---Advertisement---

NPS Partial Withdrawal ಅರ್ಜಿ ಸಲ್ಲಿಸುವ ಮುನ್ನ ತಿಳಿದುಕೊಳ್ಳಿ:

By kspstadk.com

Published On:

Follow Us
---Advertisement---
  1. ಅರ್ಹತೆ (Eligibility):
WhatsApp Group Join Now
Telegram Group Join Now

ಕನಿಷ್ಠ 3 ವರ್ಷಗಳ ಸೇವೆ ಪೂರೈಸಿರಬೇಕು.

ನೀವು ಒಟ್ಟು ಷೇರಿನ 25% ವರೆಗೆ ಮಾತ್ರ‌ ಪಾರ್ಶಿಯಲ್ ವಿಥ್ಡ್ರಾ ಮಾಡಬಹುದು.

ಅರ್ಜಿಯ ಕಾರಣ ಹೀಗಿರಬಹುದು:

ಮಕ್ಕಳ ವಿದ್ಯಾಭ್ಯಾಸ

ಮದುವೆ

ಮನೆ ಖರೀದಿ/ಕಟ್ಟುವುದು

ವೈದ್ಯಕೀಯ ವೆಚ್ಚ

ಉದ್ಯಮ ಆರಂಭಿಸಲು

ಅನಿವಾರ್ಯ ಸಾವು ನೋವು ಮುಂತಾದವು


???? ಪಾರ್ಶಿಯಲ್ ವಿಥ್ಡ್ರಾವಲ್ ಪ್ರಕ್ರಿಯೆ:

ಹಂತ 1: CRA ಪೋರ್ಟಲ್‌ಗೆ ಲಾಗಿನ್ ಆಗಿ

ವೆಬ್‌ಸೈಟ್: https://cra-nsdl.com

ನಿಮ್ಮ PRAN ನಂಬರ್, ಪಾಸ್ವರ್ಡ್‌ ಮತ್ತು ಕ್ಯಾಪ್ಚಾ ಎಂಟರ್ ಮಾಡಿ ಲಾಗಿನ್ ಆಗಿ.

ಹಂತ 2: Withdrawal Request ಆಯ್ಕೆಮಾಡಿ

ಮೆನು → “Transaction” → “Withdrawal Request” → “Partial Withdrawal” ಆಯ್ಕೆಮಾಡಿ.

ಹಂತ 3: ವಿವರಗಳನ್ನು ಪೂರೈಸಿ

Withdrawal reason (ಉದ್ದೇಶ)

ಬೇಕಾದ ಮೊತ್ತ

ಆಧಾರ ದಾಖಲೆಗಳನ್ನು ಅಪ್‌ಲೋಡ್ ಮಾಡಿ (ಮದುವೆ, ವಿದ್ಯಾಭ್ಯಾಸ, ವೈದ್ಯಕೀಯ ವೆಚ್ಚ ಇತ್ಯಾದಿಗೆ ಸಂಬಂಧಿಸಿದ ದಾಖಲೆಗಳು)

ಹಂತ 4: OTP ದೃಢೀಕರಣ

ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಗೆ OTP ಬರುತ್ತದೆ → ಅದು ಎಂಟರ್ ಮಾಡಿ.

ಹಂತ 5: POP/ನೋಡಲ್ ಅಧಿಕಾರಿ ಒಪ್ಪಿಗೆ (ಸರಕಾರಿ ನೌಕರರಿಗೆ)

ನಿಮ್ಮ ಅರ್ಜಿ ಪಾರ್ಶಿಯಲ್‌ ವಿಥ್ಡ್ರಾ ಆಗಲು ನಿಮ್ಮ ಡಿಡಿಓ ಅಥವಾ ನೋಡಲ್ ಅಧಿಕಾರಿಯಿಂದ ಅನುಮೋದನೆ ಬೇಕಾಗಿರುತ್ತದೆ.

ಅವರು NSDL ಪೋರ್ಟಲ್ ಮೂಲಕ ಇದನ್ನು ಆನ್‌ಲೈನ್‌ ಆಯಾ ಪ್ರಕಾರ ಅಪ್ರೂವ್ ಮಾಡುತ್ತಾರೆ.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment