Nps /gpf ಗೊಂದಲಕ್ಕೆ ಇಲ್ಲಿದೆ ಉತ್ತರ

ಆತ್ಮೀಯ ನೌಕರ ಮಿತ್ರರೇ

01-04-2006 ಮತ್ತು ಅದರ ನಂತರ ಸೇವೆಗೆ ಸೇರಿದವರಿಗೆ GPF ಅನ್ವಯಿಸುವುದಿಲ್ಲ

ಇದು ಈಗಾಗಲೆ 2016ರ ಕರ್ನಾಟಕ ಸರಕಾರದ( PRINCIPAL ACCOUNTANT AND GENERAL)
ಆದೇಶವಾಗಿದ್ದು
ಯಾವ ನೌಕರರೂ ಈ ಬಗ್ಗೆ ಅನಗತ್ಯ ಗೊಂದಲಕ್ಕೊಳಗಾಗುವ ಅಗತ್ಯವಿಲ್ಲ.

ಇದರೊಂದಿಗೆ sam PGA G.O.ನ pdf ಜೊತೆಯಲ್ಲಿದೆ.

Fake ಮಾಹಿತಿಗಳಿಗೆ/ವದಂತಿಗಳಿಗೆ ಯಾರೂ ಕಿವಿಗೊಡಬೇಡಿ.

IMG 20210215 WA0044 min
Nps
IMG 20210215 WA0041 min
Nps

Sharing Is Caring:

Leave a Comment