ರಾಜ್ಯದಾದ್ಯಂತ ಶನಿವಾರ ಎಲ್ಲಾ ಶಾಲೆಗಳಿಗೆ ರಜೆ ನೀಡಿ ಸರಕಾರದ ಆದೇಶ

ದಿನಾಂಕ 05/01/22 ರಿಂದ 19/01/22 ರ ನಡುವಿನ ಎರಡು ಶನಿವಾರಗಳಂದು ರಾಜ್ಯಾದ್ಯಂತ ಎಲ್ಲಾ ಸರಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೆ ರಜೆ ನೀಡುವಂತೆ ಮಾನ್ಯ ಆಯುಕ್ತರು ಎಲ್ಲಾ ಜಿಲ್ಲಾ ಉಪನಿರ್ದೇಶಕರಿಗೆ ಆದೇಶ ನೀಡಿರುತ್ತಾರೆ.

IMG 20220106 WA0003 min
Sharing Is Caring:

Leave a Comment