ಮಳೆ ಬಿಲ್ಲು ಹದಿನಾಲ್ಕನೇ ದಿನದ ಚಟುವಟಿಕೆ ವಿವರ ಇಲ್ಲಿದೆ

ಹದಿನಾಲ್ಕನೇ ದಿನದ ಚಟುವಟಿಕೆ ಸಿಂಗಾರ

ಶಾಲೆ ಸಿಂಗಾರ

ಚಟುವಟಿಕೆ:-1 ಸಿಂಗಾರ

1. ಚಟುವಟಿಕೆಯ ಉದ್ದೇಶ:-ವಿದ್ಯಾರ್ಥಿಗಳು ಯಾವುದೇ ಕಾರ್ಯಕ್ರಮದ ಪೂರ್ವಸಿದ್ಧತೆ ಮಾಡುವಾಗ ಯೋಜನೆಕಾರ್ಯಹಂಚಿಕೆ, ಸಮಯಪಾಲನೆ ಮುಂತಾದ ವಿಷಯಗಳನ್ನು ವ್ಯಕ್ತಪಡಿಸುವುದು.

2. ಸ್ಥಳ: ಒಳಾಂಗಣ/ಹೊರಾಂಗಣ

3. ಅಗತ್ಯ ಸಾಮಗ್ರಿಗಳು: ಮಾವಿನಎಲೆ, ಗೋಣಿದಾರ, ಹೂಗಳು, ರಂಗೋಲಿ ಅಥವಾ ಮರಳಿನಪುಡಿ, ಮೊದಲೇ ತಯಾರಿಸಿದ ಕರಕುಶಲವಸ್ತುಗಳು .

ಚಟುವಟಿಕೆಗಳು:-ಪೂರ್ವತಯಾರಿ:-ವಿದ್ಯಾರ್ಥಿಗಳು ಶಾಲಾ ಆವರಣವನ್ನು ಸ್ವಚ್ಛಗೊಳಿಸಿ, ರಂಗೋಲಿಹಾಕಿ, ತಳಿರು ತೋರಣವನ್ನು ಕಟ್ಟುವರು, ಈ ಮೊದಲೇತಯಾರಿಸಿದ ವಸ್ತುಗಳಿಂದ (ಕರಕುಶಲ) ಶಾಲೆಯನ್ನು ಅಲಂಕರಿಸುವರು.

ಚಟುವಟಿಕೆ:-2

ರಂಗಿತರಂಗ1.

ಚಟುವಟಿಕೆಯ ಉದ್ದೇಶ:ರಂಗಕಲೆಗಳಾದಸಂಗೀತ, ನರ್ತನ, ಅಭಿನಯ, ಮಾತುಗಾರಿಕೆ, ವೇಶ-ಭೂಷಣಮುಂತಾದಕೌಶಲಗಳನ್ನು ವ್ಯಕ್ತಪಡಿಸುವುದು

2. ಸ್ಮೃಳ ಒಳಾಂಗಣ

3. ಅಗತ್ಯ ಸಾಮಗ್ರಿಗಳು ರಂಗಕಲೆಗೆ ಸಂಬಂಧಪಟ್ಟ ವೇಶಭೂಷಣ ಮತ್ತು ಅಲಂಕಾರಿಕ ಸಾಮಗ್ರಿಗಳು,ಚಟುವಟಿಕೆಗಳು:ಪೂರ್ವತಯಾರಿ: ಅರ್ಧಗಂಟೆಪ್ರದರ್ಶನ: ವಿದ್ಯಾರ್ಥಿಗಳು ಈಗಾಗಲೇ ಆರು ದಿನಗಳಲ್ಲಿ ‘ಮಳೆಬಿಲ್ಲು’ ಕಾರ್ಯಕ್ರಮದಲಿತಾವು ಕಲಿತಂತಹಯಾವುದೇ ರಂಗಕಲೆಯನ್ನು ಪ್ರದರ್ಶಿಸುವುದು,ಹತ್ತವರಚಾವಡಿ’ಇಡೀ ದಿನ ನಡೆದ ಕಾರ್ಯಕ್ರಮಗಳನ್ನು ವೀಕ್ಷಿಸಿದ ಪೋಷಕರು ತಮ್ಮ ಅನಿಸಿಕೆ-ಸಲಹೆ-ಸೂಚನೆಗಳನ್ನು ವ್ಯಕ್ತಪಡಿಸಲು ಇರುವಅವಕಾಶವೇ ‘ಹೆತ್ತವರಚಾವಡಿ’,

ಮಳೆಬಿಲ್ಲು ಸುತ್ತೋಲೆ

ಚಟುವಟಿಕೆ

Sharing Is Caring:

Leave a Comment