NEP 2020 ರ ಕುರಿತಾದ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ ವೀಕ್ಷಿಸಿ ಸಮಯ:10/11/21 ರ ಬೆಳಿಗ್ಗೆ 10 ಗಂಟೆಯಿಂದ Live ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

NEP 2020 ರ ಕುರಿತಾದ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ ವೀಕ್ಷಿಸಿ

ಸಮಯ:10/11/21 ರ ಬೆಳಿಗ್ಗೆ 10 ಗಂಟೆಯಿಂದ.

ಡಿ.ಎಸ್.ಇ.ಆರ್.ಟಿಯು ದಿ:10.11.2021ರಂದು, ಆರ್.ವಿ. ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ, ಬೆಂಗಳೂರು ಇಲ್ಲಿ ಆಯೋಜಿಸಿರುವ ” NEP-2020 ರ ಕುರಿತು ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ” ದ ನೇರ ಪ್ರಸಾರವನ್ನು ” Makkala Vani” ಹಾಗೂ “DSERT Jnanadeepa” ಯುಟ್ಯೂಬ್ ಹಾಗೂ ಮಾನ್ಯ ಶಿಕ್ಷಣ ಸಚಿವರ ಫೇಸ್ಬುಕ್ ಚಾನೆಲ್ಗಳಲ್ಲಿ ಬೆಳಿಗ್ಗೆ 10.00 ಗಂಟೆಯಿಂದ ವೀಕ್ಷಿಸಬಹುದಾಗಿದೆ.

Sharing Is Caring:

Leave a Comment