News

ರಾಜ್ಯ ಸಂಘದಿಂದ ಮಾನ್ಯ ಉಜ್ವಲ್ ಕುಮಾರ್ ಘೋಷ್ IAS ಆಯುಕ್ತರು ಖಜಾನೆ ಇಲಾಖೆ ಇವರನ್ನು ಭೇಟಿಯಾಗಿ k2 ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು ವಿವಿಧ ಬೇಡಿಕೆಗಳನ್ನು ಸಲ್ಲಿಸಲಾಯಿತು. ಸಂಘದ ಮನವಿಯಂತೆ ಖಜಾನೆಗೆ ಬಿಲ್ಲುಗಳನ್ನು ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿದ ಆದೇಶ

Guruseve

ದಕ್ಷಿಣ ಕನ್ನಡ ಶಿಕ್ಷಕರ ಸಂಘದ ವತಿಯಿಂದ ರಾಜ್ಯದಲ್ಲಿಯೇ ಪ್ರಥಮ ಪ್ರಯತ್ನ ಗುರುಸೇವೆ ಇದು ನಮ್ಮ ಜವಾಬ್ದಾರಿ ಶೀಘ್ರದಲ್ಲಿಯೇ ಪ್ರಾರಂಭ

ದಕ್ಷಿಣ ಕನ್ನಡ ಶಿಕ್ಷಕರ ಸಂಘದ ವತಿಯಿಂದ ರಾಜ್ಯದಲ್ಲಿಯೇ ಪ್ರಥಮ ಪ್ರಯತ್ನ ಗುರುಸೇವೆ ಇದು ನಮ್ಮ ಜವಾಬ್ದಾರಿ ಶೀಘ್ರದಲ್ಲಿಯೇ ಪ್ರಾರಂಭ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಬೆಂಗಳೂರು
ದಕ್ಷಿಣಕನ್ನಡ ಜಿಲ್ಲಾ ಘಟಕ