ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಿಗಲಿದೆ ಭಡ್ತಿ ಭಾಗ್ಯ

IMG 20211203 203319

ಪ್ರಾಥಮಿಕ ಶಾಲಾ ಸಹ ಶಿಕ್ಷಕ ಹುದ್ದೆಯಿಂದ “ಮುಖ್ಯ ಗುರುಗಳು” ಹುದ್ದೆಗೆ ಬಡ್ತಿ‌ ನೀಡುವ ಸಂಬಂಧ ‘ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ’ ದ ಮನವಿಯನ್ನು ಪುರಸ್ಕರಿಸಿ ಮಾನ್ಯ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಾನ್ಯ ನಿರ್ದೇಶಕರು (ಪ್ರಾಥಮಿಕ ಶಿಕ್ಷಣ) ಇವರು ಹೊರಡಿಸಿರುವ ಸುತ್ತೋಲೆ & ಪತ್ರ.

ವರ್ಗಾವಣೆ ಪ್ರಕ್ತಿಯೆ ಮುಗಿದ ನಂತರ ಬಡ್ತಿ ಭಾಗ್ಯ ಸಿಗಲಿದೆ.

KSPSTA ಬೆಂಗಳೂರು

IMG 20211203 WA0011
Sharing Is Caring:

Leave a Comment