SATS ನಲ್ಲಿ 2021-22 ನೇ ಸಾಲಿನಲ್ಲಿ LKG/UKG ಗೆ ದಾಖಲು ಮಾಡಿದ ವಿದ್ಯಾರ್ಥಿಗಳನ್ನು 2022-23 ನೇ ಸಾಲಿಗೆ ಕೂಡ SATS ಗೆ ಕಡ್ಡಾಯವಾಗಿ ದಾಖಲು ಮಾಡಿಕೊಳ್ಳುವುದು.
Steps :
- LKG to UKG Promotion.
Student management LKG/UKG ➡️ LKG-UKG promotion➡️( LKG/UKG ತರಗತಿಯನ್ನು ಆಯ್ಕೆ ಮಾಡುವುದು ವಿದ್ಯಾರ್ಥಿಯು ಪ್ರಸಕ್ತ ಸಾಲಿನಲ್ಲಿ ತಮ್ಮ ಶಾಲೆಯಲ್ಲಿ UKG/ 1 ನೇ ತರಗತಿಗೆ ದಾಖಲಾಗಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಮಾತ್ರ continue with the same school ಆಯ್ಕೆ ಮಾಡುವುದು. ಇಲ್ಲದಿದ್ದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿಗೆ TC ಪಡೆದು ಬೇರೆ ಶಾಲೆಗೆ ದಾಖಲಾಗಿದ್ದಲ್ಲಿ Discontinue ಆಯ್ಕೆ ಮಾಡಿ ಕೊನೆಗೆ Submit button ಗೆ click ಮಾಡುವುದು.
2.LKG to UKG admission through Promotion.
Student management LKG-UKG➡️LKG to LKG UKG admission through promotion option ನ್ನು ಆಯ್ಕೆ ಮಾಡಿ ದಾಖಲು ಮಾಡಿಕೊಳ್ಳುವುದು.(ವಿದ್ಯಾರ್ಥಿಗಳು promote ಆಗಿ ಬಂದಿದ್ದಲ್ಲಿ)
3.LKG to UKG admission TC
Student management of LKG UKG ➡️ LKG to LKG UKG admission to TC ಅನ್ನು ಆಯ್ಕೆ ಮಾಡಿ ದಾಖಲಾತಿ ಮಾಡಿಕೊಳ್ಳುವುದು( ವಿದ್ಯಾರ್ಥಿಗಳು TC ಪಡೆದು ಬೇರೆ ಶಾಲೆಯಿಂದ ಬಂದಿದ್ದಲ್ಲಿ)
- UKG to 1st standard admission through promotion
Student management LKG-UKG➡️ LKG UKG to 1st standard admission through Promotion ಆಯ್ಕೆ ಮಾಡಿ ದಾಖಲಾತಿ ಮಾಡಿಕೊಳ್ಳುವುದು (ವಿದ್ಯಾರ್ಥಿಗಳು promote ಆಗಿ ಬಂದಿದ್ದಲ್ಲಿ)
- UKG to 1st standard admission TC
Student management LKG-UKG➡️ LKG UKG to 1st standard admission through TC ಆಯ್ಕೆ ಮಾಡಿ ದಾಖಲಾತಿ ಮಾಡಿಕೊಳ್ಳುವುದು ( ವಿದ್ಯಾರ್ಥಿಗಳು TC ಪಡೆದು ಬೇರೆ ಶಾಲೆಯಿಂದ ಬಂದಿದ್ದಲ್ಲಿ)