step 1
ಯಾವುದಾದರೂ browser ಬಳಸಿ SATS MDM ಎಂದು type ಮಾಡಿ search ಮಾಡಿ. ಅಲ್ಲಿ ಮೊದಲಿಗೆ ಇರುವ option ಮೇಲೆ click ಮಾಡಿ.
Step 2
SATS User IID ಮತ್ತು Password ಬಳಸಿ Login ಆಗಿ.
Step 3
ಹೊಸ open ಆಗುತ್ತದೆ. ಅಲ್ಲಿ ಎಡಬದಿಯಲ್ಲಿ ಮೂರು ಅಡ್ಡ ಗರೆಗಳು ಇರುತ್ತವೆ. ಅದರ ಮೇಲೆ click ಮಾಡಿ.
step 4
Option bar ತೆರೆದುಕೊಳ್ಳುತ್ತದೆ. ಅಲ್ಲಿ Holiday ಎಂಬಲ್ಲಿ click ಮಾಡಿ. ನಂತರ ಕೆಳಗೆ add holiday ಎಂಬ option ಬರುತ್ತದೆ. ಅದರ ಮೇಲೆ click ಮಾಡಿ.
Step 5
ಹೊಸ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ new ಎಂಬ option ಇರುತ್ತದೆ. ಅದರ ಮೇಲೆ click ಮಾಡು.
Step 6
Holiday Type ಎಂಬಲ್ಲಿ click ಮಾಡಿದಾಗ ಬೇರೆ ಬೇರೆ options ಬರುತ್ತದೆ. Local ಎಂಬ option ಮೇಲೆ click ಮಾಡಿ. ನಂತರ ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ರಜೆ ಎಂಬುದನ್ನು ನಮೂದಿಸಿ Save ಕೊಡಬೇಕು.