ನಿಷ್ಠ ತರಬೇತಿ ಪೂರ್ತಿ ಗೊಳಿಸಲು ಫೆಬ್ರವರಿ 25 ರ ವರೆಗೆ ಅವಕಾಶ

WhatsApp Group Join Now
Telegram Group Join Now

ನಿಷ್ಟಾ ತರಬೇತಿಗೆ ಸಂಬಂಧಿಸಿದಂತೆ…
ಕನ್ನಡ ಮಾಧ್ಯಮದ 18 ಕೋರ್ಸುಗಳನ್ನು
01 ರಿಂದ 18ರ ವರೆಗಿನ ಉಳಿದಿರುವ
ಕೋರ್ಸುಗಳನ್ನು ಪೂರ್ಣಗೊಳಿಸಲು
ದಿ:15/02/2021 ರವರೆಗೆ ನಿಗದಿಗೊಳಿಸಿದ್ದು,
ಹೆಚ್ಚುವರಿಯಾಗಿ 01 ರಿಂದ 18 ರವರೆಗಿನ
ಕೋರ್ಸುಗಳನ್ನು ಪೂರ್ಣಗೊಳಿಸಲು ದಿನಾಂಕ:
25/02/2021 ರವರೆಗೆ 10 ದಿನಗಳ ಕಾಲ
ವಿಸ್ತರಣೆ ಮಾಡಲಾಗಿದೆ…
ಹಾಗೂ ಉರ್ದು ಮಾಧ್ಯಮದ
ಕೋರ್ಸುಗಳಾದ
KA_13,
KA_14,
KA_15
ಈ ಕೋರ್ಸುಗಳನ್ನು ಪೂರ್ಣಗೊಳಿಸುವ
ಅವಧಿಯನ್ನು
ದಿ:15/02/2021 ರಿಂದ 25/02/2021
ರವರೆಗೆ ವಿಸ್ತರಿಸಲಾಗಿದೆ.

WhatsApp Group Join Now
Telegram Group Join Now
Sharing Is Caring:

Leave a Comment