20/08/2024ರಂದು ” ಸದ್ಬಾವನ ದಿನ” ಆಚರಿಸುವ ಕುರಿತು ಮಾಹಿತಿ.

WhatsApp Group Join Now
Telegram Group Join Now

ಎಲ್ಲಾ ಧರ್ಮ, ಭಾಷೆ ಹಾಗೂ ರಾಜ್ಯಗಳ ಜನರಲ್ಲಿ ಸೌಹಾರ್ದತೆಯನ್ನು ಉತ್ತೇಜಿಸಿ ಎಲ್ಲರಲ್ಲೂ ಸದ್ಬಾವನೆಯನ್ನು ಮೂಡಿಸಿ ಹಿಂಸಾಚಾರವನ್ನು ತ್ಯಜಿಸುವಂತೆ ಮಾಡಲು ಪ್ರತಿ ವರ್ಷ ಆಗಸ್ಟ್ 20ರಂದು “ಸದ್ಮಾವನ ದಿನವನ್ನು” ಆಚರಿಸಲಾಗುತ್ತದೆ ಅದರಂತೆ ಈ ವರ್ಷ 20/08/2024 ರಂದು ಇಲಾಖೆಯ ವ್ಯಾಪ್ತಿಗೆ ಒಳಪಡುವ ಕಚೇರಿಗಳಲ್ಲಿ ಸದ್ಬಾವನಾ ದಿನವನ್ನು ಆಚರಿಸುವುದರೊಂದಿಗೆ ಪ್ರತಿಜ್ಞೆಯನ್ನು ಸ್ವೀಕರಿಸಬೇಕೆಂದು ಸರ್ಕಾರದ ಅಧೀನ ಕಾರ್ಯದರ್ಶಿಗಳು ” ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ” ತಮ್ಮ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

1000845659

1000848515
WhatsApp Group Join Now
Telegram Group Join Now
Sharing Is Caring:

Leave a Comment