ವೇತನ ಪ್ರಮಾಣ ಪತ್ರ ಪಡೆಯುವಾಗ User Name & Password ಹಾಕಿದ ನಂತರ ನೇರವಾಗಿ ಆಯಾ ತಿಂಗಳ ವೇತನ ಪ್ರಮಾಣ ಪತ್ರ ಡೌನ್ಲೋಡ್ ಆಗುತಿತ್ತು ಆದರೆ ಈ ಮಾಹೆಯಿಂದ User Name & Password ಹಾಕಿದ ನಂತರ download ಆಗುತ್ತದೆ download ಪುಟ ತೆರೆಯಲು ಹೊಸ password ಅವಶ್ಯಕವಿದ್ದು
password ಈ ರೀತಿ ಮಾಡಬೇಕು ಮೊದಲು KGID ಸಂಖ್ಯೆ ನಂತರ @ ಸಿಂಬಲ್ ಅನಂತರ ಜನ್ಮ ದಿನಾಂಕ ನಮೂದಿಸಬೇಕು
ಉದಾಹರಣೆ kgid ಸಂಖ್ಯೆ 1234567
ಜನ್ಮ ದಿನಾಂಕ 22-06-1986 ಇದೆ ಇದನ್ನು password ಆಗಿ ಈ ರೀತಿ ಬದಲಾಯಿಸಬೇಕು ಹುಟ್ಟಿದ ವರ್ಷವನ್ನು ಮಾತ್ರ ಕೊನೆಯಲ್ಲಿ ಹಾಕಬೇಕು
ಉದಾಹರಣೆ Password
1234567@220686