---Advertisement---

ಸರಕಾರಿ ನೌಕರರ ಸಂಘದಿಂದ ಇತ್ತೀಚೆಗೆ ಶಿಕ್ಷಣ ಇಲಾಖೆಯ ಸಮಸ್ಯೆಗಳನ್ನು ಪರಿಹರಿಸಲು ಬೆಂಗಳೂರಿನಲ್ಲಿ ಸಭೆಯನ್ನು ನಡೆಸಿ ಸಭೆಯಲ್ಲಿನ ಎಲ್ಲರ ಸಮಸ್ಯೆಗಳನ್ನು ಆಲಿಸಿ ನಂತರ ಮಾನ್ಯ ಶಿಕ್ಷಣ ಸಚಿವರಿಗೆ ಸಂಪೂರ್ಣ ಕ್ರೂಢಿಕೃತ ಮಾಹಿತಿ ತಯಾರಿಸಿ ಸಮಸ್ಯೆಗಳನ್ನು ಪರಿಹರಿಸುವಂತೆ ಮಾನ್ಯ ಷಡಾಕ್ಷರಿ ಸರ್ ಅವರ ತಂಡ ಭೇಟಿ ಮಾಡಿ ಚರ್ಚಿಸಲಾಗಿತ್ತು ಅದರ ಪರಿಣಾಮವಾಗಿ ಮಾನ್ಯರು ಪ್ರತಿಕ್ರಿಯೆ ಕಳಿಸಿದ್ದಾರೆ

By kspstadk.com

Published On:

Follow Us
---Advertisement---

High school Teacher 2008ರ ನಂತರ ನೇಮಕಗೊಂಡ ಶಿಕ್ಷಕರಿಗೆ 1ವಾ‌‌ರ್ಷಿಕ ವೇತನ ಬಡ್ತಿ ಬಗ್ಗೆ

ಪದವೀಧರ-ಜಿಪಿಟಿ(6-8) ವೃಂದದಲ್ಲಿ ವರ್ಗೀಕರಿಸುವ ಬಗ್ಗೆ

10,15,20,25 ಕಾಲಮಿತಿ ವೇತನ ಮುಂಬಡ್ತಿ ಬಗ್ಗೆ

ಕಲಬುರಗಿ ವಿಭಾಗದ ಮುಖ್ಯ ಗುರುಗಳ ಹುದ್ದೆಗೆ ಬಡ್ತಿ ಕೌನ್ಸೆಲಿಂಗ್

ಟಿಜಿಟಿ ಶಿಕ್ಷಕರ ಮರು ಹೊಂದಾಣಿಕೆ ಬಗ್ಗೆ

ಉಪನ್ಯಾಸಕರ ವರ್ಗಾವಣೆ ಬಗ್ಗೆ

CRP BRP ಬಗ್ಗೆ

ಮುಖ್ಯ ಶಿಕ್ಷಕರ ಬೇಡಿಕೆಗಳ ಬಗ್ಗೆ

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment