ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ರಾಜ್ಯ ಘಟಕವು ತಕ್ಷಣವೇ 10/12/2021 ರಂದು ರಾಜ್ಯ ಸರ್ಕಾರ ಪ್ರಕಟಿಸಿರುವ ಶಿಕ್ಷಕರ ನೇಮಕಾತಿ ಅಂತಿಮ ನಿಯಮಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದು, ತಕ್ಷಣ ಸೂಕ್ತ ಬದಲಾವಣೆಗಾಗಿ ಒತ್ತಾಯಿಸುತ್ತಾ, ಸರ್ಕಾರ ಸ್ಪಂದಿಸದಿದ್ದರೆ ಅನಿವಾರ್ಯವಾಗಿ ಶಿಕ್ಷಕರ ಸಂಘಟನೆ ಹೋರಾಟದ ಹಾದಿಯನ್ನು ಹಿಡಿಯಬೇಕಾಗುತ್ತದೆ ಎಂದು ಶಿಕ್ಷಕರ ಸಂಘವು ಸ್ಪಷ್ಟವಾಗಿ ಸರ್ಕಾರಕ್ಕೆ ಎಚ್ಚರಿಸಿದೆ
KSPSTA, BANGALORE,
ದಿನಾಂಕ 10/12/21ರಂದು ರಾಜ್ಯ ಸರಕಾರ ಪ್ರಕಟಿಸಿರುವ ಶಿಕ್ಷಕರ ನೇಮಕಾತಿ ಅಂತಿಮ ನಿಯಮಗಳನ್ನು ಸಂಪೂರ್ಣ ತಿರಸ್ಕರಿಸಿದ್ದು ತಕ್ಷಣ ಸೂಕ್ತ ಬದಲಾವಣೆಗಾಗಿ ಶಿಕ್ಷಕರ ಸಂಘ ಒತ್ತಾಯಿಸುತ್ತಿದೆ.