ಅಕ್ಷರ ದಾಸೋಹ ಸಿಬ್ಬಂದಿಗಳಿಗೆ ಇಡಿಗಂಟು ಸೌಲಭ್ಯ ನೀಡುವ ಬಗ್ಗೆ ಮಾಹಿತಿ

WhatsApp Group Join Now
Telegram Group Join Now
  • 15 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ಅವಧಿಗೆ ಸೇವೆ ಸಲ್ಲಿಸಿ 60 ವರ್ಷ ಪೂರ್ಣಗೊಂಡ ನಂತರ ಕರ್ತವ್ಯದಿಂದ ಬಿಡುಗಡೆಗೊಳ್ಳುವ ಅಡುಗೆ ಸಿಬ್ಬಂದಿಗಳಿಗೆ ರೂ. 40,000/- ಗಳ ಇಡಿಗಂಟು ಇಡುವುದು.
  • 5 ವರ್ಷಕ್ಕೂ ಮೇಲ್ಪಟ್ಟು ಹಾಗೂ 15 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿ 60 ವರ್ಷ ಪೂರ್ಣಗೊಂಡ ನಂತರ ಕರ್ತವ್ಯದಿಂದ ಬಿಡುಗಡೆಗೊಳ್ಳುವ ಅಡುಗೆ ಸಿಬ್ಬಂದಿಗೆ ರೂ. 30,000/- ಗಳ ಇಡಿಗಂಟು ಇಡುವುದು.
  • ಕನಿಷ್ಟ 5 ವರ್ಷ ಸೇವೆಯನ್ನು ಪೂರ್ಣಗೊಳಿಸದ ಅಡುಗೆ ಸಿಬ್ಬಂದಿಗೆ ಒಂದು ಬಾರಿಯ ಇಡಿಗಂಟು ಸೌಲಭ್ಯ ಲಭ್ಯವಿರುವುದಿಲ್ಲ‌
  • ಈ ಸಂಬಂಧದ ವೆಚ್ಚವನ್ನು ಲೆಕ್ಕ ಶೀರ್ಷಿಕೆ:2200-00-101-0-18( state sector- ksheerabhagya-MDM) ರಡಿಯಲ್ಲಿ ಹಂಚಿಕೆಯಾಗಿರು ಒಟ್ಟಾರೆ ಅನುದಾನದಿಂದ ಭರಿಸುವುದು.
WhatsApp Group Join Now
Telegram Group Join Now
Sharing Is Caring:

Leave a Comment