ಆಗಿ ಬದಲಾವಣೆ ಮಾಡಿಕೊಳ್ಳಲು ತಮ್ಮ ತಮ್ಮ ಇಲಾಖೆಯ ಎಲ್ಲಾ ನೌಕರರಿಗೆ ಅಗತ್ಯ ಮಾಹಿತಿ ನೀಡಲು ತಮ್ಮಲ್ಲಿ ಕೋರಿದೆ.
📗📗📗📗📗📗📗📗📗
ಯೋಜನೆಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ಆರ್ಥಿಕ ಇಲಾಖೆಯು ನಿರ್ದೇಶಿಸಿರುವುದರಿಂದ ಕೂಡಲೇ ಎಲ್ಲಾ ಅಧಿಕಾರಿಗಳು ನೌಕರರುಗಳು ಈ ಬಗ್ಗೆ ಕೂಡಲೇ ಗಮನ ಹರಿಸಬೇಕು ಎಂದು ಮನವಿ.