ವಾರ : 1
ವಿಷಯ : ನನ್ನ ಗ್ರಂಥಾಲಯ
ಚಟುವಟಿಕೆ : ಕಾಮಿಕ್ ಕಥೆಗಳನ್ನು ಓದುವುದು
ವಿವರಣೆ : ವಿದ್ಯಾರ್ಥಿಗಳು ನಿಯತಕಾಲಿಕೆ, ಪತ್ರಿಕೆಗಳಲ್ಲಿ ಬರುವ ಕಾಮಿಕ್ ಕಥೆಗಳ ತುಣುಕುಗಳನ್ನು ಸಂಗ್ರಹಿಸುವಂತೆ ಹೇಳುವುದು. ಅದನ್ನು ನೋಟ್ಸ್ ಪುಸ್ತಕದಲ್ಲಿ ಅಂಟಿಸುವುದು. ಪ್ರಾರ್ಥನೆಯ ಸಮಯದಲ್ಲ ಈ ಕಥೆಗಳನ್ನು ಓದುವುದು.